ಹೆಣ್ಣುಮಕ್ಕಳು ಹೆಚ್ಚಾಗಿ ಇಂತಹವರ ಮನೆಯಲ್ಲೇ ಹುಟ್ಟೋದು ಅಂತೆ..! ಸತ್ಯ ನೋಡಿ ಶಾಕ್ ಆಗ್ತೀರಾ

ಸಾಮಾನ್ಯವಾಗಿ ಕೆಲವು ವಿಚಾರಗಳು ಮನುಷ್ಯರಿಗೆ ಗೊತ್ತಿರಬೇಕು. ಈ ವಿದ್ಯಾರ್ಥಿಗಳು ಕೂಡ ಇವುಗಳ ತಿಳಿದುಕೊಳ್ಳಬೇಕು. ಹೌದು ಅವು ಯಾವುದೇ ನಮ್ಮ ಲೋಕಕಲ್ಯಾಣಕ್ಕಾಗಿ ಅಲ್ಲದೆ ಇದ್ದರೂ ಕೂಡ ಅವರ ಜಾಣತನಕ್ಕೆ ಮತ್ತು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅವುಗಳ ಬೇಡಿಕೆ ಹೆಚ್ಚಾಗಿರುತ್ತದೆ ಹಾಗೂ ಅವರ ಕೆಲಸಗಳಲ್ಲಿಯೂ ಕೂಡ ಇವುಗಳು ಉಪಯೋಗಕ್ಕೆ ಬರುತ್ತವೆ..ಈ ವಿದ್ಯಾಭ್ಯಾಸ ಒಂದೇ ಇದ್ದರೆ ಸಾಕು ಎನ್ನುವುದಿಲ್ಲ. ಇವುಗಳ ವಿಚಾರವಾಗಿಯೂ ಕೂಡ ತುಂಬಾ ಆಳವಾಗಿ ತಿಳಿದುಕೊಂಡಿರಬೇಕು ಗೆಳೆಯರೇ .
ಪ್ರಾಣಿಗಳ ವಿಚಾರ, ಜೀವಿಗಳ ವಿಚಾರ, ಮತ್ತು ನಮ್ಮ ಆಹಾರಕ್ಕೆ ಸಂಬಂಧಿತವಾದ ವಿಚಾರ, ಹೆಣ್ಣು ಮಕ್ಕಳ ವಿಚಾರವಾಗಿಯೂ ಕೂಡ ಇವುಗಳು ನಿಮಗೆ ಗೊತ್ತಿದ್ದರೆ ತುಂಬಾನೇ ಉಪಯುಕ್ತ ಎನ್ನಬಹುದು. ಈ ಜನರಲ್ ನಾಲೆಡ್ಜ್ ಅಂತಾರೆ ಗೊತ್ತಾ, ಒಂದು ರೀತಿ ಹೇಳಬೇಕು ಅಂದ್ರೆ ಸಾಮಾನ್ಯವಾಗಿ ಇವುಗಳು ಲಿಖಿತ ಪರೀಕ್ಷೆಗಳ ಹಂತದಲ್ಲಿ ಉಪಯೋಗಕ್ಕೆ ಬರುತ್ತವೆ, ಎಕ್ಸಾಮ್ ಬರೆದು ದೊಡ್ಡ ದೊಡ್ಡ ಹುದ್ದೆಗೆ ಹೋಗುವ ಮೂಲಕ ಕೂಡ ಇವುಗಳು ನಿಮಗೆ ಉಪಯೋಗಕ್ಕೆ ಬರುತ್ತವೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶ ಈ ಲೇಖನದ್ದಾಗಿದ್ದು ಕೊನೆಯಲ್ಲಿರುವ ವಿಡಿಯೋ ಪೂರ್ತಿ ನೋಡಿ. ಹಾಗೆ ಈ ಕೆಲವೊಂದಿಷ್ಟು ಪ್ರಶ್ನೆಗಳಾಗಿ ಉತ್ತರ ತಿಳಿದುಕೊಳ್ಳಿ.
ಅಂತಹ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ನಾವು ನಿಮಗೆ ಹೇಳಲು ಪ್ರಯತ್ನಿಸುತ್ತಿದ್ದೇವೆ. ಮೊದಲಿಗೆ ಉಪ್ಪು ಮುಟ್ಟಿದ ತಕ್ಷಣ ಸಾಯುವ ಜೀವಿ ಅಂದ್ರೆ ಅದು ಜಿಗಣೆ ಎಂದು ತಿಳಿದುಬಂದಿದೆ. ಗಂಡಸರಿಗೆ ಬಲಗಣ್ಣು ಅದರಿದರೆ ಏನನ್ನ ಸೂಚಿಸುತ್ತದೆ ಗೊತ್ತಾ, ಶುಭಸುದ್ದಿ ಸೂಚಿಸಿಸುತ್ತದೆ.. ಕನ್ನಡಿಯನ್ನು ಮನೆಯಲಿ ಯಾವ ದಿಕ್ಕಿಗೆ ಇಟ್ಟರೆ ಧನಲಾಭ ಆಗುತ್ತದೆ ಅಂದ್ರೆ , ಪೂರ್ವ ದಿಕ್ಕಿನಲಿ ಮಾತ್ರ ಎನ್ನಲಾಗಿದೆ. ಗೌತಮ ಬುದ್ಧನ ಮಗನ ಹೆಸರು ರಾಹುಲ್ ಅಂತೆ. ಬಕಾಸುರ ರಾಕ್ಷಸನನ್ನು ಕೊಂದವರು ಭೀಮ..ಬೆಳ್ಳಿ ಪಾತ್ರೆಯಲ್ಲಿ ಮನುಷ್ಯ ನೀರು ಕುಡಿದರೆ ಹೆಚ್ಚು ದಿನಗಳ ಕಾಲ ಆರೋಗ್ಯವಾಗಿ ಇರುತ್ತಾನೆ ಎನ್ನಲಾಗಿದೆ. ಹೃದಯವನ್ನು ತಲೆಯಲ್ಲಿ ಇಟ್ಟುಕೊಂಡಿರುವ ಪ್ರಾಣಿ ಸೀಗಡಿ ಎಂದು ಉತ್ತರ ಸಿಕ್ಕಿದೆ. ಈ ವಿಡಿಯೋ ನೋಡಿ ಹೆಣ್ಣುಮಕ್ಕಳು ಯಾರ, ಎಂತಹವರ ಮನೆಯಲಿ ಹುಟ್ಟುತ್ತಾರೆ ಎಂದು ನೀವೇ ತಿಳಿದುಕೊಳ್ಳಿ, ಹಾಗೆ ಟೀ ಹೆಚ್ಚು ಕುಡಿದರೆ ಏನಾಗುತ್ತೆ ಎಂದು ಸಹ ತಿಳಿಯಿರಿ , ಧನ್ಯವಾದಗಳು...
( video credit :Info Galaxy Kannada )