ಕಾಂಗ್ರೆಸ್ ಹೊಸ ಗ್ಯಾರೆಂಟಿ; ವರ್ಷಕ್ಕೆ ಒಂದು ಲಕ್ಷ ಉಚಿತ !! ಕೇವಲ ಮಹಿಳೆಯರಿಗೆ ಮಾತ್ರ

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು 2023ರಲ್ಲಿ ಘೋಷಣೆ ಮಾಡಿತು ಘೋಷಣೆ ಮಾಡಿದ ನಂತರ ಅಂದ್ರೆ ಎಲೆಕ್ಷನ್ ನಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಇದೇ ತಂತ್ರವನ್ನು ಉಪಯೋಗಿಸಿಕೊಂಡು ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಕ್ಕೋಸ್ಕರ ಐದು ಗ್ಯಾರಂಟಿ ಹೊಸ ಯೋಜನೆಗಳನ್ನು ಘೋಷಣೆಯನ್ನು ಮಾಡಿದ್ದಾರೆ ಈ ಐದು ಗ್ಯಾರಂಟಿ ಯೋಜನೆಗಳು ಕೂಡ. ಮಹಿಳೆಯರನ್ನು ಟಾರ್ಗೆಟ್ ಮಾಡಿದೆ.
ಹಾಗಾದರೆ ಆ ಐದು ಹೊಸ ಗ್ಯಾರಂಟಿಗಳು ಏನು. ಈಗ ನಿಮಗೆ ತಿಳಿಸಿಕೊಡುತ್ತಾ ಹೋಗುತ್ತೇವೆ. ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಅಂದರೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ. ಈ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ ಅಂತ ರಾಹುಲ್ ಗಾಂಧಿಯವರು ತಿಳಿಸಿರುವಂಥದ್ದು ನಿನ್ನೆ ಬುಧವಾರ. ಈ 5 ಗ್ಯಾರಂಟಿಗಳನ್ನು ಮಹಿಳಾ ನ್ಯಾಯ ಗ್ಯಾರಂಟಿ ಅಂತ ಕರೆದಿದ್ದಾರೆ. ಅಂದ್ರೆ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಈ ಒಂದು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಅದರಲ್ಲಿ ಮೊದಲನೆಯದಾಗಿ. ಮಹಾಲಕ್ಷ್ಮಿ ಗ್ಯಾರಂಟಿ. ಸ್ನೇಹಿತರೆ ಮಹಾಲಕ್ಷ್ಮಿ ಗ್ಯಾರಂಟಿ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬದ ಮಹಿಳೆಯರಿಗೆ ಪ್ರತಿ ವರ್ಷನು ಕೂಡ ಒಂದು ಲಕ್ಷ ರೂಪಾಯಿ ಹಣಕಾಸಿನ ನೆರವನ್ನು ಕೊಡುತ್ತೇವೆ ಅಂತ ಈ ಒಂದು ಮಹಾಲಕ್ಷ್ಮಿ ಯೋಜನೆ, ಘೋಷಣೆ ಮಾಡಿರುವಂಥದ್ದು. ಅಂದರೆ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳನ್ನು ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಒಂದು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೆ ನಾವು ಕೊಡುತ್ತೇವೆ.
ಅಂತ ಘೋಷಣೆಯನ್ನು ಮಾಡಿದ್ದಾರೆ. ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅಂತ ಅಂದರೆ ನಿಮಗೆ ತಿಂಗಳಿಗೆ 8333 ಬರುತ್ತದೆ. ಅಂದರೆ ಟೋಟಲ್ ಆಗಿ ಒಂದು ವರ್ಷಕ್ಕೆ ನಿಮಗೆ 1 ಲಕ್ಷ ರೂಪಾಯಿ ಈ ಒಂದು ಯೋಜನೆಯ ಅಡಿಯಲ್ಲಿ ಸಿಗುತ್ತದೆ .ಹಾಗಾದ್ರೆ ಈ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ ಎಂತಹ ಮಹಿಳೆಯರಿಗೆ ಸಿಗುತ್ತದೆ. ಯಾರಿಗೆ ಸಿಗುತ್ತೆ ಅಂತ ನೋಡುವುದಾದರೆ. ಅಂದ್ರೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮಹಿಳೆ ಯರಿಗೆ ಸಿಗುತ್ತದೆ.
ಆರ್ಥಿಕವಾಗಿ ಹಿಂದುಳಿದಿರುವಂತ ಮಹಿಳೆಯರಿಗೆ ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಈ ಒಂದು ಲಕ್ಷ ರೂಪಾಯಿ ಹಣಕಾಸಿನ ನೆರವನ್ನು ನಾವು ಆರ್ಥಿಕವಾಗಿ ಹಿಂದುಳಿದಿರುವಂತಹ ಮಹಿಳೆಯರಿಗೆ ಕೊಡುತ್ತೇವೆ.