ದೇವೇಗೌಡ ಕುಟುಂಬಕ್ಕೆ ಭವಾನಿ ರೇವಣ್ಣ ಸೇರಿದ್ದು ಹೇಗೆ ಗೊತ್ತಾ?ಒಮ್ಮೆ ನೋಡಿ

ಇದೀಗ ಕರ್ನಾಟಕದ ತುಂಬಾ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನ್ಯೂಸ್ ಚಾನಲ್ ನಲ್ಲಿ ಚೆಕ್ ಆಗುತ್ತಿರುವ ವಿಚಾರ ಎಂದರೆ ಮಾಜಿ ಪ್ರಧಾನಿ ದೇವೆ ಗೌಡ ಅವರ ಕುಟುಂಬದ ವಿಚಾರ ಎಂದೇ ಹೇಳಬಹುದು. ಇನ್ನೂ ದೇವೇಗೌಡ ಅವ್ರ ಕುಟುಂಬ ಎಂದರೆ ದಶಕಗಳಿಂದಲೂ ಮನೆ ಮಾತಾಗಿರುವ ಕುಟುಂಬ ಎಂದು ಹೇಳಬಹುದು. ಇನ್ನೂ ದಿನ ಕಳೆಯುತ್ತಿದ್ದಂತೆ ದೇವೇಗೌಡ ಅವರು ರಾಜಕಾರಣದಿಂದ ದೂರ ಆಗುತ್ತಿದ್ದಂತೆ ಇವರು ಕಷ್ಟ ಪಟ್ಟಿ ಕಟ್ಟಿರುವ ಪಕ್ಷವಾದ ಜೆಡಿಎಸ್ ಪಕ್ಷದ ಛಾಪು ಕಳೆದುಕೊಳ್ಳುತ್ತಿದೆ ಎಂದೇ ಹೇಳಬಹುದು. ಇನ್ನೂ ಆ ಛಾಪು ಕಳೆದುಕೊಳ್ಳಲು ಅವರದ್ದೇ ಕುಟುಂಬದ ಸದಸ್ಯರು ಮುಖ್ಯ ಕಾರಣ ಕೊಡ ಆಗಿದ್ದಾರೆ ಎಂದ್ರೆ ತಪ್ಪಾಗಲಾರದು .
ಇದೀಗ ನ್ಯೂಸ್ ಚಾನಲ್ ನಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಎಷ್ಟೆಲ್ಲ ಆಗುತ್ತಿದ್ದರೂ ಕೊಡ ಪ್ರಜ್ವಲ್ ರೇವಣ್ಣ ಭಾರತದ ಕಡೆ ಬಂದಿಲ್ಲ. ಇದೀಗ ಹಲವಾರು ಜನ ಮಾತನಾಡುತ್ತಿರುವುದು ರೇವಣ್ಣ ಹಾಗೂ ಭವಾನಿ ರೇವಣ್ಣ ಅವರಿಗೆ ಇದ್ದ ಅಹಂಕಾರಕ್ಕೆ ಇದೆ ತಕ್ಕ ಶಾಸ್ತಿ ಎಂದು. ಇನ್ನೂ ರೇವಣ್ಣ ಅಪ್ಪ ರಾಜಕೀಯಕ್ಕೆ ಬಂದ ನಂತರದಿಂದ ದುಡ್ಡು ಕಂಡು ರಾಜಕೀಯಕ್ಕೆ ಪ್ರವೇಶ ನೀಡಿ ಅಹಂಕಾರವನ್ನು ಬೆಳೆಸಿಕೊಂಡವರು. ಆದ್ರೆ ಕಡು ಬಡತನದಲ್ಲಿ ಹುಟ್ಟಿದ್ದ ಭವಾನಿ ಮಧ್ಯಂತರದಲ್ಲಿ ಹಣವನ್ನು ಕಂಡು ದೂರ ಹಂಕರಾವನ್ನು ಬೆಳೆಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಭಾವನಿ ಅವರ ಒಂದು ಕೋಟಿಯ ಕಾರು ಎಂದು ಬಡವರ ಮೇಲೆ ದರ್ಪ ತೋರುತ್ತಿರುವ ಆ ವಿಡಿಯೋ ವೈರಲ್ ಆಗುವ ವರೆಗೂ ನಮಗೆಲ್ಲರಿಗೂ ಆಕೆಯ ಅಸಲಿ ಸತ್ಯ ತಿಳಿದಿರಲಿಲ್ಲ.
ಇನ್ನೂಭವಾನಿ ರೇವಣ್ಣ ಬೇರಾರೂ ಅಲ್ಲ ದೇವೇಗೌಡ ಅವರ ಸ್ನೇಹಿತನ ಮಗಳಾಗಿದ್ದಳು. SSLC ಒದಿಲ್ಲದ ರೇವಣ್ಣನಿಗೆ ಡಿಗ್ರಿ ಮಾಡಿರುವ ಹುಡುಗಿಯನ್ನು ಹುಡುಕುವ ಸಮಯದಲ್ಲಿ ಭವಾನಿ ರೇವಣ್ಣ ಕಣ್ಣಿಗೆ ಬಿದ್ದು ದೇವೇಗೌಡ ಅವರ ಕುಟುಂಬವನ್ನು ಸೇರ್ಪಡೆ ಆಗುತ್ತಾರೆ. ಯಾವುದಕ್ಕೂ ಮೂಗು ತೋರಿಸಲು ಇಷ್ಟ ಪಡದೆ ಇದ್ದ ಭವಾನೀ ಅನಿತಾ ಕುಮಾರಸ್ವಾಮಿ ಅವರಿಗೆ ರಾಜಕೀಯ ಪ್ರವೇಶ ಮಾಡಿದಾಗ ತಾನು ಕೊಡ ರಾಜಕಾರಣಿ ಆಗಬೇಕು ಎಂಬ ಆಸೆ ಬರುತ್ತದೆ. ಆದರೆ ಅಂದಿನಿಂದ ಇಂದಿನ ವರೆಗೂ ಪ್ರಯತ್ನ ಮಾಡುತ್ತಿದ್ದರು ಕೊಡ ಭವಾನೀ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಅವರಲ್ಲಿ ವಳ ಜಗಳಗಳು ಹೆಚ್ಚು ಎಂದು ಹೇಳಲಾಗುತ್ತದೆ. ಭವಾನಿ ಅವರ ಈ ವರ್ತನೆಯಿಂದಲೇ ಪ್ರಜ್ವಲ್ ಈ ರೀತಿ ಸಿಲುಕಲು ಸಾಧ್ಯ ಎಂದು ಕೊಡ ಜನ ಮಾತನಾಡುತ್ತಿದ್ದಾರೆ.
( video credit : Third Eye )