ಬಿಗ್ ಬಾಸ್ ನಟಿಯ ಬೆಡ್ ​ರೂಂ ವಿಡಿಯೋ ಲೀಕ್ ; ಯಾರು ನೋಡಿ ; ವಿಡಿಯೋ ವೈರಲ್

ಬಿಗ್ ಬಾಸ್ ನಟಿಯ ಬೆಡ್ ​ರೂಂ ವಿಡಿಯೋ ಲೀಕ್ ; ಯಾರು ನೋಡಿ ; ವಿಡಿಯೋ ವೈರಲ್

ಕೆಲ ತಿಂಗಳ ಹಿಂದೆ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಳ ಸೃಷ್ಟಿಸಿದ್ದ ಖಾಸಗಿ ವಿಡಿಯೋ ತುಣುಕಿನ ಬಗ್ಗೆ ನಟಿ ಲೋಸ್ಲಿಯಾ ಮರಿಯಸೇಸನ್ ಕೊನೆಗೂ ಮೌನ ಮುರಿದಿದ್ದಾರೆ. ಬಿಗ್ ಬಾಸ್ ತಮಿಳಿನಲ್ಲಿ ಕಾಣಿಸಿಕೊಂಡಿದ್ದ ಲೋಸ್ಲಿಯಾ ಮರಿಯಸೇಸನ್​ ಕಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಶ್ರೀಲಂಕಾ ಮೂಲದವರಾಗಿದ್ದರು ನಟಿಯ ಮುದ್ದು ಮಾತು ಹಾಗೂ ಮುಗ್ದತೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.

ಹೀಗಾಗಿಯೇ ಲೋಸ್ಲಿಯಾ ಬಿಗ್ ಬಾಸ್​ನಿಂದ ಹೊರ ಬರುತ್ತಿದ್ದಂತೆ ಚಿತ್ರರಂಗದಿಂದ ಅನೇಕ ಆಫರ್​ಗಳು ಹುಡುಕಿಕೊಂಡು ಬಂದಿತ್ತು. ಆದರೆ ಇದರ ಬೆನ್ನಲ್ಲೇ ನಟಿಯ ವಿಡಿಯೋವೊಂದು ವೈರಲ್ ಆಗಿತ್ತು.

ನಟಿಯು ಬೆಡ್​ ರೂಮ್​ನಲ್ಲಿ ಯುವಕನೊಂದಿಗೆ ಖಾಸಗಿ ಕ್ಷಣಗಳನ್ನು ಆನಂದಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸುತ್ತಿದ್ದಂತೆ ಲೋಸ್ಲಿಯಾ ಕೂಡ ನಾಪತ್ತೆಯಾಗಿದ್ದರು.ಹೀಗಾಗಿ ವಿಡಿಯೋದಲ್ಲಿ ಇರುವುದು ಲೋಸ್ಲಿಯಾ ಎಂದೇ ಸುದ್ದಿಯಾಗಿತ್ತು. ಇದೀಗ ತಿಂಗಳುಗಳ ಬಳಿಕ ನಟಿ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ.   

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಖಾಸಗಿ ವಿಡಿಯೋ ನನ್ನದ್ದಲ್ಲ. ಈ ಜಗತ್ತು ಬರೀ ಸುಳ್ಳುಗಳಿಂದ ಕೂಡಿದೆ. ಇಲ್ಲಿನ ಭಯ ಮತ್ತು ನಕರಾತ್ಮಕ ವಿಷಯಗಳೊಂದಿಗೆ ನಮ್ಮ ಬದುಕಿನ ಬೆಳಕು ಹಾದು ಹೋಗಬೇಕಿದೆ. ಇವೆಲ್ಲದರ ನಡುವೆ ಜನರು ಸಂತೋಷವಾಗಿ ಬದುಕುವಂತೆ ಆಗಬೇಕು ಎಂಬುದು ನನ್ನ ಭಾವನೆ

ಸಾಮಾಜಿಕ ಜಾಲತಾಣದಲ್ಲಿ ನಟಿಯ ಈ ಹೇಳಿಕೆ ಬೆನ್ನಲ್ಲೇ ಇಷ್ಟೊಂದು ದಿನ ಮೌನವಹಿಸಿ, ಈಗ ನನ್ನದ್ದಲ್ಲ ಎಂದರೆ ಯಾರು ತಾನೆ ನಂಬುವರು ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ. ಸದ್ಯ ಲೋಸ್ಲಿಯಾ ಫ್ರೆಂಡ್​​ಶಿಪ್ ಎಂಬ ತಮಿಳು ಚಿತ್ರದಲ್ಲಿದ್ದು ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.