ಈ ಭಿಕ್ಷುಕಿಯು ನಿಮ್ಮನ್ನು ಒಮ್ಮೆ ನೋಡಿದರೆ ಸಾಕು ನೀವೇ ಕೋಟ್ಯಾಧಿಪತಿ ಆಗುತ್ತಿರಾ! ಇದರ ರಹಸ್ಯ ಏನು ಗೊತ್ತಾ?

ಈ ಭಿಕ್ಷುಕಿಯು ನಿಮ್ಮನ್ನು ಒಮ್ಮೆ ನೋಡಿದರೆ ಸಾಕು ನೀವೇ ಕೋಟ್ಯಾಧಿಪತಿ ಆಗುತ್ತಿರಾ! ಇದರ ರಹಸ್ಯ ಏನು ಗೊತ್ತಾ?

ತಮಿಳು ನಾಡಿನಲ್ಲಿ ದೇವಸ್ಥಾನಗಳು ಹಾಗೂ ಪೂಜೆಗಳು ಹೆಚ್ಚಿನವರಿಗೆ ಪ್ರಿಯವಾಗಿವೆ ಏಕೆಂದರೆ, 
ಐತಿಹ್ಯ ಮತ್ತು ಐತಿಹಾಸಿಕ ಪ್ರಸಂಗಗಳು ಇವೆ. ಇನ್ನೂ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ಪೂಜಾರಿಗಳು ಹಿಂದೆ ನಡೆದ ಘಟನೆಗಳ ಬಗ್ಗೆ ಕಥೆಗಳನ್ನು ಬಣ್ಣಿಸುತ್ತಾರೆ. ಈ ಕಥೆಗಳು ಅವರಿಗೆ ಪ್ರಿಯವಾಗಿದ್ದು, ಸ್ಥಳೀಯ ಸಾಹಿತ್ಯದ ಭಾಗವಾಗಿವೆ. ತಮಿಳು ನಾಡಿನಲ್ಲಿ ಹಲವಾರು ಧಾರ್ಮಿಕ ಸಮುದಾಯಗಳು ಹೆಚ್ಚಾಗಿ ನೆಲೆಸಿವೆ. ದೇವಸ್ಥಾನಗಳು ಈ ಸಮುದಾಯಗಳ ಆದರ್ಶಗಳನ್ನು ಸಂರಕ್ಷಿಸುತ್ತವೆ ಮತ್ತು ಅವರ ಧಾರ್ಮಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಹಲವು ದೇವಸ್ಥಾನಗಳು ಹಿಂದಿನ ಕಾಲದಲ್ಲಿಯೂ ನಿರ್ಮಾಣವಾಗಿವೆ. ಅವುಗಳು ಪ್ರಾಚೀನ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಹೊಸತುಬಿಟ್ಟಿವೆ.
 ದೇವಸ್ಥಾನಗಳು ಸಮಾಜದ ಸಾಂಸ್ಕೃತಿಕ ಮತ್ತು ತಾತ್ತ್ವಿಕ ಜೀವನಕ್ಕೆ ಅಗತ್ಯವಾದ ಅಂಗವಾಗಿವೆ. ಧರ್ಮಾತ್ಮಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೇವಸ್ಥಾನಗಳ ಮೂಲಕ ಈ ತಮಿಳು ನಾಡಿನಲ್ಲಿ ಹೆಚ್ಚಾಗಿ  ನಡೆಯುತ್ತವೆ.

ಇನ್ನೂ ಇದೆ ತಮಿಳು ನಾಡಿನಲ್ಲಿ ಇರುವ ಪ್ರಸಿದ್ದಿ ದೇವಸ್ಥಾನಗಳಲ್ಲಿ ಒಂದಾಗಿರುವ ಅರುಣಾಚಲಂ ದೇವಾಲಯದ ಮುಂದೆ ಓಡಾಡುವ ಒಬ್ಬ ಕೊಳಕು ದೇವತೆಯ ಬಗ್ಗೆ ಹೇಳಲು ಬಂದಿದ್ದೇವೆ. ಇನ್ನೂ ಎಲ್ಲರೂ ಕೊಡ ದೇವಿಯನ್ನು ಶುಭ್ರವಾಗಿ ಆ ರೀತಿ ವರ್ಣನೆ ಮಾಡಿದ್ದರೆ ಈ ತಮಿಳು ನಾಡಿನ ಅರುಣಾಚಲಂ ಸಮೀಪದಲ್ಲಿ ಭಿಕ್ಷೆ ಬೇಡುತ್ತಾ ಓಡಾಡುವ ದೇವತೆಯನ್ನು ಹೆಚ್ಚಾಗಿ ನಂಬುತ್ತಾರೆ. ನಿಜಕ್ಕೂ ಈಕೆ ಯಾರು ಯಾಕೆ ಈ ಬಿಕ್ಷುಕಿಯನ್ನು ಎಷ್ಟೆಲ್ಲ ನಂಬಿತ್ತಾರೆ ಎಂದು ನಮ್ಮ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ. ಈಕೆಯ ನಿಜವಾದ  ಹೆಸರು ಇಂದಿಗೂ ಕೊಡ ಯಾರಿಗೂ ತಿಳಿದಿಲ್ಲ. 

ಆದರೆ ಈಕೆ ಸದಾ ಕೊಳಕು ಬಟ್ಟೆಯನ್ನು ಧರಿಸಿ ಟೋಪಿ ಹಾಕಿ ಒಡಾಡುವುದರಿಂದ ಈಕೆಯನ್ನು ಟೋಪಿಯಮ್ಮ ಎಂದೇ ಕರೆಯುತ್ತಾರೆ.

ಇನ್ನೂ ಈಕೆಯ ನಿಜವಾದ ಹೆಸರು ಪಳನಿ ಎಂದು ಕೆಲವರು ಹೇಳುತ್ತಾರೆ. ಈಕೆ ಕೊಡ ಎಲ್ಲರಂತೆ ಕುಟುಂಬದವರ ಜೊತೆ ಸಂತೋಷವಾಗಿ ಇದ್ದವರು ಆದ್ರೆ ಆಫಘತದಿಂದ ತನ್ನ ಕುಟುಂಬವನ್ನು ಕಳೆದುಕೊಂಡ ದುಃಖಕ್ಕೆ ಈಕೆ ಬುದ್ದಿ ಮದ್ಯ ಆಗಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನೂ ಆ ಸಮಯದಿಂದಲು ಭಿಕ್ಷೆ ಬೇಡುತ್ತಾ ರೋಡ್ ನಲ್ಲಿ ಅಲೆಯುತ್ತಿದ್ದ ಈಕೆ ದೃಷ್ಟಿಸಿ ಯಾರನ್ನಾದರೂ ನೋಡಿದ್ರೆ ಅಥವಾ ಯಾರನ್ನಾದ್ರೂ ಮುಟ್ಟಿದರೆ ಅವರಿಗೆ ಬಹಳ ಬೇಗ ಒಳ್ಳೆಯದು ಆಗಲು ಆರಂಭ ಆಗಲಿದೆ ಎಂಬ ನಂಬಿಕೆ ಇದೆ ಇಲ್ಲಿ. ಇನ್ನೂ ಈಕೆಯ ಕೊಳಕು ತನವನ್ನು ಕೊಡ ಭಕ್ತಿಯಿಂದ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ನೂ ಈಕೆಯ ಸುತ್ತಾ ಜನರು ಇದ್ದೆ ಇರುತ್ತಾರೆ.

( video credit : Third Eye )