ಈ ಬ್ರಾಂಡ್ ಗಳನ್ನೂ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಮಾರಕವಾಗ ಬಹುದು : ಯಾವ ಬ್ರಾಂಡ್ ಯಾಕೆ ಗೊತ್ತಾ?

ಈ ಬ್ರಾಂಡ್ ಗಳನ್ನೂ ಸೇವನೆ ಮಾಡುವುದರಿಂದ  ನಿಮ್ಮ ಆರೋಗ್ಯಕ್ಕೆ ಮಾರಕವಾಗ ಬಹುದು  : ಯಾವ ಬ್ರಾಂಡ್ ಯಾಕೆ ಗೊತ್ತಾ?

ಟಿವಿಯಲ್ಲಿ ಬರುವ ಜಾಹೀರಾತುಗಳು ವಿವಿಧ ವಿಧಗಳಲ್ಲಿ ನಿರ್ದಿಷ್ಟ ಉತ್ಪನ್ನಗಳ ಮಾರುಕಟ್ಟೆಗಳನ್ನು ಮಾರುತ್ತವೆ, ಸೇವೆಗಳನ್ನು ಪ್ರಚಾರಮಾಡುತ್ತವೆ, ಅಥವಾ ಪ್ರಮೋಟ್ ಮಾಡುತ್ತವೆ ಎಂದೇ ಹೇಳಬಹುದು. ಇವುಗಳು ಉದಾಹರಣೆಗಳಾಗಿ ವಾಹನಗಳ, ಕ್ರೀಡಾ ಸಾಮಗ್ರಿಗಳ, ಮಾಲ್ಯಾಂಕನ ಸೇವೆಗಳು, ಹಾಗೂ ನಿಮ್ಮ ಪ್ರಸ್ತುತ ಚಾನೆಲ್ ಅಥವಾ ಕಾರ್ಯಕ್ರಮಗಳ ಪ್ರಚಾರಣೆಯಾಗಿರಬಹುದು.ಜಾಹೀರಾತುಗಳು ಜನರ ಮನಸ್ಸಿಗೆ ಪ್ರಭಾವ ಬೀರುವುದರಲ್ಲಿ ಹಲವಾರು ಕಾರಣಗಳಿವೆ ಎಂದೇ ಹೇಳಬಹುದು.
 ಜಾಹೀರಾತುಗಳು ವಿಶೇಷ ಉತ್ಪನ್ನಗಳ ಮಾರುಕಟ್ಟೆಯನ್ನು ಪ್ರಚಾರಮಾಡುತ್ತವೆ, ಅದರಿಂದ ಜನರು ಆ ಉತ್ಪನ್ನಗಳನ್ನು ಖರೀದಿಸಬಹುದು.

 ಜಾಹೀರಾತುಗಳು ವಿಭಿನ್ನ ಸೇವೆಗಳ ಅರಿವನ್ನು ಮಾಡಿಕೊಡುತ್ತವೆ ಮತ್ತು ಜನರು ಅವುಗಳನ್ನು ಬಳಸಲು ಆಗುವ ಸುಲಭತೆಯನ್ನು ಮಾತ್ರ ನೋಡಿ ಅದರಿಂದ ಮುಂದೆ ಆಗುವ ಸಮಸ್ಯೆಯ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಜಾಹೀರಾತುಗಳು ಕೆಲವು ಕಾರಣಗಳಿಂದ ಬ್ರಾಂಡ್ ಹೆಸರಿಗೆ ಮತ್ತು ಉತ್ಪನ್ನಗಳ ಗುಣಮಟ್ಟಕ್ಕೆ ಪ್ರಭಾವ ಬೀರಬಹುದು ಆದರೆ ಇದರಿಂದಲೇ ಕೆಲ ಕಾಯಿಲೆಗೆ ತುತ್ತು ಮಾಡಿದೆ ಎಂದೇ ಹೇಳಬಹುದು. ಇನ್ನೂ ಮೊದಲಿಗೆ ಇದರಿಂದ ಆಗುವ ಕೆಟ್ಟ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ. ಮೊದಲಿಗೆ ಫ್ರೂಟ್ ಜ್ಯೂಸ್ ಹೇಳುವುದಾದರೆ ಮಾನವರು ದಿನಕ್ಕೆ ಕೇವಲ 20ಗ್ರಾಂ ಶುಗರ್ ತಿಂದರೆ ಮಾತ್ರ ಆರೋಗ್ಯ. ಆದ್ರೆ ನಾವು ಬಳಸುವ ಜ್ಯೂಸ್ ನಲ್ಲಿ ಅಂದರೆ ಉದಾಹರಣೆಗೆ ಮಾಜಾ, ಫ್ರುಟ್ಯೂ ಹಾಗೂ ಇನ್ನಿತರೆ ಜ್ಯೂಸ್ ನಲ್ಲಿ 19ಗ್ರಾಂ ಶುಗರ್ ನಿಂದಾ ತಯಾರು ಮಾಡಲಾಗಿದೆ. ಇದೊಂದನ್ನು ಹೆಚ್ಚಾಗಿ ಸೇವಿಸುವುದರಿಂದ ಶುಗರ್ ಬೇಗ ಮಾನವರಿಗೆ ಬರಲಿದೆ ಎಂದು WHO ವರದಿ ಮಾಡಿದೆ.    

 ಮಕ್ಕಳು ಹೈಟ್ ಆಗುತ್ತಾರೆ ಅಥವಾ ಹಾಲು ಕುಡಿಯುವುದಕ್ಕೆ ರುಚಿ ಹೆಚ್ಚಿಸಲು ಬಳಸುವ ಕೆಲ ಬ್ರಾಂಡ್ ಪುಡಿಗಳನ್ನು ಸೇವನೆ ಮಾಡುವುದರಿಂದ ಶುಗರ್ ಕಂಟೆಂಟ್ ಮಕ್ಕಳ ದೇಹಕ್ಕೆ ಬೇಗ ಸೆರುವ ಕಾರಣ ಮಕ್ಕಳು ಬೇಗ ಕಿನ್ನತೆಗೆ ಗುರಿಯಾಗುತ್ತಾರೆ. ಇನ್ನೂ ಬಾರ್ನ್ವಿಟ್ ನಲ್ಲಿ 20ಗ್ರಾಂ ಶುಗರ್ 1.4 ಪ್ರೊಟೀನ್, ಕಂಪ್ಲೆನ್ ನಲ್ಲಿ 20ಗ್ರಾಂ ಶುಗರ್ 2.2 ಪ್ರೊಟೀನ್, ಹಾಗೆಯೇ ಹಾರ್ಲಿಕ್ಸ್ ಸೇವನೆ ಮಾಡುವುದರಿಂದ 20ಗ್ರಾಂ ಶುಗರ್ 2.4 ಪ್ರೊಟೀನ್ ಸಿಗಲಿದೆ. ಹಾಗೆ ಇನ್ನಿತರ ಡ್ರಿಂಕ್ ಕುಡಿದರು ಕೊಡ ನಿಮ್ಮ ಪ್ರೊಟೀನ್ ದೇಹಕ್ಕೆ ಬೇಕಾದಷ್ಟು ಸೇರಲು ಸಾದ್ಯವಿಲ್ಲ ಎಂದೇ ಹೇಳಬಹುದು. ಇನ್ನೂ ಹೀಗೆ ಇನ್ನಿತರ ಪ್ರಾಡಕ್ಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ನಾವು ಹಾಕಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ.

( video credit : Srinath Naik )