ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಬಾಲ ಕಲಾವಿದರು ಈಗ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್!

ಬಾಲ ಚಿತ್ರರಂಗದ ಕಲಾವಿದರು ಸಮಗ್ರವಾಗಿ ಕಲೆ ಮತ್ತು ನಾಟಕದ ವಿಭಿನ್ನ ಕ್ಷೇತ್ರಗಳಲ್ಲಿ ಪ್ರಕ್ಷಿಪ್ತರಾಗಿದ್ದಾರೆ. ಇವರು ತಮ್ಮ ಹೊಸ ಮನೋಭಾವನೆಗಳನ್ನು ಮೂಡಿಸುವ ಬದಲಾಗಿ ಬಾಲ ಕಲಾವಿದರು ಹೊಸ ವಿಚಾರಗಳನ್ನು ಸೃಷ್ಟಿಸುತ್ತಾರೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ 90ರ ದಶಕದಿಂದಲೂ ಗುರುತಿಸಿಕೊಂಡ ಕಲಾವಿದರು ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು ಕೊಡ ಇಂದು ಚಿತ್ರ ರಂಗದಿಂದ ದೂರ ಉಳಿದಿದ್ದಾರೆ. ಈಗ ಆ ರೀತಿ ದೊಡ್ಡ ದೊಡ್ಡ ಹೆಸರು ಮಾಡಿದ ಕಲಾವಿದರು ಈಗ ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಮೊದಲಿಗೆ ಮಾಸ್ಟರ್ ಲೋಹಿತ್ ಪಲ್ಲವಿ ಅನುಪಲ್ಲವಿ ಸೇರಿ ಹತ್ತಾರು ಚಿತ್ರಗಳಲ್ಲಿ ಗುರುತಿಸಿಕೊಂಡು ಪ್ರಶಸ್ತಿ ಪಡೆದುಕೊಂಡ ಇವರು ಈಗ ಚಿತ್ರ ರಂಗದಿಂದ ದೂರ ಉಳಿದು ದೊಡ್ಡ ದೊಡ್ಡ ಕಂಪನಿಯ ಮಾಲಿಕ ಆಗಿ ಉದ್ಯಮಿ ಆಗಿದ್ದಾರೆ. ಬೇಬಿ ಶಾಲಿನಿ ಅವರು ವಿಷ್ಣುವರ್ಧನ್ ಅವರೊಟ್ಟಿಗೆ ಬಾಲ ಕಲಾವಿದೆ ಆಗಿ ಕಾಣಿಸಿಕೊಂಡ ಆ ನಂತರ ತಮಿಳು ಚಿತ್ರ ರಂಗದಲ್ಲಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡ ನಂತರ ಚಿತ್ರ ರಂಗದಿಂದ ದೂರು ಉಳಿದು ಈಗ ಅಜಿತ್ ಅವರೊಟ್ಟಿಗೆ ಮದುವೆಯಾಗಿದ್ದಾರೆ. ಇನ್ನೂ ಮಾಸ್ಟರ್ ಮಂಜುನಾಥ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ತೊಂಬತ್ತರ ದಶಕದಲ್ಲಿ ಬಂದ ಸಾಕಷ್ಟು ಚಿತ್ರಗಳಲ್ಲಿ ಬಾಲ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡವರು ಈ ನಟ ಎಂದು ಹೇಳಬಹುದು.
ಆದರೆ ತಮ್ಮ ಛಾಪು ಚಿತ್ರರಂಗದಲ್ಲಿ ಹೈಪ್ ನಲ್ಲಿ ಇದ್ದರು ಕೊಡ ತಮ್ಮ ಅಮ್ಮನ ಆಸೆಯಂತೆ ಓದಿ ಈಗ ದೊಡ್ಡ ದೊಡ್ಡ ಕಂಪನಿಯನ್ನು ನಡೆಸುತ್ತಿರುವ ಉದ್ಯಮಿ ಆಗಿದ್ದಾರೆ. ಇತ್ತ ಬೀಬಿ ರೇಖಾ ಅವರು ಭಕ್ತಿ ಸಿರಿಯಾಳು ಎಂಬ ಸಾಕಷ್ಟು ದೈವ ಕಥೆ ಇರುವ ಚಿತ್ರಗಳಲ್ಲಿ ನಟಿಸಿದ್ದ ಇವರು ಈಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತೊಂಬತ್ತರ ದಶಕದ ಬೀಬಿ ಶಾಮಿಲಿ ಅಂತೂ ಟ್ರೆಂಡ್ ಹುಟ್ಟುಹಾಕಿದ್ದ ನಟಿ ಎಂದು ಹೇಳಬಹುದು. ಮತ್ತೆ ಹಿರೊಯಿನ್ ಆಗುವ ಕನಸ್ಸು ಕಟ್ಟಿ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟರು ಆದರೆ ಸಕ್ಸಸ್ ಕಾಣದೆ ಮತ್ತೆ ಚಿತ್ರ ರಂಗದಿಂದ ದೂರ ಉಳಿದಿದ್ದಾರೆ. ಬಾಲ ಕಲಾವಿದರು ಎಂದ್ರೆ ಮೋಸ್ಟ್ ಫೆವರೆಟ್ ಆಗಿದ್ದ ನಟ ಎಂದರೆ ಅದು ಮಾಸ್ತರ್ ಆನಂದ್ ಈಗ ಸಾಕಷ್ಟು ಶೋ ನ ಆಂಕರ್ ಆಗಿ ಕಾಣಿಸಿಕೊಳ್ಳುತ್ತ ಇದ್ದಾರೆ. ಹೀಗೆ ಬಾಲ ಕಲಾವಿದರ ಬಗ್ಗೆ ತಿಳಿಯಲು ನಾವು ಅಟ್ಯಾಚ್ ಮಾಡಿರುವ ವಿಡಿಯೋ ಮೂಲಕ ತಿಳಿದುಕೊಳ್ಳಿ ( video credit : Chandanavana )