3000 ವರ್ಷದಿಂದ ಶಿವನ ಖಜಾನೆಯ ಈ ನಂದಿ ಕಾಯುತ್ತಿದೆ ಅಂದ್ರೆ ನಂಬ್ತೀರಾ..! ಇಲ್ನೋಡಿ ವಿಡಿಯೋ

3000 ವರ್ಷದಿಂದ ಶಿವನ ಖಜಾನೆಯ ಈ ನಂದಿ ಕಾಯುತ್ತಿದೆ ಅಂದ್ರೆ ನಂಬ್ತೀರಾ..! ಇಲ್ನೋಡಿ ವಿಡಿಯೋ

ನಾವು ದೇವರನ್ನು ಎಷ್ಟು ನಂಬುತ್ತೇವೆ ಎಂದರೆ ಪ್ರತಿಯೊಂದು ಕೆಲಸದಲ್ಲೂ ದೇವರು ಇದ್ದಾನೆ. ಈ ಶಿವನನ್ನು ನಾವು ಪ್ರತಿದಿನ ಪ್ರತಿ ಹಂತದಲ್ಲೂ ಸಹ ಭಕ್ತಿಯಿಂದ ನಮಿಸಿ, ಆತನಿಗೇ ಪೂಜೆ ಸಲ್ಲಿಸಿ ಆತನ ಆಶೀರ್ವಾದ ಪಡೆಯುತ್ತೇವೆ..ದೇವರು ಇಲ್ಲದಿದ್ದರೆ ನಾವ್ಯಾರೂ ಇಲ್ಲ ಎನ್ನುವ ಮಟ್ಟಕ್ಕೆ ದೇವರನ್ನ ಎಲ್ಲರೂ ನಂಬಲೇಬೇಕು. ಹಾಗೆ ನಂಬುತ್ತಿದ್ದೇವೆ ಕೂಡ. ಹೌದು ದೇವರಿಗೆ ಎದುರಾಗಿ ಯಾರು ನಿಲ್ಲಲು ಆಗುವುದಿಲ್ಲ, ಆತನ ಭಯಂಕರ ಕೋಪಕ್ಕೆ ನಾವು ಕಾರಣ ಆಗಿದ್ದೆ ಆದ್ರೆ ಎಂದಿಗೂ ಕೂಡ ನಮ್ಮನ್ನು ಆತನು ಸುಮ್ಮನೆ ಬಿಡುವುದಿಲ್ಲ..

ಹೌದು ಶಿವನ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಶಿವನು ಭೂಮಂಡಲವನ್ನೇ ಆಳುತ್ತಿದ್ದಾನೆ..ಕೈಲಾಸದಲ್ಲಿ ಸಾಕಷ್ಟು ಖಜಾನೆ ಇದೆಯಂತೆ.. ಅದೆಲ್ಲವೂ ಶಿವನದೆ ಆಗಿದ್ದು, ಆ ಖಜಾನೆಯನ್ನು ಕಾಯಲು ನಂದಿ ಸೃಷ್ಟಿಕರ್ತ ಶಿವನಿಂದ ಆಯ್ಕೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ನೀವು ಗಮನಿಸಿರಬಹುದು ಶಿವನ ದೇವಾಲಯದಲ್ಲಿ ಶಿವನ ಮೂರ್ತಿಯ ಎದುರು ನಂದಿಯ ಮೂರ್ತಿಯನ್ನು ನಿರ್ಮಿಸಲಾಗಿರುತ್ತದೆ. ಸದಾ ನಂದಿದೇವ ಶಿವನ ಕಡೆ  ನೋಡುತ್ತಾ ಕುಳಿತಿರುವಂತೆ ಕಾಣುತ್ತಾನೆ. ಇದರ ಅರ್ಥ ಶಿವನ ವಾಹನ ನಂದಿ ಆಗಿದ್ದು ಶಿವನ ಮತ್ತು ನಂದಿಯ ಆ ನಂಟು ಹೇಗಾಯಿತು, ಶಿವನು ನಂದಿಯನ್ನ ಹೇಗೆ ತನ್ನ ಬಳಿ ಕರೆಸಿಕೊಂಡನು, ಅದಕ್ಕೆ ಅಸಲಿ ಕಾರಣ ಏನು ಎಂಬುದಾಗಿ ಈ ವಿಡಿಯೋ ನೋಡಿ ತಿಳಿದುಕೊಳ್ಳಿ.. 

ಇತ್ತೀಚಿಗೆ ಚೀನಾ ಮತ್ತು ಟಿಬೆಟಿಯನ್ ವಿಜ್ಞಾನಿಗಳು ಕೈಲಾಸಪರ್ವತದಲ್ಲಿ ಖಜಾನೆ ಅಗೆಯಲೂ ಅಲ್ಲಿಗೆ ಹೋಗಿದ್ದರಂತೆ. ಅದಾದ ಬಳಿಕ ಅಲ್ಲಿ ಏನಾಯ್ತೆಂದು ಅಲ್ಲಿಯ ಮ್ಯಾಕ್ಜಿನ್ ಅಲ್ಲಿ ಪ್ರಸ್ತುತ ಪಡಿಸಲಾಗಿತ್ತು. ಆಗ ಕಂಡುಬಂದಂತಹ ಮಾಹಿತಿ ಪ್ರಕಾರ ಅಲ್ಲಿಗೆ ಹೋಗಿ ಸಂಶೋಧನೆ ಮೂಲಕ ಶಿವನ ಅಷ್ಟು ಖಜಾನೆಯನ್ನ ತೆಗೆಯಲು ಅಲ್ಲಿ ವಿಜ್ಞಾನಿಗಳು ಪ್ಲಾನ್ ಮಾಡಿದ್ದರಂತೆ. ಆಗ ಅಲ್ಲಿ ಕಂಡು ಬಂದ ನಂದಿ ಯಾವ ರೀತಿ ಕೆಲಸ ಮಾಡಿತು, ಸುಮಾರು ಮೂರು ಸಾವಿರ ವರ್ಷಗಳಿಂದ ಶಿವನ ಖಜಾನೆಯನ್ನು ನಂದಿ ಹೇಗೆ ಕಾಯುತ್ತಾ ಸದಾ ಕಾಪಾಡುತ್ತಿದೆ ಎಂದು ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ..ಹಾಗೆ ಈ ಮಾಹಿತಿ ತುಂಬಾನೇ ಇಂನ್ಫಾರ್ಮೇಟಿವ್ ಆಗಿದೆ. ಒಮ್ಮೆ ವಿಡಿಯೋ ಪೂರ್ತಿ ನೋಡಿ. ನೋಡಿದ ಬಳಿಕ ವಿಡಿಯೋ ಶೇರ್ ಮಾಡಿ, ಹಾಗೆ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು...  ( video credit : FOCUS )