ಪಾರ್ಕ್ ನಲ್ಲಿ ಹುಡುಗಿರ ಜೊತೆ ಎಂಜಾಯ್ ಮಾಡುತ್ತಿದ್ದ ಹುಡುಗರು..! ಮುಂದಾಗಿದ್ದು ನೀವೇ ನೋಡಿ

ಪಾರ್ಕ್ ನಲ್ಲಿ ಹುಡುಗಿರ ಜೊತೆ ಎಂಜಾಯ್ ಮಾಡುತ್ತಿದ್ದ ಹುಡುಗರು..! ಮುಂದಾಗಿದ್ದು ನೀವೇ ನೋಡಿ

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಇಂದಿನ ದಿನಮಾನದಲ್ಲಿ ತುಂಬಾನೇ ಹದಗೆಟ್ಟಿದೆ. ಹೌದು ಇವತ್ತಿನ ಕಾಲದಲ್ಲಿ ನಾವು ಪ್ರೀತಿ ಪ್ರೇಮ ಮಾಡುತ್ತಾ ಹೆಚ್ಚಾಗಿ ಸಮಯ ಕಳೆಯುತ್ತಿದ್ದೇವೆ, ಅದು ಒಳ್ಳೆಯದೇ ಆದರೆ, ಅದಕ್ಕಂತ ಒಂದು ಸಂದರ್ಭ ಇರುತ್ತದೆ ಅಲ್ವಾ, ಅದಕ್ಕೊಂದು ಹಂತ ಇರುತ್ತದೆ, ಈ ಪ್ರೀತಿ ಪ್ರೇಮದ ವಿಚಾರವಾಗಿ ಇವತ್ತಿನ ಯುವ ಜನತೆ ತುಂಬಾನೇ ತಪ್ಪು ದಾರಿ ಹಿಡಿಯುತ್ತಿದೆ ಎನ್ನಬಹುದು. ಅವರ ಪ್ರೀತಿ ಪಾತ್ರರನ್ನ ಪ್ರೀತಿ ಮಾಡಲಿ ಬೇಡ ಅನ್ನುವುದಕ್ಕೆ ನಾವು ಯಾರು, ಅವರ ಜೊತೆ ಸಲುಗೆಯಿಂದ ಇರುವುದು ಕೂಡ ತಪ್ಪಲ್ಲ, ಆದರೆ ಅದನ್ನು ಸಾರ್ವಜನಿಕವಾಗಿ ಎಲ್ಲರಿಗೂ ಕಾಣುವಂತೆ ಮಾಡುವುದು ನಿಜಕ್ಕೂ ತಪ್ಪು.

ಅದರಿಂದ ಬೇರೆ ರೀತಿ ಕೆಲವರು ಇವರನ್ನ ನೋಡಿ ಹೆಚ್ಚು ಉತ್ತೇಜನ ಆಗುತ್ತಾರೆ.. ಕಂಡ ಕಂಡ ಹೆಣ್ಣು ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾರೆ. ಅದು ಕೆಲವರಿಗೆ ಅರ್ಥ ಆಗುತ್ತಿಲ್ಲ..ಅಂತಹದೇ ಒಂದು ವಿಡಿಯೋ ಈಗ ಬಾರಿ ವೈರಲಾಗುತ್ತಿದೆ ಸ್ನೇಹಿತರೆ..ಹೌದು ನೀವು ಹೆಚ್ಚಾಗಿ ಪ್ರೇಮಿಗಳನ್ನು ಎಲ್ಲಿ ನೋಡಿರುತ್ತೀರಾ? ಸಾಕಷ್ಟು ಸಂದರ್ಭದಲ್ಲಿ ನೋಡಿರುತ್ತೀರಾ ಬಿಡಿ. ಆದರೆ ಪಾರ್ಕ್ ಗಳಲ್ಲಿ ಸುತ್ತುವುದು ಓಕೆ , ಆದ್ರೆ ಪಾರ್ಕ್ ಗಳಲ್ಲಿಯೇ ಮೈಮರೆಯುವುದು ಕೆಲವರ ಪ್ರೀತಿ ಆಗಿರುತ್ತದೆ. ಅದು ಅವರಿಗೆ ಪ್ರೀತಿ ಎಂದೆನಿಸಿದರು ನೋಡುವವರಿಗೆ ಒಂದು ರೀತಿಯ ಅಸಹ್ಯ ವರ್ತನೆ ಎಂದೆನಿಸುತ್ತದೆ.  

ಇಲ್ಲೊಂದು ಪಾರ್ಕ್ ನಲ್ಲಿ ವಿಚಿತ್ರವಾಗಿ ಕಾಣಿಸಿರುವ ಈ ಜೋಡಿಗಳು, ಅಲ್ಲಿ ನಡೆದುಕೊಂಡಿರುವ ರೀತಿ ಈ ಎರಡು ಜೋಡಿಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿವೆ.  ಇವರು ಪಾರ್ಕ್ ನಲ್ಲಿ ಕುಳಿತುಕೊಂಡು ಮೈಮರೆತು ತುಂಬಾನೇ ಅಸಹ್ಯವಾಗಿ ಕಾಣಿಸಿದ್ದಾರೆ. ಅಸಲಿಗೆ ಇವರು ನಡೆದುಕೊಂಡ ರೀತಿ ಎಂತದ್ದಿತ್ತು, ನಂತರ ಅದೇ ಸ್ಥಳಕ್ಕೆ ಆಗಮಿಸಿದ ವಾಚ್ ಮೆನ್ ಇವರನ್ನು ಏನು ಮಾಡಿದ ಗೊತ್ತಾ, ನಿಜಕ್ಕೂ ಬೇಷ್ ಎನ್ನಲೇಬೇಕು. ಜೊತೆಗೆ ಇವರ ಪ್ರೀತಿ ಪ್ರೇಮದ ಪ್ರಣಯದಾಟ ಇಲ್ಲಿಯೇ ನಡೆಯಬೇಕಾ.? ಹೌದು ಈ ರೀತಿ ತಪ್ಪನ್ನು ಯಾರು ಮಾಡಬೇಡಿ, ಹುಡುಗಿಯರು ಮೊದಲು ಈ ರೀತಿ ಕಂಡ ಕಂಡಲ್ಲಿ ಮೈ ಮರೆಯಬೇಡಿ. ತಂದೆ ತಾಯಿ ಮರ್ಯಾದೆಯನ್ನು ರೋಡಿಗೆ ತರಬೇಡಿ ಎನ್ನುವ ಉದ್ದೇಶದಿಂದ ಈ ವಿಡಿಯೋ ವೈರಲ್ ಮಾಡಲಾಗಿದೆ.

ಒಮ್ಮೆ ವಿಡಿಯೋ ನೋಡಿ, ಮತ್ತು ಈ ರೀತಿ ಕಂಡ ಕಂಡಲ್ಲಿ ಮೈ ಮರೆಯುವ ಹುಡುಗ ಹುಡುಗಿಗೆ ಪ್ರೀತಿ ಎನ್ನುವುದಿಲ್ಲ. ಬದಲಿಗೆ ತೀಟೆ ಅಂತಾರೆ, ಈ ರೀತಿ ಕಂಡ ಕಂಡಲ್ಲಿ ದೇಹಕ್ಕೆ ಆಸೆ ಪಡುವ ಪ್ರೇಮಿಗಳ ಬಗ್ಗೆ ನಿಮ್ಮ ಅನಿಸಿಕೆ ಏನು, ಹುಡುಗಿಯರ ಜೊತೆ ಲಲ್ಲೆ ಹೊಡೆಯುವ ಈ ಯುವಕರ ವಿಡಿಯೋ ನೋಡಿ ಹಾಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ, ಧನ್ಯವಾದಗಳು...

( video credit : Camera 360 )