ಹುಡುಗಿಯರ ವಿಚಾರದಲ್ಲಿ ತಪ್ಪು ಮಾಡುವ ಮುನ್ನ ಈ ವಿಡಿಯೋ ನೋಡಿ..! ನಿಜಕ್ಕೂ ಬೇರಗಾಗುವಂತಿದೆ

ಹುಡುಗಿಯರ ವಿಚಾರದಲ್ಲಿ ತಪ್ಪು ಮಾಡುವ ಮುನ್ನ ಈ ವಿಡಿಯೋ ನೋಡಿ..! ನಿಜಕ್ಕೂ ಬೇರಗಾಗುವಂತಿದೆ

ಜೀವನದಲ್ಲಿ ನಾವು ಒಂದು ಕೆಲಸವನ್ನು ಮಾಡುತ್ತಿದ್ದೇವೆ ಎಂದರೆ, ಆ ಕೆಲಸದಲ್ಲಿ ಎಷ್ಟು ನಿಜಾಂಶ ಇದೆ, ಎಷ್ಟು ಒಳ್ಳೆಯತನ ಇದೆ ಅದನ್ನ ನೋಡಬೇಕು, ಅದು ತಪ್ಪು ಕೆಲಸ ಆಗಿದ್ದರೆ, ಆ ತಪ್ಪನ್ನು ಮಾಡಿದರೆ ನಾವು ಮುಂದೊಂದು ದಿನ ಯಾವ ರೀತಿ ನಮ್ಮ ಜೀವವನ್ನು ಕೂಡ ಕಳೆದುಕೊಳ್ಳುವ ಪರಿಸ್ಥಿತಿ ನಮಗೆ ಎದುರಾಗುತ್ತದೆ ಎಂದು ಎಲ್ಲವನ್ನು ಅರಿತು ಆ ಕೆಲಸಕ್ಕೆ ಕೈ ಹಾಕಬೇಕು, ಅಂತಹ ಒಂದು ಸ್ಟೋರಿ ಇದೀಗ ನಿಮ್ಮ ಮುಂದೆ ಇದೆ. ಹೌದು ಗಂಡು ಹೆಣ್ಣಿನ ವಿಚಾರದಲ್ಲಿ ಕೆಲ ಗಂಡಿಗೆ ಹೆಣ್ಣಿನ ವೀಕ್ನೆಸ್ ಇದ್ದೇ ಇರುತ್ತದೆ. ಕೆಲವು ಹೆಣ್ಣಿಗೆ ಅವರ ಅತಿಯಾದ ಬಯಕೆಯಿಂದ ಗಂಡಿನ ವೀಕ್ನೆಸ್ ಕೂಡ ಇರುತ್ತದೆ.   

ಅದು ಕೆಲವರಲ್ಲಿ ಮಾತ್ರ ಎಂದು ಹೇಳಬಹುದು. ಈ ಗಂಡು ಹೆಣ್ಣಿನ ದೈ+ಹಿಕ ವಿಚಾರಕ್ಕೆ ತಪ್ಪು ಕೆಲಸ ಮಾಡಿದ್ದೆ ಆದರೆ ಯಾವ ರೀತಿ ಬೆಲೆ ತೆತ್ತಬೇಕು ಎಂಬುದಾಗಿಯೂ ಸಹ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳೋಣ. ಈ ಸಿನಿಮಾದ ಹೆಸರು ಕ್ಲ್ಯೂ ಎಂದು. ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಯಾದಂತ ಲವ್ ಸ್ಟೋರಿ ಕ್ರೈಂ ಸಿನಿಮಾ ಇದು. ಈ ಸಿನಿಮಾದಲ್ಲಿ ಆರಂಭದಲ್ಲಿ ಹೀರೋ ಪೊಲೀಸ್ ಸ್ಟೇಷನ್ ಗೆ ಬಂದು ತನ್ನ ಸುಂದರವಾದ ಹೆಂಡತಿಯನ್ನು ಯಾರೋ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರು ನೀಡುತ್ತಾನೆ..

ಅದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬರು 10 ದಿನಗಳ ಹಿಂದೆ ಕಾಣೆಯಾದ ಮೂವರು ಹುಡುಗರ ಫೋಟೋವನ್ನು ನೀಡುತ್ತಾಳೆ ಎಸ್ ಐ ಕೈಗೆ ಕೊಡ್ತಾರೆ. ಆ ಫೋಟೋವನ್ನು ನೋಡಿದ ಸಿನಿಮಾದ ಹೀರೋ ಇವರೇ ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿದ್ದು ಎಂದು ಹೇಳುತ್ತಾನೆ.. ಸೀನ್ ಕಟ್ ಮಾಡಿದ್ರೆ ಹಳೆ ಸ್ಟೋರಿಗೆ ಹೋಗುತ್ತೆ. ತನ್ನ ಹೆಂಡತಿ ಸುಂದರ ಆಗಿದ್ದಳು. ನಾನು ಆಫೀಸಿಗೆ ಹೋಗುತ್ತಿದ್ದಂತೆ ಎದುರು ಫ್ಲಾಟ್ ನಲ್ಲಿ ಇದ್ದ ಈ ಮೂವರು ಆಕೆಗೆ ತೊಂದರೆ ನೀಡಿ, ನಮ್ಮ ಬೆಡ್ಡಿಗೆ ಬಾ ಎನ್ನುವಂತೆ ಆಕೆಗೆ ಒತ್ತಾಯ ಮಾಡಿದ್ದರು. ಇದನ್ನ ನನ್ನ ಹೆಂಡತಿ ನನಗೆ ಹೇಳಿದ್ದಳು. ಆಗ ಅವರಿಗೆ ಇದನ್ನ ಮಾಡದಂತೆ ವಿರೋಧಿಸಿದ್ದೆ.

ನಾನು ಎಷ್ಟೋ ಬಾರಿ ಅವರಿಗೆ ಹೇಳಿದರೂ ಅವರು ಅರ್ಥೈಸಿಕೊಳ್ಳಲಿಲ್ಲ. ಅದಕ್ಕಾಗಿ ಆ ಫ್ಲಾಟ್ ಅನ್ನು ಚೇಂಜ್ ಮಾಡುವ ನಿರ್ಧಾರ ಮಾಡಿದೆವು. ಆ ವೇಳೆ ನನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ನಾಯಕ ಹೇಳುತ್ತಾನೆ. ಇದಾದ ಮೇಲೆ ಯಾವ ರೀತಿ ಸ್ಟೋರಿ ಹೋಯಿತು, ಅಸಲಿಗೆ ಹೀರೋನ ಹೆಂಡತಿ ನಿಜವಾದ ಮುಖವಾಡ ಏನು, ಕೊನೆಯಲ್ಲಿ ಈಕೆ ವೇಶ್ಯೆ ಎಂದು ಗೊತ್ತಾಗುತ್ತದೆ. ಅದು ಹೇಗೆ ಆ ಹುಡುಗರ ಜೊತೆ ಈಕೆ ತನ್ನ ಗಂಡ ಎಂದು ಹೇಳಿಕೊಂಡಿದ್ದ ಹೀರೋ ಜೊತೆ ಸೇರಿ ಆ ಮೂವರ ಹುಡುಗರ ಜೊತೆ ಸೇರಿ ಆ ಸು++ಖವನ್ನ ಯಾಕೆ ಅನುಭವಿಸುತ್ತಾಳೆ.

 ಯಾವ ರೀತಿ ಅವರ ಅಂತ್ಯವನ್ನು ಮಾಡುತ್ತಾರೆ, ಅಸಲಿಗೆ ಇದಕೆಲ್ಲ ಕಾರಣ ಏನು, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ. ನಿಜಕ್ಕೂ ಅದ್ಭುತವಾಗಿದೆ ಈ ಸಿನಿಮಾದ ಸ್ಟೋರಿ. ಈ ಸಿನೆಮಾ ನೋಡಿದ ಮೇಲೆ ಈ ತಪ್ಪನ್ನು ಜೀವನದಲ್ಲಿ ಮಾಡಬಾರದು ಎಂದೆನಿಸುತ್ತದೆ. ವಿಡಿಯೋ ಶೇರ್ ಮಾಡಿ, ಹಾಗೆ ಪ್ರೀತಿಯಲ್ಲಿ ಬೀಳುವ ವೇಳೆ, ಹಾಗೆ ಬಿದ್ದ ಮೇಲೆ ಹುಡುಗನ ಜೊತೆ ಯಾವ ರೀತಿ ಹುಡುಗಿಯರು ಹುಷಾರಾಗಿರಬೇಕು ಎಂಬುದಾಗಿ ಕೂಡ ಈ ಸಿನಿಮಾದಲ್ಲಿ ತಿಳಿಸಲಾಗಿದೆ. ಪ್ರೀತಿ ನೆಪದಲ್ಲಿ ಮದುವೆಗೂ ಮುನ್ನ ಅನುಭವಿಸುವ ದೈ+ಹಿಕ ಸುಖ ಕೂಡ ಯಾವ ರೀತಿ ಕೊನೆಗೆ ಕುತ್ತನ್ನು ತರುತ್ತದೆ ಎಂದು ಸಹ ಈ ಸಿನಿಮಾದಲ್ಲಿ ತಿಳಿಸಲಾಗಿದೆ ನೋಡಿ ಶೇರ್ ಮಾಡಿ, ಧನ್ಯವಾದಗಳು...