ಈ ನಟಿಯರು ವಿದೇಶಕ್ಕೆ ಹೋಗೋದೆ ಆ ಕೆಲ್ಸಕ್ಕಂತೆ...! ನಿರ್ದೇಶಕರಿಂದ ಶಾಕಿಂಗ್ ವಿಚಾರ

ಈ ನಟಿಯರು ವಿದೇಶಕ್ಕೆ ಹೋಗೋದೆ ಆ ಕೆಲ್ಸಕ್ಕಂತೆ...! ನಿರ್ದೇಶಕರಿಂದ ಶಾಕಿಂಗ್ ವಿಚಾರ


ಸಿನಿಮಾ ಜಗತ್ತೆ ಹಾಗೆ ಸಿನಿಮಾ ಜಗತ್ತಿನಲ್ಲಿ ಯಾವಾಗ ಏನು ಆಗುತ್ತದೆಂದು ಯಾರು ಕೂಡ ಊಹೆ ಮಾಡಲು ಅಸಾದ್ಯ. ಈ ಬಣ್ಣದ ಲೋಕದಲ್ಲಿ ಯಾರು ಯಾವಾಗ ಅದು ಹೇಗೆ ಸಿನಿಮಾಗಳಲ್ಲಿ ಅವಕಾಶ ಪಡೆದು ಅವರ ಬುದ್ಧಿವಂತಿಕೆಯ ಮತ್ತು ಅವರ ಜಾಣತನದ ಕಲೆಯ ತೋರಿಸುತ್ತಾರೆ ಎಂಬುದಾಗಿ ಯಾರಿಗೂ ಗೊತ್ತಾಗದು. ಸಿನಿಮಾದಲ್ಲಿ ಒಂದೇ ಒಂದು ಅವಕಾಶಕ್ಕಾಗಿ ಸಾಕಷ್ಟು ನಟಿಮಣಿಯರು ಹೆಚ್ಚು ಎದುರು ನೋಡುತ್ತಾರೆ. ಹಂತ ಹಂತವಾಗಿ ತಮ್ಮ ಪ್ರತಿಭೆ ತೋರಿಸುತ್ತಾ ಬಂದರೂ ಕೂಡ ಅಭಿನಯದಲ್ಲಿ ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಮಟ್ಟಕ್ಕೆ ನಟಿಸಿದರೂ ಕೂಡ ಅವಕಾಶಗಳು ಅಷ್ಟು ಸುಲಭವಾಗಿ ಎಲ್ಲರಿಗೂ ಸಿಗುವುದಿಲ್ಲ..

ಹೇಳಬೇಕು ಎಂದರೆ ತುಂಬಾನೇ ಕಷ್ಟ ಇರುತ್ತದೆ.. ಅವಕಾಶಕ್ಕಾಗಿ ಹೆಚ್ಚು ನಟಿಯರು ಅಲೆದು ಅಲೆದು ಬೇರೆದರ ಹಿಂದೆಯೇ ಹೋಗಿಬಿಡುತ್ತಾರೆ. ಇನ್ನು ಕೆಲ ನಟಿಯರು ಮದುವೆಯಾಗಿ ಸುಮ್ನೇ ಇದ್ದು ಬಿಡ್ತಾರೆ ಎಂದು ಹೇಳಬಯಸುತ್ತೇವೆ. ಇನ್ನು ಕೆಲವರು ಇದ್ದಾರೆ ನಟಿಯರು ಸಿನಿಮಾ ಒಂದರಲ್ಲಿ ಅವಕಾಶ ಸಿಕ್ಕರೆ ಸಾಕು ಮಿಕ್ಕೆಲ್ಲ ಮುಂದಿನ ಸಿನಿಮಾಗಳಲ್ಲಿ ನಾನು ಮತ್ತೆ ನಟಿಸುವ ಅವಕಾಶ ಪಡೆದೆ ತೀರುತ್ತೇನೆ ಎಂಬ ಆಶಯ ಹೊಂದಿರುತ್ತಾರೆ. ಅದು ಎಲ್ಲರಿಗೂ ಆಗುತ್ತದೆ ಎಂದು ಹೇಳಲಿಕ್ಕಾಗದು. ಶ್ರಮದ ಜೊತೆ ಲಕ್ ಸಹ ಹೆಚ್ಚೇ ಇರಬೇಕಾಗುತ್ತದೆ..ಸಿನಿಮಾ ಒಂದು ಕಥೆಯ ಮೇಲೆ ಆಧಾರಿತ ಆಗಿರುತ್ತದೆ. ಅದು ಏನಾದರೂ ಸಿನಿಮಾ ಓಡದೆ ಇದ್ದರೆ ಅಂತಹ ನಟಿಯರು ಮತ್ತೆ ಅವಕಾಶ ವಂಚಿತಳಾಗುತ್ತಾರೆ.   

ಇತ್ತೀಚಿಗೆ ಹಿರಿಯ ನಿರ್ದೇಶಕರೋಬ್ಬರು ಕೆಲ ನಟಿಯರ ತೆರೆಯ ಹಿಂದಿನ ವಿಚಾರ ಬಿತ್ತರಿಸಿದ್ದಾರೆ.. ಹೌದು, ಕೆಲ ನಟಿಯರು ಅವಕಾಶ ಸಿಗದೇ ಇದ್ದಾಗ, ಸಿನಿಮಾದಲ್ಲಿ ಅಭಿನಯಿಸಲು ಆಗದೆ ಇದ್ದಾಗ, ವಿದೇಶಕ್ಕೆ ಹಾರುತ್ತಾರೆ ಎಂದು ಹೇಳಿದ್ದು ಕಾರಣವನ್ನು ಬಿಚ್ಚಿಟ್ಟಿದ್ದಾರೆ..ಹೌದು, ದುಬೈಗೆ ಕೆಲ ನಟಿಯರು ಹೋಗಿ, ದುಬೈ ಶೇಕ್ ಗಳ ಬಳಿ ಸಮಯ ಕಳೆದು ಅವರೊಟ್ಟಿಗೆ ಇದ್ದು ನಂತರ ಅಲ್ಲಿಂದ ಮರಳಿ ಬರುವಾಗ ಅವರಿಂದ ಕೋಟಿ ಕೋಟಿ ಹಣ ಪಡೆದು ಬರುತ್ತಾರೆ ಇದು ಒಂದು ಸುಲಭದ ರೀತಿ ಹಣ ಮಾಡುವ ವಿಧಾನ ಆಗಿದೆ, ಈ ವಿಚಾರದಲ್ಲಿ ನಟಿಯರು ದುಬೈನಲ್ಲಿ ಅ ಕೆಲಸ ಮಾಡಿ ಸಿಕ್ಕಿಹಾಕಿಕೊಂಡಿದ್ದು  ಉಂಟು ಎಂಬುದಾಗಿ ಹಿರಿಯ ನಿರ್ದೇಶಕರು ಈ ವಿಚಾರ ಹೇಳಿದ್ದಾರೆ ಎಂದು ಮಾಹಿತಿ ದೊರಕಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...