ಯುವತಿಯರು ನಿಮ್ಮನ್ನು ಪ್ರೀತಿಸ ಬೇಕಾದರೆ ಈ ತಪ್ಪುಗಳನ್ನು ಮಾಡ ಬೇಡಿ : ವಿಡಿಯೋ ನೋಡಿ
ಪುರುಷ ಮತ್ತು ಮಹಿಳೆ ವಿಚಾರವಾಗಿ ಈಗಾಗಲೇ ನಾವು ಸಾಕಷ್ಟು ಮಾಹಿತಿಯನ್ನು ನಿಮ್ಮ ಮುಂದೆ ತಂದಿದ್ದೇವೆ ಸ್ನೇಹಿತರೆ. ವಾಸ್ತವದಲ್ಲಿ ಗಂಡು ತುಂಬಾ ಭಾವನಾತ್ಮಕ ಎಂದು ಹೇಳಲಾಗುತ್ತದೆ. ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗಿಂತ ಪುರುಷ ಆಕೆಗಿಂತ ಪ್ರೀತಿಯನ್ನು ಹೆಚ್ಚು ಹೊಂದಿದ್ದಾನೆ. ಪ್ರೀತಿಯಲಿ ನಿಷ್ಠೆ, ನಂಬಿಕೆ ಹಾಗೂ ಹೆಚ್ಚು ಪ್ರೀತಿ ಹೆಣ್ಣಿಗೆ ಕೊಡುವುದರಲ್ಲಿ ಸದಾ ಮುಂದೆ ಇರುತ್ತಾನೆ ಪುರುಷ. ಆತ ಎಂದಿಗೂ ಮೋಸ ಮಾಡುವ ಮನಸ್ಥಿತಿ ಹೊಂದಿರುವುದಿಲ್ಲ. ಕೆಲವರು ಮೋಸ ಮಾಡಲೆಂದೇ ಹೆಣ್ಣಿನ ಹಿಂದೆ ಸುತ್ತುವವರು ಇದ್ದಾರೆ. ಅದು ಬೇರೆ ಮಾತು.
ಆದ್ರೆ ನಿಜ ಹೆಣ್ಣನ್ನು ಪ್ರೀತಿ ಮಾಡುವವರು, ತನ್ನ ಇಷ್ಟದ ದೇವತೆಯನ್ನು ಹೃದಯದಲ್ಲಿ ಬಚ್ಚಿಟ್ಟು ಆಕೆಗೆ ತನ್ನೆಲ್ಲ ಸರ್ವಸ್ವವನ್ನು ಅರ್ಪಿಸುತ್ತಾನೆ. ಅದು ನಿಜವೆ ಆಗಿದೆ. ಆದರೆ ಈ ಪ್ರೀತಿಯನ್ನು ಹೆಣ್ಣನ್ನಿಂದ ಪಡೆಯುವವರು ಅವರು ಮಾಡುವ ಈ ಕೆಲ ಕೆಲಸಗಳಿಂದ ಅವರು ತುಂಬಾ ಸಣ್ಣರಾಗಾಗುತ್ತಾರೆ ಎನ್ನುವ ವಿಷಯ ನಿಮಗೆ ಗೊತ್ತಿಲ್ಲ ಸ್ನೇಹಿತರೆ. ಗಂಡಿಗಿಂತ ಹೆಣ್ಣು ತುಂಬಾ ಭಾವನಾತ್ಮಕ ಪ್ರೀತಿ ಮಾಡುವುದರಲ್ಲಿ ಹೆಚ್ಚು.. ಹಾಗೆ ಆ ಪ್ರೀತಿಯಿಂದ ನೋವನ್ನು ಆಕೆಯೂ ಕೂಡ ಗಂಡಿನಷ್ಟೇ ಅನುಭವಿಸುತ್ತಾಳೆ. ಆದರೆ ಎಲ್ಲರೂ ಅದೇ ರೀತಿ ಎಂದು ಹೇಳಲಾಗದು..
ತುಂಬಾನೇ ಸಿಂಪಲ್ಲಾಗಿ ಸರಳತೆಯಿಂದ ಇರುವ ಹುಡುಗರು ನಮಗೆ ಇಷ್ಟ ಎಂದು ಕೆಲವು ಹೆಂಗಸರು ಹೇಳುತ್ತಾರೆ, ಆದರೆ ಅವರ ವಾಸ್ತವವೇ ಬೇರೆ ಇದೆ. ಇಂತಹ ಹುಡುಗ ತನ್ನ ಹಿಂದೆ ಎಷ್ಟು ಬೀಳುತ್ತಾನೋ ಅಷ್ಟು ಆ ಹುಡುಗಿ ನಿಷ್ಕಲ್ಮಶ ಪ್ರೀತಿ ಹೊಂದಿಲ್ಲದೆ ಇದ್ದರೆ ಆತನನ್ನು ಆಡಿಸಲು, ಆತನನ್ನ ತನ್ನ ಕೈ ಗೊಂಬೆ ಮಾಡಿಕೊಳ್ಳಲು ಇಷ್ಟಪಡುತ್ತಾಳೆ. ಆತನಿಂದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡು, ಒಂದು ಹಂತದಲ್ಲಿ ಕೈ ಬಿಟ್ಟರು ಬಿಡಬಹುದು. ಹಾಗಾಗಿ ಈ ಲೇಖನ ನಿಮಗೆ ಉಪಯುಕ್ತ ಆಗುತ್ತದೆ ಗೆಳೆಯರೇ.. ಅದು ಏನು ಅಂತೀರಾ ನೀವು ಈ ರಿವರ್ಸ್ ಟ್ರಿಕ್ಸ್ ಅನ್ನು ಇಂದೇ ಪ್ರಯೋಗ ಮಾಡಿ ನೋಡಿ. ( video credit :kannada tech for you )
ನೀವು ಒಂದು ಹೆಣ್ಣನ್ನು ತುಂಬಾ ಇಷ್ಟಪಡುತ್ತಿದ್ದರೆ ಆಕೆಯ ಹಿಂದೆ ಎಂದು ಕೂಡ ಪ್ರೀತಿಸುವಂತೆ ಪರಿತಪಿಸಬೇಡಿ, ಬದಲಿಗೆ ಆಕೆಯ ಗಮನವನ್ನು ನಿಮ್ಮ ಮೇಲೆ ತರಲು ಈ ರಿವರ್ಸ್ ಟ್ರಿಕ್ಸ್ ಬಳಸಿ. ಅದು ಏನು ಅಂತೀರಾ ಅಂದ್ರೆ ಒಮ್ಮೆ ಆಕೆ ನಿಮ್ಮನ್ನು ಹೆಚ್ಚು ಇಷ್ಟಪಡುತ್ತಿದ್ದಾಳೆ ಎಂದು ನಿಮ್ಮ ಗಮನಕ್ಕೆ ಬಂದರೆ ಆರಂಭದಲ್ಲಿ ಪ್ರೀತಿಯಿಂದಲೇ ಇರಿ. ಹೋಗ್ತಾ ಹೋಗ್ತಾ ಆಕೆಯನ್ನು ಕೆಲವು ಬಾರಿ ಹೆಚ್ಚು ನಿರ್ಲಕ್ಷ್ಯ ಮಾಡಿ, ನೀವು ಕೋಪ ಮಾಡಿಕೊಳ್ಳಿ, ಕೋಪ ಮಾಡಿಕೊಂಡಾಗ ಆಕೆಗೆ ನಿಮ್ಮ ಹೃದಯ ಗೆಲ್ಲಲು, ಮತ್ತು ಆ ಪುರುಷನ ಪ್ರೀತಿಯನ್ನು ನಾನು ಪಡೆಯಲು ವಿಫಲ ಆದೆ, ಆತನಿಗೆ ನನ್ನಿಂದ ಡಿಸ್ಟರ್ಬ್ ಆಗಿದೆ ಎನ್ನುವ ಆಗ ಆಕೆಗೆ ಫೀಲ್ ಬರುತ್ತದೆ.
. ನೀವು ಆಕೆಯನ್ನ ಹೆಚ್ಚು ಕಡೆಗಣಿಸಿ ಮಾತನಾಡಿಸದೆ ಇದ್ದುಬಿಡಿ. ಆಕೆಯನ್ನು ನಿರ್ಲಕ್ಷ ಮಾಡಿದಷ್ಟು ನಿಮಗೆ ಒಳ್ಳೆಯದು..ಆಕೆಯೆ ನಿಮ್ಮ ಮಾತಿಗೆ ಪರಿತಪಿಸುವಂತೆ ಆಗುತ್ತದೆ. ಹಾಗೆ ನಿಮ್ಮನ್ನು ಸದಾ ಹೆಚ್ಚು ಇಷ್ಟಪಡುತ್ತಿದ್ದರೆ ನಿಮ್ಮ ಮಾತಿಗಾಗಿ ಎದುರು ನೋಡುತ್ತಿರುತ್ತಾಳೆ, ಈ ಹತ್ತು ಕಾರಣಗಳು ನಿಮ್ಮನ್ನು ಬೆರಗುಗೊಳಿಸುತ್ತವೆ ಈ ವಿಡಿಯೋ ನೋಡಿ ನಿಜಕ್ಕೂ ತುಂಬಾನೇ ಪುರುಷರಿಗೆ ರಿವರ್ಸ್ ಟ್ರಿಕ್ಸ್ ತುಂಬಾನೇ ಉಪಯುಕ್ತ ಆಗುತ್ತವೆ...ಒಮ್ಮೆ ವಿಡಿಯೋ ನೋಡಿ, ಹಾಗೆ ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ, ಹೆಣ್ಣಿನ ವಿಚಾರದಲ್ಲಿ ಎಂದಿಗೂ ಕೂಡ ಈ ತಪ್ಪು ಮಾಡಲೇಬೇಡಿ, ಧನ್ಯವಾದಗಳು...




