ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಕಾಮಿಡಿ ಕಿಲಾಡಿ ನಟಿ ಸುಶ್ಮಿತಾ! ಈಕೆಗಿರುವ ಕಾಯಿಲೆ ಯಾವುದು ಗೊತ್ತಾ?

ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ  ಕಾಮಿಡಿ ಕಿಲಾಡಿ  ನಟಿ ಸುಶ್ಮಿತಾ! ಈಕೆಗಿರುವ ಕಾಯಿಲೆ ಯಾವುದು ಗೊತ್ತಾ?

ಕಾಮಿಡಿ ಕೀಲಾಡುಗಳು ಎಂಬ ರಿಯಾಲಿಟಿ ಶೋ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ರಿಯಾಲಿಟಿ ಶೋ ಇಂದ ಸಾಕಷ್ಟು ಕಲಾವಿದರು ಇಂದು ಬೆಳಕಿಗೆ ಬಂದು ತಮ್ಮ ಜೀವನವನ್ನು ಈ ಕ್ಷೇತ್ರದಲ್ಲಿ ಕಟ್ಟುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಈ ಶೋ ಮೂಲಕ ಗುರುತಿಸಿಕೊಂಡ ನಂತರದಿಂದ ಹಲವಾರು ಜನರ ವೃತ್ತಿಯ ದಾರಿ ಸುಗಮವಾಗಿದೆ ಎಂದು ಹೇಳಬಹುದು. ಇದರಲ್ಲಿ ಹೇಕುವುದಾದರೆ  ಜಗಪ್ಪ ಹಾಗೂ ಸುಶ್ಮಿತಾ ಕೊಡ ಇದ್ದಾರೆ. ಇನ್ನೂ ಈ ಜೋಡಿ ಬೇರೆ ಬೇರೆ ಊರಿನವರು ಆದರೂ ಕೊಡ ಈ ವೇದಿಕೆ ಇವರಿಬ್ಬರನ್ನು ಒಂದು ಮಾಡಿತ್ತು. ಇನ್ನೂ ವೇದಿಕೆಯಲ್ಲಿ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಿದ್ದ ಇವರು ನಿಜ ಜೀವನದಲ್ಲಿ ಜೋಡಿ ಆದ್ರೆ ಚೆಂದ ಎನ್ನಿಸುವಷ್ಟು ಜನರನ್ನು ಸೆಳೆದಿದ್ದರು.

ಸಾಕಷ್ಟು ಬಾರಿ ಇವರಿಬ್ಬರೂ ಲವ್ ಮಾಡುತ್ತಿದ್ದಾರೆ ಎಂಬ ಮಾತು ಕೊಡ ಕೇಳಿಬರುತ್ತಿತ್ತು ಆದರೆ ಅದನ್ನು ಇಲ್ಲ ಎಂಬ ರೆಡಿಮೇಡ್ ಉತ್ತರದಿಂದ ಮುಚ್ಚಿ ಹಾಕುತ್ತಿದ್ದರು. ಆದ್ರೆ ಇದೆ ಜನವರಿಯಲ್ಲಿ ಇಬ್ಬರು ದಾಂಪತ್ಯದ ಜೀವನಕ್ಕೆ ಕೊಡ ಕಾಲಿಟ್ಟು ಹೊಸ ಜೀವನವನ್ನು ಕೊಡ ಶುರು ಮಾಡಿದ್ದಾರೆ. ಅದರೊಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಕೊಡ ಇವರಿಗೆ ಸಿನಿಮಾಗಳ ಆಫರ್ ಬರುತ್ತಿದ್ದು ಸದ್ಯದಲ್ಲಿ ಬ್ಯುಸಿ ಆಗಿ ಇದ್ದಾರೆ ಎಂದರೆ ತಪ್ಪಾಗಲಾರದು. ಈಗ ಈ ಸಂತೋಷದ ಮದ್ಯ ಸುಶ್ಮಿತಾ ಅವರಿಗೆ ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು ಈ ಕಾಯಿಲೆಗೆ ಚಿಕಿತ್ಸೆ ಇಲ್ಲದೆ ಈಗ ಇವರು ಪರದಾಡುವಂತೆ  ಆಗಿದೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ. 

ಹೀಗೆ ಇಂಟರ್ವ್ಯೂ ನಲ್ಲಿ ಮಾತನಾಡುವ ವೇಳೆ ಸುಶ್ಮಿತಾ ಅವರು ಅಳುತ್ತಾ ತನಗೆ ಸೋರಿಯಾಸಿಸ್ ಕಾಯಿಲೆ ಇದ್ದು ಈಗ ತಲೆಯಿಂದ ಶುರುವಾಗಿದೆ. ಇದಕ್ಕೆಂದೇ ನಾನೂ ಅಳೆದಾಡಿರುವ ಆಸ್ಪತ್ರೆ ಹಾಗೂ ವೈದ್ಯರು ಇಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಈ ಕಾಯಿಲೆ ಬಗ್ಗೆ ಹೇಳುವುದಾದರೆ ಸೋರಿಯಾಸಿಸ್ ಒಂದು ಚರ್ಮ ಕಾಯಿಲೆಯಾಗಿದೆ. ಇದು ಶ್ರೋತ್ರಧ್ಯಾನ ರೋಗವಾಗಿದ್ದು, ಸಾಮಾನ್ಯವಾಗಿ ಬಾಯಿಗೆ ಹೋಗದ ಕಾಯಿಲೆಯಾಗಿದೆ. ಸೋರಿಯಾಸಿಸ್ ಹೊಂದಿರುವವರ ಚರ್ಮ ಹಗ್ಗಗಳು ಬಿಳಿಯಾಗಿ, ಮತ್ತು ಗಾಢ ಕಂಟಗಳ ತುಂಬಿದ್ದಾಗ ಅದು ಸೋರಿಯಾಸಿಸ್ ರೋಗವೆಂದು ಖಚಿತವಾಗಿ ಹೇಳಬಹುದು. ಇದು ಹೆಚ್ಚುವರಿ ಕೂಡಿದ ಚರ್ಮದ ಪ್ರತಿಕ್ರಿಯೆಯ ಕಾರಣವಾಗಿದೆ. ಈ ಕಾಯಿಲೆಗೆ ತುತ್ತಾಗಿರುವ ಸುಶ್ಮಿತಾ ಅವರು ಆದಷ್ಟು ಬೇಗ ಹುಷಾರಗಲಿ ಎಂದು ನಾವೆಲ್ಲರೂ ಆಶಿಸೋಣ .  ( video credit : Mega Suddi )