ಈ ರಾಶಿಯವರು ಈ ರಾಶಿಗೆ ಜೋಡಿ ಆದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ! ಯಾವ ರಾಶಿಗೆ ಯಾವ ಜೋಡಿ ಸೂಕ್ತ ಗೊತ್ತಾ?
ಈ ಲೇಖನವನ್ನು ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ
ಇನ್ನೂ ನಮ್ಮ ಭೂ ಲೋಕದಲ್ಲಿ ಇರುವ ಎಲ್ಲಾ ಸಂಭಂದಗಳಿಗಿಂತ ಮತ್ತೊಂದು ಸುಂದರವಾದ ಸಂಭಂದ ಎಂದ್ರೆ ಅದು ಗಂಡ ಹೆಂಡತಿಯ ಸಂಭಂದ ಎಂದು ಹೇಳಬಹುದು. ಇನ್ನೂ ನಾವು ಎಷ್ಟೇ ಏನೇ ಪ್ರೀತಿ ಮಾಡಿದರು ಕೊಡ ಮೇಲೋಬ್ಬ ಹಾಕಿರುವ ಬ್ರಹ್ಮ ಗಂಟು ತುಂಬಾ ಮುಕ್ಯ ಎಂದೇ ಹೇಳಬಹುದು. ಎರಡು ಮನಸ್ಸುಗಳು ಒಂದಾಗಲು ಈ ಮದುವೆಯ ಬ್ರಹ್ಮ ಗಂಟು ಮುಕ್ಯ ಎಂದೇ ಹೇಳಬಹುದು. ಇನ್ನೂ ಮದುವೆ ಎಂಬುದು ಒಂದು ಎಲ್ಲಾ ಧರ್ಮದ ಪ್ರಮಾಣದ ಸನ್ನಿವೇಶದಲ್ಲಿ ಒಂದು ಮುಖ್ಯ ವ್ಯವಸ್ಥೆ ಎಂದೇ ಹೇಳಬಹುದು. ಇದು ಮದುವೆಯ ನಿಯಮಾವಳಿಗಳ ಮೇಲೆ ಅವರವರ ಸಂಪ್ರದಾಯದ ಮೇಲೆ ಆಧಾರಿತವಾಗಿರುತ್ತದೆ. ಒಬ್ಬೊಬ್ಬರ ಆಚರಣೆಗೆ ತಕ್ಕಂತೆ ಮದುವೆಯ ಸಂಭ್ರಮಾಚರಣೆಯನ್ನು ಮಾಡುತ್ತಾರೆ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಎರಡು ಜೀವಗಳನ್ನು ಸೇರಿಸಬೇಕು ಎಂದಲ್ಲಿ ಸಾಕಷ್ಟು ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ. ಇನ್ನೂ ಹಿಂದೂ ಸಂಪ್ರದಾಯದಲ್ಲಿ ಈ ಬ್ರಹ್ಮ ಗಂಟು ಮೂರು ಪ್ರಮುಖ ವಿಧಿಗಳ ಮೇಲೆ ನಡೆಸಲ್ಪಡುತ್ತದೆ: ಪ್ರತಿನಿಧಿಯ ಸಂದರ್ಶನ, ಲಗ್ನಕ್ಕೆ ಒಪ್ಪಿಗೆ, ಮತ್ತು ಮದುವೆಯ ಮಹೋತ್ಸವ. ಇವುಗಳ ಮೂಲಕ ಮದುವೆಯ ಸಮಯವನ್ನು ಸ್ಥಳೀಯ ಸಮಾಜದ ಆದರ್ಶಗಳ ಮೇಲೆ ನಿರ್ಧರಿಸಲಾಗುತ್ತದೆ. ಈ ಬ್ರಹ್ಮ ಗಂಟು ವಿವಾಹಿತ ಜೋಡಿಗಳ ಜೀವನದಲ್ಲಿ ಮಹತ್ವದ ಘಟನೆಯಾಗಿದೆ, ಮತ್ತು ಅದು ಧಾರ್ಮಿಕ ಆದರ್ಶಗಳ ಪಾಲನೆಯ ಮೂಲಕ ಸಂಬಂಧಗಳನ್ನು ಸ್ಥಳೀಯ ಸಮಾಜದಲ್ಲಿ ಸ್ಥಾಪಿಸುತ್ತದೆ. ಎದೆಲ್ಲದಕ್ಕಿಂತ ಮುಂಚೆ ಜಾತಕಗಳ ಹೊಂದಾಣಿಕೆ ಕೊಡ ಅಷ್ಟೇ ಮುಖ್ಯ ಎಂದು ತಿಳಿಸುತ್ತಾರೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಯಾವ ರಾಶಿಗೆ ಯಾವ ರಾಶಿಯವರು ಜೋಡಿ ಆದ್ರೆ ಸೂಕ್ತ ಎಂದು ತಿಳಿಸಲು ಬಂದಿದ್ದೇವೆ.
ಮೇಷ ರಾಶಿಗೆ - ಸಿಂಹ,ತುಲಾ,ಮಿಥುನ,ಧನು ಹಾಗೂ ಕುಂಭ ರಾಶಿಯವರು ಜೋಡಿಯಾಗಬೇಕು.
ವೃಷಭ ರಾಶಿಗೆ - ವೃಷ್ಕಿಕ ಹಾಗೂ ಮೀನ ರಾಶಿಯವರು ಜೋಡಿಯಾಗಬೇಕು.
ಮಿಥುನ ರಾಶಿಗೆ - ಮೇಷ ,ಧನು ಹಾಗೂ ಸಿಂಹ ರಾಶಿಯವರು ಜೋಡಿಯಾಗಬೇಕು.
ಕಟಕ ರಾಶಿ - ವೃಷಭ, ಕಟಕ,ಕನ್ಯಾ,ಸಿಂಹ ಹಾಗೂ ವೃಷ್ಕಿಕ ರಾಶಿಯವರು ಜೋಡಿಯಾಗಬೇಕು.
ಸಿಂಹ ರಾಶಿ - ತುಲಾ ,ಮೇಷ, ಕನ್ಯಾ, ಹಾಗೂ ಕುಂಭರಾಶಿಯವರು ಜೋಡಿಯಾಗಬೇಕು.
ಕನ್ಯಾ ರಾಶಿ - ವೃಶ್ಚಿಕ,ಮೀನಾ ಕುಂಭ ಹಾಗೂ ಮಕರ ರಾಶಿಯವರು ಜೋಡಿಯಾಗಬೇಕು.
ತುಲಾ ರಾಶಿ - ಮಿಥುನ, ಸಿಂಹ,ಕನ್ಯಾ, ತುಲಾ ಹಾಗೂ ಕಟಕ ರಾಶಿಯವರು ಜೋಡಿಯಾಗಬೇಕು.
ಧನು ರಾಶಿ - ಸಿಂಹ,ಧನು,ಮೇಷ, ಹಾಗೂ ಕುಂಭ ರಾಶಿಯವರು ಜೋಡಿಯಾಗಬೇಕು.
ವೃಶ್ಚಿಕ ರಾಶಿ - ಮಕರ, ಕನ್ಯಾ,ಕುಂಭ, ಮೀನಾ ಹಾಗೂ ಕಟಕ ರಾಶಿಯವರು ಜೋಡಿಯಾಗಬೇಕು.
ಮಕರ ರಾಶಿ - ಮೀನಾ,ವೃಶ್ಚಿಕ, ಕನ್ಯಾ,ಕುಂಭ ಹಾಗೂ ಮಿಥುನ ರಾಶಿಯವರು ಜೋಡಿಯಾಗಬೇಕು.
ಕುಂಭ ರಾಶಿ - ಧನು, ಮೇಷ, ಕುಂಭ ,ಮಿಥುನ ಹಾಗೂ ತುಲಾ ರಾಶಿಯವರು ಜೋಡಿಯಾಗಬೇಕು.
ಮೀನಾ ರಾಶಿ - ವೃಷಭ, ಮಿಥುನ, ಕುಂಭ ಹಾಗೂ ಕಟಕ ರಾಶಿಯವರು ಜೋಡಿಯಾಗಬೇಕು.
( video credit : Kannada Bhakti Channel )