2023 ರ ಕಹಿ ಘಟನೆ ಕೇವಲ ಟ್ರೈಲರ್ ಎಂದ ಬಾಬಾ ವಾಂಗ! 2024 ರ ಕರಾಳ ದಿನಗಳ ಭವಿಷ್ಯ ನುಡಿದ ಬಾಬಾ ವಾಂಗ!
ನಮ್ಮ ಜಗತ್ತು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನೂ ನಮ್ಮ ಜಗತ್ತಿನಲ್ಲಿ ಸಂಬಂಧಗಳ ಬೆಲೆ ಹಾಗೂ ಅನ್ಯಾಯ ಹೆಚ್ಚಾಗುತ್ತಿದ್ದಂತೆ ವಿನಾಶಕ್ಕೆ ಹತ್ತಿರವಾಗುತ್ತಿದೆ ಎನ್ನುವ ಸೂಚನೆ ಕೂಡ ನಮಗೆ ಸಿಗುತ್ತಿದೆ. ಇನ್ನೂ ಆ ಆಲೋಚನೆಗಳಿಗೆ ಕೂಡ ಪುಷ್ಟಿ ನೀಡುವ ಭವಿಷ್ಯ ವಾಣಿ ಕೂಡ ನಮ್ಮಲ್ಲಿ ಒಂದರ ಹಿಂದೆ ಮತ್ತೊಂದು ಸತ್ಯ ಹೊರಬೀಳುತ್ತಿವೆ. ಇನ್ನೂ ಭವಿಷ್ಯ ವಾಣಿ ಎಂದ ಕೂಡಲೇ ನಮಗೆಲ್ಲರಿಗೂ ನೇನಪಾಗುವ ಹೆಸರು ಎಂದರೆ ಅದು "ಕೊಡಿ ಮಠದ ಸ್ವಾಮೀಜಿ" ಹಾಗೂ "ವಂಗ ಬಾಬಾ" ಎಂದರೆ ತಪ್ಪಾಗಲಾರದು. ಏಕೆಂದ್ರೆ ಇವರಿಬ್ಬರ ಮಾತಿನಲ್ಲಿ ನಂಬಿಕೆ ಬರುವಂತೆ ನಮ್ಮಲ್ಲಿ ಸಾಕಷ್ಟು ಉದಾಹರಣೆಗಳು ಕೂಡ ನಮ್ಮಲ್ಲಿ ಇದೆ. ಹಾಗಾಗಿ ಇವರಿಬ್ಬರ ಮಾತಿಗೆ ನಮ್ಮ ಜಗತ್ತಿನಲ್ಲಿ ಬೇರೆಯ ಪುಷ್ಟಿ ಹಾಗೂ ನಂಬಿಕೆ ಕೂಡ ಇದೆ ಎಂದರೆ ತಪ್ಪಾಗಲಾರದು.
ಇದೀಗ ಬಾಬಾ ವಂಗಿ ಅವರು 2024 ರ ಕರಾಳ ದಿನಗಳ ಬಗ್ಗೆ ತಿಳಿಸಿದ್ದಾರೆ. ಇನ್ನೂ ಇವರು ಹೇಳಿರುವ ಮಾತನ್ನು ನಾವು ಕೇಳಿದರೆ ನಮ್ಮ ವಿನಾಶಕ್ಕೆ ಸಾಕಷ್ಟು ಹತ್ತಿರದಲ್ಲಿ ಇದ್ದೇವೆ ಎಂದೇ ಸೂಚನೆಗಳು ಸಿಗುತ್ತಿದೆ. ಇನ್ನೂ ಬಳಗೆರಿಯ ಕಣ್ಣು ಕಾಣಿಸದ 100ವರ್ಷಕ್ಕೂ ಅಧಿಕ ವಯಸ್ಸಾಗಿರುವ ಮಹಿಳೆ ಈಗ ನಮ್ಮ ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಆಗುವ ಅಪಾಯಗಳ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಇನ್ನೂ ಇವರು ತಿಳಿಸಿರುವ ಹಾಗೆ ಇನ್ನೂ 2023 ರಲ್ಲಿ ಆಗುತ್ತಿರುವ ಕೆಡಕುಗಳು ಕೇವಲ ಟ್ರೈಲರ್ ಮಾತ್ರ 2024 ಸಾಕಷ್ಟು ಕರಾಳ ದಿನಗಳನ್ನು ನಾವು ಎದುರಿಸುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ. ಇನ್ನೂ ಬಾಬಾ ತಿಳಿಸಿರುವ ಹಾಗೇ ಕರಾವಳಿ ಪ್ರದೇಶಗಳು ಬರಡಾಗುವುದು ಹಾಗೆ ಬರಾಡಾಗಿರುವ ಪ್ರದೇಶಗಳು ಮಳೆಯಿಂದ ತತ್ತರಿಸಿ ಮುಳುಗುವುದು ಎಂದು ತಿಳಿಸಿದ್ದಾರೆ. ಇನ್ನೂ ಜಾಗತಿಕ ತಾಪಮಾನ ಸಾಕಷ್ಟು ಬದಲಾವಣೆಗಳನ್ನು ಕಂಡು ಅದೆಷ್ಟೋ ಜೀವಗಳು ಕೂಡ ಬಲಿಯಾಗಲಿದೆ. ಜಗತ್ತಿನಲ್ಲಿ ಅಪರಾಧ ಸಂಖ್ಯೆ ಕೊಡ ಹೆಚ್ಚಾಗಲಿದೆ ಇನ್ನೂ ಕರೋನ ನಂತಹ ಮತ್ತೊಂದು ವೈರಸ್ ಕೂಡ ಅಪ್ಪಳಿಸಲಿದೆ.
ಇನ್ನೂ ಈ ವೈರಸ್ ನಿಂದಾ ಮತ್ತೆ ಜಗತ್ತು ತತ್ತರಿಸಿ ಹೋಗುತ್ತದೆ. ಈಗ ಸದ್ಯದಲ್ಲಿ ಬಾಬಾ ಅತಿಯೆಂದ್ರ ಶಕ್ತಿಯಲ್ಲಿ ಪ್ರಸಿದ್ದಿ ಪಡೆದಿದ್ದು ನಮ್ಮ ಜಗತ್ತು 5021 ಕ್ಕೇ ಕೊನೆ ಗಾಣಲಿದೆ ಎಂದು ತಿಳಿಸಿದ್ದಾರೆ. ಇನ್ನೂ 2024 ರ ನಂತರ ನಮ್ಮ ಜಗತ್ತು ಸಾಕಷ್ಟು ತೊಂದರೆಗಳಿಗೆ ಸಿಲುಕಲಿದೆ ಅಂದರೆ ನೀರು ಹಾಗೂ ಆಹಾರಗಳ ಬರಗಾಲ ಹೆಚ್ಚಾಗಲಿದ್ದು ಸಾಕಷ್ಟು ದೇಶಗಳು ನಶಿಸಿ ಹೋಗುವ ಸಾಧ್ಯತೆಗಳು ಕೊಡ ಹೆಚ್ಚಾಗಿದೆ. ಇನ್ನೂ 2028 ರ ಹೊತ್ತಿಗೆ ಮಾನವರು ಶುಕ್ರ ಗ್ರಹಗಳನ್ನು ತಲುಪುತ್ತಾರೆ. ಹಾಗೂ ಚೀನಾ ಎಲ್ಲರಿಗಿಂತ ಪ್ರಭಲ ದೇಶ ಎಂದು ಗುರುತಿಸಿಕೊಳ್ಳುತ್ತದೆ. ಇನ್ನೂ 2040 ರ ನಂತರ ಜಗತ್ತು ಕತ್ತಲೆಯ ಕಾಲವನ್ನು ಕಳೆದುಕೊಂಡು ಸದಾ ಬೆಳಕಿನಲ್ಲಿ ತುಂಬಿರುತ್ತದೆ. ಹಾಗೆಯೇ ಮುಂದೆ ಒಂದು ದಿನ ನಮ್ಮ ಜಗತ್ತು ಪಾಕಿಸ್ತಾನದ ಆಳ್ವಿಕೆಯಲ್ಲಿ ಕೂಡ ಸಿಲುಕಲಿದೆ ಎಂದು ಭವಿಷ್ಯ ನುಡಿದು ಎಲ್ಲರಲ್ಲೂ ಒಂದು ಭಯದ ವಾತಾವರಣ ಸೃಷ್ಟಿ ಮಾಡುದ್ದಾರೆ.




