ಭಾರತದ ಈ ದೇವಾಲಯಗಳಲ್ಲಿ ಯಾಕೆ ಇಷ್ಟು ಬೆ *ತ್ತ * ಲೆ ಕೆತ್ತನೆ ಚಿತ್ರಗಳಿವೆ..! ಇಂಟರೆಸ್ಟಿಂಗ್ ವಿಡಿಯೋ

ಭಾರತದ ಈ ದೇವಾಲಯಗಳಲ್ಲಿ ಯಾಕೆ ಇಷ್ಟು ಬೆ *ತ್ತ * ಲೆ ಕೆತ್ತನೆ ಚಿತ್ರಗಳಿವೆ..! ಇಂಟರೆಸ್ಟಿಂಗ್ ವಿಡಿಯೋ

ಕಾ+ಮ ಎನ್ನುವುದು ಇವತ್ತಿನ ದಿನಕ್ಕೇ ಸೀಮಿತ ಆಗಿಲ್ಲ. ಹಾಗೆ ಈಗಿನ ದಿನದಲ್ಲಿ ಕಂಡು ಬಂದಿಲ್ಲ. ಬದಲಾಗಿ ನಮ್ಮ ಹಿಂದಿನ ಕಾಲದ ಹಿರಿಯರು, ಮತ್ತು ಹಿಂದಿನ ಪುರಾತನ ಕಾಲದ ಸಾಮಾನ್ಯ ಜನರು ತುಂಬಾನೆ ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಂಡಿದ್ದರು.. ಅಂದಿನ ಕಾಲದಲ್ಲಿ ಒಂದು ಒಂದು ಡಜನ್ ಮಕ್ಕಳನ್ನು ಕೂಡ ಹೇರುವ ಸಾಮರ್ಥ್ಯ ಪುರುಷ ಮತ್ತು ಮಹಿಳೆಯರು ಹೊಂದಿದ್ದರು. ಆದರೆ ಇಂದಿನ ದಿನಕ್ಕೆ ಅದು ಪೂರಾ ಉಲ್ಟಾ ಆಗಿದೆ. ಕಾರಣ ಈಗಿನ ಊಟದ ವ್ಯವಸ್ಥೆ ಹಾಗೂ ಮಾಡುವ ಕೆಲಸ ಸುಲಭದ್ದು ಆಗಿರೋದ್ರಿಂದ ಎಂದು ಹೇಳಬಹುದು. ಜೊತೆಗೆ ಇಂದಿನ ಕೆಮಿಕಲ್ ಪದಾರ್ಥಗಳಿಂದ ಕೇವಲ ಒಂದು ಎರಡು ಮಕ್ಕಳಿಗೆ ಸೀಮಿತ ಆಗಿದ್ದಾರೆ.

ನಮ್ಮ ಭಾರತ ದೇಶದಲ್ಲಿ ಕೆಲವು ದೇವಸ್ಥಾನಗಳಿವೆ. ಆ ದೇವಸ್ಥಾನಗಳಲ್ಲಿ ವಿಭಿನ್ನವಾದ ಬೇರೆ ಬೇರೆ ರೀತಿ ಅರ್ಥ ಕಲ್ಪಿಸುವ, ಮತ್ತು ನೋಡಲು ಕೆಲವರು ಅಂದುಕೊಂಡ ಹಾಗೆ ಅಸಹ್ಯ ಎನಿಸುವ ಚಿತ್ರಣಗಳು ಕಾಣಸಿಗುತ್ತವೆ. ಅಸಲಿಗೆ ಯಾಕೆ ಆ ರೀತಿ ಪುರುಷ ಮಹಿಳೆ ಬೆ+ತ್ತಲೆಯ ರೀತಿ ಇರುತ್ತಿದ್ದು, ಮಿ+ಲನದಲ್ಲಿ ಕಾಣುವಂತೆ ಕೆತ್ತಿದ್ದಾರೆ ಗೊತ್ತಾ..? ನಿಜಕ್ಕೂ ಅದರ ಹಿಂದೆ ಸಾಕಷ್ಟು ಮಿಸ್ಟ್ರಿಯೆ ಇದೆ..ಹೌದು ಅಂತಹದೇ ಭಾರತದ ಕೆಲ ದೇವಸ್ಥಾನಗಳ  ಎಲ್ಲಾ ವಿಶಿಷ್ಟತೆಯನ್ನು ತಿಳಿಯೋಣ ಬನ್ನಿ..

ಮಧ್ಯಪ್ರದೇಶದ ಖಜುರವೋ ಟೆಂಪಲ್. ಹೌದು, ಈ ದೇವಸ್ಥಾನದಲ್ಲಿ ಹೆಚ್ಚು ಪುರುಷ ಮಹಿಳೆಯ ಮಿ+ಲ ನ ಭಂಗಿಗಳನ್ನೇ ಕೆತ್ತಲಾಗಿದೆ. ಅದಕ್ಕೆ ಕಾರಣ 885 ರಿಂದ 1050 ರ ನಡುವೆ ಒಬ್ಬ ರಾಜ ಈ ಸಂಸ್ಥಾನವನ್ನ ಆಳ್ವಿಕೆ ಮಾಡಿದ್ದ, ಆ ಸಮಯದಲ್ಲಿ ದೇವಸ್ತಾನ ಕಟ್ಟಲಾಗಿದೆ. ಅಸಲಿಗೆ ಈ ರೀತಿ ಕಾ+ಮ ಉತ್ತೇಜನ ಭಂಗಿ ಕೆತ್ತುವ ಉದ್ದೇಶ ಸಹ ಅವರ ತಾಯಿಗೆ ಇತ್ತು. ಚಂದ್ರವರ್ಮ ಎನ್ನುವ ರಾಜ ಈ ದೇವಸ್ಥಾನವನ್ನು ಕಟ್ಟಿಸಿದ ರಾಜ.  ಅದರ ಹಿಸ್ಟರಿ ಕೂಡ ಇಲ್ಲಿದೆ ನೋಡಿ..ಇವನ ತಂದೆ  ಚಂದ್ರದೇವ, ತಾಯಿ ಹೇಮಾವತಿ ಎಂದು. ಚಂದ್ರದೇವ ಮತ್ತು ಹೇಮಾವತಿ ಮಗನಾಗಿ ಹುಟ್ಟಿದ ಚಂದ್ರವರ್ಮ ಈ ರೀತಿ ಕಾ+ಮ ಉತ್ತೇಜಕ ನೀಡುವ ಚಿತ್ರಣವನ್ನು ಕಟ್ಟಿಸಿದ್ದ.  

ಅವರ ತಾಯಿ ತೀರಿ ಹೋದ ಬಳಿಕ ಒಮ್ಮೆ ಕನಸಿನಲ್ಲಿ ಚಂದ್ರವರ್ಮನಿಗೆ ಅವರ ತಾಯಿ ಬಂದು ಈ ರೀತಿ ದೇವಸ್ಥಾನವನ್ನು ನಿರ್ಮಿಸು ಎಂದು ಹೇಳಿದರಂತೆ. ಹಾಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದ್ದರು ಎಂದು ಹೇಳಲಾಗಿದೆ. ದೇವಸ್ಥಾನ ಎಂದರೆ ಪುಣ್ಯ ಸ್ಥಳ. ಅಂತಹ ಪುಣ್ಯ ಸ್ಥಳಕ್ಕೆ ಬರುವವರು ತಲೆಯಲ್ಲಿ ಕೆಟ್ಟ ಆಲೋಚನೆ ಇಲ್ಲದೆ ದೇವರಿಗೆ ನಮಿಸಿ, ಕೇವಲ ಕಾ+ಮ ಉತ್ತೇಜನ ಭಂಗಿಯ ವಿಚಾರವನ್ನು ತಿಳಿದುಕೊಂಡು ಹೋಗಲಿ, ಆ ರೀತಿ ತಪ್ಪು ದೃಷ್ಟಿ, ತಪ್ಪು ಕಲ್ಪನೆ ಬೇರೆ ಹೆಂಗಸರ ಮೇಲೆ ಬಾರದಿರಲಿ ಎನ್ನುವ ಉದ್ದೇಶ ಆ ರೀತಿಯ ಬಂಗಿ ಕೆಟ್ಟನೆಯದಾಗಿತ್ತಂತೆ.

ಜೊತೆಗೆ ಮದುವೆ ಆದವರು ಅಲ್ಲಿಗೆ ಬರುತ್ತಿದ್ದರು. ಇಂದಿಗೂ ಲಕ್ಷಾಂತರ ಜನ ಈ ದೇವಸ್ಥಾನಕ್ಕೆ ಬರ್ತಾರೆ. ಅವುಗಳನ್ನು ನೋಡಿ ಮದುವೆಯಾದ ಮೇಲೆ ನವದಂಪತಿಗಳು ಹೇಗೆ ಇರಬೇಕು, ನಾಚಿಕೆ ಹಾಗೂ ಒಮ್ಮತದಿಂದ ಸತಿಪತಿ ಜೀವನ ಸುಖವಾಗಿರಲಿ ಎನ್ನುವ ಉದ್ದೇಶದಿಂದ ಆ ರೀತಿ ಕೆತ್ತಲಾಗಿರುತ್ತಿತ್ತು ಎಂದು ಇನ್ನೂ ಕೆಲ ದೇವಸ್ಥಾನಗಳಲ್ಲಿ ಹೇಳಲಾಗುತ್ತದೆ..
ಬ್ರಿಹದಿಶ್ವರ್ ತಂಜಾವೂರು ಟೆಂಪಲ್. ಸೌತ್ ಇಂಡಿಯಾ  ಚೋಳ ವಂಶದ ರಾಜ ರಾಜ ಚೊಳರು ಶಿವನ ಮೂರ್ತಿ ನಿರ್ಮಿಸಿದ್ದಾರೆ..985_ 1014 ರಲ್ಲಿ  ಕಟ್ಟಲಾಗಿದೆ. ಇಲ್ಲಿ ಸುಮಾರು 130000 ಟನ್ ಗ್ರಾನೈಟ್ ಬಳಸಿ ಟೆಂಪಲ್ ನಿರ್ಮಾಣ ಮಾಡಲಾಗಿದೆ..ಅದನ್ನ ಹೇಗೆ ಮಾಡಿದ್ರು ಎಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ.

ಸನ್ ಟೆಂಪಲ್ ಕೊನರ್ಕ್, ಒರಿಸ್ಸ ರಾಜ್ಯದಲ್ಲಿರುವ ಇದರ ವಿಶೇಷತೆ ಏನು, ಅಸ್ಲಿಗೆ ಇದು ಹೇಗಿದೆ, ಎಂದು ಈ ವಿಡಿಯೋ ನೋಡಿ. ಕೈಲಾಸ್ ಟೆಂಪಲ್ ಎಲ್ಲೋರ ಸಹ ಹೇಗಿದೆ. ಜೊತೆಗೆ ಅದರ ವಿಶಿಷ್ಟತೆ ಏನು? ಆ ದೇವಸ್ಥಾನದ ವೈಶಿಷ್ಟ್ಯತೆ ಏನು ಎಂಬುದಾಗಿ ವಿಡಿಯೋ ನೋಡಿ ತಿಳಿದುಕೊಳ್ಳಿ ವಿಡಿಯೋ ತುಂಬಾನೇ ಇಂಫಾರ್ಮೇಟಿಕ್ ಆಗಿದೆ ಒಮ್ಮೆ ನೋಡಿ ಮತ್ತು ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದ..

( video credit : Think forever )