ಲವ್ ಬ್ರೇಕಪ್ ಮಾಡಿಕೊಳ್ಳುವ ಮುಂಚೆ ಈ ವಿಡಿಯೋ ನೋಡಿ..! ಇಡೀ ಕೇರಳ ಬೆಚ್ಚಿಬಿದ್ದ ಸ್ಟೋರಿ

ಲವ್ ಬ್ರೇಕಪ್ ಮಾಡಿಕೊಳ್ಳುವ ಮುಂಚೆ ಈ ವಿಡಿಯೋ ನೋಡಿ..! ಇಡೀ ಕೇರಳ ಬೆಚ್ಚಿಬಿದ್ದ ಸ್ಟೋರಿ

ಕೇರಳ ಭೀಕರ ಭಯಂಕರ ಘಟನೆಗಳಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಲವ್ ವಿಚಾರದಲ್ಲಿ ಯಾರು ಯಾವಾಗ ಎಷ್ಟರಮಟ್ಟಿಗೆ ಅವರ ಸಹನೆ ಕಳೆದುಕೊಳ್ಳುತ್ತಾರೆ ಎಂಬುದು ಹೇಳಲು ಅಸಾಧ್ಯ.. ಒಂದು ಸಮಯದಲ್ಲಿ ಚಂದ ಎನಿಸಿದರೂ, ಇನ್ನೊಂದು ಸಮಯದಲ್ಲಿ ಆ ವ್ಯಕ್ತಿ ಬೇಡ ಎಂದು ಲವ್ ಮಾಡಿದ ಬಳಿಕ ದೂರ ಮಾಡಲು ಯತ್ನಿಸಿದರೆ, ನಂತರ ಆತನಿಂದ ದೂರ ಆಗಿದ್ದೆ ಆದರೆ, ಹೆಚ್ಚು ಹಚ್ಚಿಕೊಂಡ ಪ್ರೀತಿಯ ವಿಚಾರವಾಗಿ ಹುಚ್ಚನಂತೆ ಆಗಿ ಅದೆಂತಹ ಕೆಲಸ ಮಾಡಲು ಕೂಡ ಕೆಲವರು ರೆಡಿಯಾಗುತ್ತಾರೆ.. 

ಅಂತಹದೇ ಒಂದು ಘಟನೆ ಕೇರಳದ ಕಣ್ಣೂರಿನಲ್ಲಿ ಕಳೆದ ವರ್ಷ ಅಕ್ಟೋಬರ್ 22 ನೇ ತಾರೀಕು ನಡೆದಿತ್ತು. ಫಾರ್ಮಸಿಯಲ್ಲಿ ಓದಿ ಒಂದು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಈ ವಿಷ್ಣುಪ್ರಿಯ ಅನ್ನುವ ಸ್ವರದ್ರೂಪಿ ಹುಡುಗಿಗೆ ಕೇವಲ 23 ವರ್ಷ ವಯಸ್ಸು. ಈಕೆ ಶ್ಯಾಮ್ ಎನ್ನುವ ಹುಡುಗನ ಜೊತೆ ಕೆಲವು ದಿನಗಳಿಂದ ಪ್ರೀತಿ ಮಾಡುತ್ತಿದ್ದಳು. ಆರಂಭದಲ್ಲಿ ಎಲ್ಲ ಚೆನ್ನಾಗಿಯೇ ಇತ್ತು. ಆನಂತರ ಆತನ ವರ್ತನೆ ಸರಿ ಇಲ್ಲ ಎಂದು ಆತನನ್ನು ದೂಷಿಸಿ ಆತನೋಡನೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎನ್ನಲಾಗಿದೆ.

ನಂತರ ಆಕೆಯನ್ನು ಎಷ್ಟು ಬಾರಿ ಮನ ಒಲಿಸಿ ಪ್ರಯತ್ನ ಪಟ್ಟರು ಶ್ಯಾಮ್ ನಿಂದ ಆಕೆ ದೂರ ಉಳಿಯಲು ಆಗ ಮೊದಲೇ ನಿರ್ಧಾರ ಮಾಡಿ ಬಿಟ್ಟಿದ್ದಳು.. ಇನ್ನೊಂದು ಹುಡುಗ ಆಕೆಯ ಜೊತೆ ಸುತ್ತಾಟ ನಡೆಸುತ್ತಿರುವ ಸುದ್ದಿ ಸಹ ಈ ಶ್ಯಾಮ್ ಗೆ ತಿಳಿದುಬಂದಿದೆ. ಶ್ಯಾಮ್ ಆತನನ್ನು ಮತ್ತು ಈಕೆಯನ್ನು ಕೊಲ್ಲಲು ಸಂಚು ಹೂಡಿದ. ಆದರೆ ಆತನನ್ನು ಮೊದಲು ಕೊಂದರೆ, ನಾನು ಪೊಲೀಸ್ ಅತಿಥಿ ಆಗುತ್ತೇನೆ ನಂತರ ಈಕೆ ಮತ್ತೊಬ್ಬನ ಜೊತೆ ಮದುವೆಯಾಗಿ ಚೆನ್ನಾಗಿ ಇರುತ್ತಾಳೆ ಎಂದು ಯೋಚನೆ ಮಾಡಿದ್ದನಂತೆ. ಆ ಕೀಳು ಮನಸ್ಸಿನಿಂದ ಮೊದಲು ಈಕೆಯನ್ನೇ ಸಾಯಿಸಿ ಬಿಡೋಣ ಎನ್ನುವ ಹಂತಕ್ಕೆ ಕೂಡ ಹೋಗಿದ್ದ ಈ ಶ್ಯಾಮ್.   

ಒಂದು ದಿನ ವಿಷ್ಣುಪ್ರಿಯ ತನ್ನ ತಾತನ ಅಂತ್ಯಕ್ರಿಯ ಸಮಯಕ್ಕೆ ಕಣ್ಣೂರಿಗೆ ಬಂದಾಗ ಅಂತ್ಯಕ್ರಿಯೆ ಮುಗಿಸಿ ಬಟ್ಟೆ ಬದಲಿಸಲು ರೂಮಿನೊಳಗೆ ಹೋಗಿದ್ದಳು. ಈ ವಂಚಕ ಮೊದಲೇ ಪ್ಲಾನ್ ಮಾಡಿ ರೂಮಿನೊಳಗೆ ಸೇರಿದ್ದ ಈ ವಿಚಿತ್ರ ಮನುಷ್ಯ ಅದೆಂತಹ ಕೆಲಸ ಅಲ್ಲಿ ಮಾಡಿದ್ದ ಗೊತ್ತಾ..? ನಿಜಕ್ಕೂ ಕಣ್ಣಂಚಲಿ ನೀರು ಬರುತ್ತೆ. ರಕ್ತದ ಮಡುವಿನಲ್ಲಿ ಬಿದ್ದ ಸ್ಫುರದ್ರೂಪಿ ಪ್ರಿಯಾ ಅವರು ಯಾಕೆ ಆ ರೀತಿ ಸಾವನ್ನಪ್ಪಿದ್ರು, ಅಸಲಿಗೆ ಈತ ಮಾಡಿದ್ದ ಪ್ಲಾನ್ ಎಂಥದ್ದು, ಎಲ್ಲವನ್ನು ಈ ವಿಡಿಯೋ ನೋಡಿ ತಿಳಿದುಕೊಳ್ಳಿ. 

ಬಳಿಕ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು ಹೇಗೆ, ಎಲ್ಲವನ್ನು ಕೂಡ ತಿಳಿಯಲು ಈ ವಿಡಿಯೋ ನೋಡಿ, ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇತ್ತು ಇಲ್ಲವೋ  ಈ ಶ್ಯಾಮ್ ಗೆ ಗೊತ್ತಿಲ್ಲ, ಒತ್ತಾಯದಿಂದ ಯಾರನ್ನು ಸಹ ಒಲಿಸಿಕೊಳ್ಳಲು ಯತ್ನಿಸಬಾರದು ಎಂದು ಈ ಲೇಖನ ಮೂಲಕ ತಿಳಿಯುತ್ತಿದೆ. ಜೀವ ತೆಗೆಯುವಷ್ಟು ಧೈರ್ಯ ಮಾಡಿದ್ದ ಈತ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ. ವಿಡಿಯೋ ನೋಡಿದರೆ ಅಚ್ಚರಿಯಾಗುತ್ತದೆ. ಒಮ್ಮೆ ನೋಡಿ, ಮತ್ತು ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು. 

( video credit: KANNADA TECH FOR YOU )