ವಿರಾಟ್ ಹಾಗೂ ತಮ್ಮ ಮುನಿಸಿನ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್ ! ಇವ್ರು ಹೇಳೋದು ಏನು ಗೊತ್ತಾ?

ವಿರಾಟ್ ಹಾಗೂ ತಮ್ಮ ಮುನಿಸಿನ ಬಗ್ಗೆ ಮಾತನಾಡಿದ ಯುವರಾಜ್ ಸಿಂಗ್ ! ಇವ್ರು ಹೇಳೋದು ಏನು ಗೊತ್ತಾ?

ಇನ್ನೂ ಸೇಕಬ್ರೆಟಿ ಲೈಫ್ ಎನ್ನುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ ಇವರಿಗೆ ಇವರದ್ದೇ ಆದ ವಯಕ್ತಿಕ ಜೀವನ ಎಂಬುದು ಇದ್ದರೂ ಕೊಡ ಇವರು ಇಚ್ಚಿಸುವಂತೆ ಬದುಕಲು ಸಾಧ್ಯವಾಗುತ್ತಿಲ್ಲ. ಕಾರಣ ಕೇವಲ ಈ ಸಾಮಾಜಿಕ ಜಾಲತಾಣ. ಇನ್ನೂ ಸಾಮಾಜಿಕ ಜಾಲತಾಣಗಳನ್ನು ಕೇವಲ ಮನೋರಂಜನೆಗೆ ಶುರುವಾದ ಈ ವಿಚಾರ ಇಂದು ಸಾಕಷ್ಟು ಅಪರಾಧ ಹಾಗೂ ಆರೋಪಿಗಳನ್ನು ಕೊಡ ಸೃಷ್ಟಿ ಮಾಡಿದೆ. ಇನ್ನೂ ಈ ಕಾರಣದಿಂದ ಕೆಲವು ಜನ ತಮ್ಮ ಜೀವನವನ್ನು ಪ್ರತ್ಯೇಕವಾಗಿ ಇಡಲು ಬಯಸುತ್ತಾರೆ. ಇನ್ನೂ ಸೆಲಬ್ರೆಟಿಯ ಮಾತೆಲ್ಲಿ. ಇವರು ಮಾಡುವ ಸಣ್ಣ ಪುಟ್ಟ ಕೆಲ್ಸ ಕೊಡ ದೊಡ್ಡ ಮಟ್ಟದ ಸುದ್ದಿ ಆಗುವ ಕಾರಣ ಇವರ ಒಂದೊಂದು ಹೆಜ್ಜೆ ಕೊಡ ಅಷ್ಟೇ ನಾಜುಕಿನಲ್ಲಿ ಇಡಬೇಕು.  

ಇನ್ನೂ ಇಂತಹ ರಂಗದಲ್ಲಿ ಘರ್ಷಣೆ ಹಾಗೂ ಕಾಂಪಿಟೇಶ್ ಎಲ್ಲವು ಕೊಡ ಇದ್ದೆ ಇರುತ್ತದೆ. ಈ ನಡುವೆ ಕೆಲವು ಮೂಡುವ ಭಿನಭಿಪ್ರಾಯ ಕೆಲವೊಮ್ಮೆ ತಣ್ಣಗಾಗಿ ಶಾಂತಿಯ ರೂಪ ಪಡೆದುಕೊಳ್ಳುತ್ತದೆ. ಇನ್ನೂ ಕೆಲವೊಮ್ಮೆ ಒಂದು ಚಿಕ್ಕ ಜಗಳ ಗೂಡೆಗಳನ್ನೆ ಸೃಷ್ಟಿ ಮಾಡುತ್ತದೆ ಎಂದರೆ ತಪ್ಪಾಗಲಾರದು . ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಸದ್ದು ಮಾಡುತ್ತಿರುವ ವ್ಯಕ್ತಿಗಳು ಎಂದ್ರೆ ಅದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತ ತಂಡದ ಬೌಲರ್ ಹಾಗೂ ಬ್ಯಾಟ್ಸ್ ಮನ್ ಆಗಿರುವ ಯುವರಾಜ್ ಸಿಂಗ್ . ಇವರಿಬ್ಬರ ಜಗಳಕ್ಕೆ ಇದು ವರೆಗೂ ಕೊಡ ಸೂಕ್ತ ಕಾರಣ ತಿಳಿದು ಬಂದಿಲ್ಲ. 

ಇನ್ನೂ ಇವರಿಬ್ಬರ ಜಗಳ ನೆನ್ನೆಯದ್ದು ಅಥವಾ ಇತ್ತೀಚಿನದ್ದು ಅಲ್ಲಾ ತುಂಬಾ ಸಮಯ ಕಳೆದಿದ್ದರೂ ಕೊಡ ಇವರಿಬ್ಬರ ಮನಿಸು ಇನ್ನೂ ಕಡಿಮೆಯಾಗಿಲ್ಲ. ನೆನ್ನೆ ನಡೆದ ಇಂಟರ್ವ್ಯು ನಲ್ಲಿ ಕೊಡ ಯುವರಾಜ್ ಅವರು ವಿರಾಟ್ ಅವರು ತನ್ನೋಟ್ಟಿಗೆ   ಇಂದಿಗೂ ಕೊಡ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಈ ಹಿಂದೆ ತಾವು ಇದ್ದ ಕ್ಷಣಗಳನ್ನು ಕೊಡ ನೆನೆದು ಭಾವುಕರಾಗಿದ್ದಾರೆ . ಇನ್ನೂ ಆದಷ್ಟು ಬೇಗ ಈ ಸ್ನೇಹಿತರು ಒಂದಾಗಲಿ ಎಂದು ನಾವೆಲ್ಲರೂ ಕೊಡ ಆಶಿಸೋಣ. ಹಾಗೆಯೇ ಇದೆ ಭಾನುವಾರ ನಡೆಯುವ ವ್ರಲ್ಡ್ ಕಪ್ 21 ವರ್ಷದ ಬಳಿಕ ನಮ್ಮದಾಗಲಿ ಎಂದು ನಾವೆಲ್ಲರೂ ಹಾರೈಸೋಣ.

 

 
 
 
 
 
 
 
 
 
 
 
 
 
 
 

A post shared by The Scroller (@scroller.the)