ಈ ರೀತಿ ಮದುವೆ ಪದ್ಧತಿಗಳ ನಿವೇಲ್ಲೂ ನೋಡಿರುವುದಿಲ್ಲ..! ವಿಡಿಯೋ ನೋಡಿ ಬೇರಗಾಗುವಂತಿದೆ
ನಮಸ್ತೆ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ನಿಮಗೆ ನಮ್ಮ ದೇಶದಲ್ಲಿ ಮತ್ತು ನಮ್ಮ ಭೂಮಿಯ ಮೇಲೆ ಯಾವ ರೀತಿಯ ಮದುವೆ ನಡೆಯುತ್ತವೆ, ಹಾಗೆ ಯಾವ ರೀತಿಯ ಸಂಪ್ರದಾಯದ ಮೂಲಕ ಮದುವೆ ಸಂಭ್ರಮಗಳು ಜರುಗುತ್ತವೆ ಎಂಬುದಾಗಿ ತಿಳಿಸಲು ಹೊರಟಿದ್ದೇವೆ. ಮದುವೆ ಎನ್ನುವುದು ಪ್ರತಿಯೊಬ್ಬ ಯುವಕ ಮತ್ತು ಯುವತಿಯರ ಜೀವನದಲ್ಲಿ ಪ್ರಮುಖ ಘಟ್ಟ. ಮದುವೆಯೆಂದರೆ ಸಂಭ್ರಮದ ಆಚರಣೆ, ಅವರ ಆಚಾರ ವಿಚಾರ ಪದ್ದತಿಗೆ ತಕ್ಕಂತೆ ಅವರ ಧರ್ಮ ಮತ್ತು ಜಾತಿ ಆಧಾರದ ಮೇರೆಗೆ ಮದುವೆ ನಡೆಯುವುದು ಎಲ್ಲೆಡೆ ಮಾಮೂಲಿ. ಆದರೆ ನಮ್ಮ ಭೂಮಿ ಮೇಲೆ ಸಾಕಷ್ಟು ಚಿತ್ರ ವಿಚಿತ್ರ ಮದುವೆ ಸಂಪ್ರದಾಯಗಳು ನಡೆಯುತ್ತವೆ. ಕೆಲವೊಂದಿಷ್ಟು ಕೆಟ್ಟ ಸಂಪ್ರದಾಯಗಳು ಇದ್ದಾವೆ. ಆದ್ರೆ ಅದು ಅವರದೆ ಸಂಪ್ರದಾಯ..ಇನ್ನು ಕೆಲವೊಂದಿಷ್ಟು ಕಡೆ ಒಳ್ಳೆಯ ಸಂಪ್ರದಾಯಗಳು ಅನಿಸಿದರೂ ಅದು ಅಲ್ಲಿಯ ಸಂಪ್ರದಾಯ ಎಂದು ಹೇಳಬಹುದು.
ನಮ್ಮ ಭೂಮಿ ಮೇಲೆ ಯಾವ ರೀತಿ ಮದುವೆಗಳು ನಡೆಯುತ್ತವೆ ಗೊತ್ತಾ.? ಮದುವೆ ಆದ ಮೂರು ದಿವಸ ಬಾತ್ರೂಮ್ಗೆ ಹೋಗಲು ವಧು ವರರಿಗೆ ಅವಕಾಶ ನೀಡುವುದಿಲ್ಲ. ಕಾರಣವೂ ಇದೆ ಅದನ್ನು ಮುಂದೆ ತಿಳಿಯೋಣ. ಜೊತೆಗೆ ಮದುವೆ ಆದ ಮೇಲೆ ಗಂಡ ಹೆಂಡತಿ ಒಟ್ಟಿಗೆ ಮಲಗುವ ಮೊದಲು ಮಧು ಹುಡುಗನ ತಂದೆ ಜೊತೆ, ವರ ಹುಡುಗಿಯ ತಾಯಿಯ ಜೊತೆ ರಾತ್ರಿ ಒಟ್ಟಿಗೆ ಸಮಯ ಕಳೆಯಬೇಕು, ಅದು ಎಲ್ಲಿ ಎಂಬುದಾಗಿ ಮುಂದೆ ತಿಳಿಯಿರಿ. ಮದುವೆಯಲ್ಲಿ ಹುಡುಗಿ ಕಣ್ಣೀರು ಹಾಕುವುದು ಮಾಮೂಲಿ ಅಲ್ವಾ, ಆದರೆ ಈ ಪ್ರದೇಶದಲ್ಲಿ ಹುಡುಗನೆ ಕಣ್ಣೀರು ಹಾಕಬೇಕು ಇಲ್ಲವಾದರೆ ಆತನಿಗೆ ಯಾವ ಶಿಕ್ಷೆ ನೀಡುತ್ತಾರೆ ನೋಡಿ.
ಇನ್ನೊಂದು ಕಡೆ ಮದುವೆ ಮುಂಚೆಯೇ ಹುಡುಗನ ಜೊತೆ ಹುಡುಗಿ ಎರಡು ವರ್ಷ ಒಟ್ಟಿಗೆ ಇರಬೇಕು, ಸಂಸಾರ ಮಾಡಬೇಕು. ಅವರಿಬ್ಬರಿಗೂ 2 ವರ್ಷದ ಒಳಗೆ ಮಕ್ಕಳು ಆಗಬೇಕು, ಒಂದು ವೇಳೆ ಆಗದೇ ಇದ್ದರೆ ಅವರಿಬ್ಬರನ್ನ ಬೇರೆ ಬೇರೆ ಹುಡುಗ ಹುಡುಗಿಯ ಜೊತೆ ಮದುವೆ ಮಾಡಲಾಗುತ್ತದೆ.. ಅದು ಎಲ್ಲಿ ಎಂಬುದಾಗಿ ಈ ಲೇಖನದ ಮೂಲಕ ಎಲ್ಲವನ್ನು ತಿಳಿಯೋಣ ಬನ್ನಿ. ಇಂಡೋನೇಷ್ಯಾದ ಗಿದಾಂಗ್ ಸಮುದಾಯದ ಜನರ ಸಂಪ್ರದಾಯಲ್ಲಿ ಮದುವೆ ಆಗಿ ಮೂರು ದಿವಸ ಟಾಯ್ಲೆಟ್ ಬಳಸುವಂತಿಲ್ಲ. ಕಾರಣ ಅಲ್ಲಿ ಹೋದರೆ ಗಂಡ ಹೆಂಡತಿ ಅಶುಭ ಆಗುತ್ತಾರೆ ಎನ್ನುವ ಕಾರಣಕ್ಕೆ ಅದು ಅಲ್ಲಿಯವರ ನಂಬಿಕೆ ಎಂದು ಕೇಳಿ ಬಂದಿದೆ. ( video credit :Focus)
ಮಣಿಪುರದ ಜಾರಸ ಬುಡಕಟ್ಟು ಜನಾಂಗದಲ್ಲಿ ಮದುವೆ ಆದ ಬಳಿಕ ಹುಡುಗಿ ಗಂಡ ಅತ್ತೆಯ ಜೊತೆ ಹಾಗೂ ಹುಡುಗನ ಹೆಂಡತಿ ಅವರ ಮಾವನ ಜೊತೆ ಮಲಗಬೇಕು. ಇದು ಕೇವಲ ಒಂದು ಪದ್ಧತಿ ಹಾಗೂ ಆಶೀರ್ವಾದವಂತೆ. ಯಾವುದೇ ಕೆಟ್ಟ ರೀತಿಯಲ್ಲಿ ಆ ರಾತ್ರಿ ಅವರು ನಡೆದುಕೊಂಡಿರುವುದಿಲ್ಲ ಎಂದು ಅಲ್ಲಿ ನಂಬುತ್ತಾರೆ. ರಾಜಸ್ತಾನ ಹಾಗೂ ಗುಜರಾತ್ ಜಿಲ್ಲೆಯ ಉದಯಪುರ, ಸಿದೊಲಿ, ಪಾಲಿ ಪ್ರದೇಶದ ಗಾರ್ಸಿಯಾ ಬುಡಕಟ್ಟು ಜನಾಂಗದಲ್ಲಿ 2 ವರ್ಷ ಒಟ್ಟಿಗೆ ಮದುವೆ ಮೊದಲೇ ಇರಬೇಕು ನಂತರ ಮಕ್ಕಳ ಹೇರಬೇಕು ಇಲ್ಲ ಎಂದಾದರೆ ಅವರಿಗೆ ಬೇರೆ ಬೇರೆ ಹುಡುಗಿ ಮತ್ತು ಹುಡುಗನ ಮದ್ವೆ ಮಾಡಿಸುತ್ತಾರೆ..
ಚೈನಾದ ಪೂರ್ವ ಬಾಗದಲ್ಲಿ ಹೆಣ್ಣಿನ ಬದಲು ಗಂಡು ಅಳಬೇಕು ಇಲ್ಲವಾದರೆ ಎಲ್ಲರೂ ಆ ಹುಡುಗ ಅಳುವ ತನಕ ಚುಟುವ ಪದ್ಧತಿ ಇದೆಯಂತೆ. ಹಿಮಾಚಲ ಪ್ರದೇಶದ ಕಿಂಡೋರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಸಹೋದರರು ಒಂದೇ ಹುಡುಗಿಯನ್ನ ಮದುವೆ ಮಾಡಿಕೊಳ್ಳಬೇಕು.ಬಾಂಗ್ಲಾದೇಶದ ಮನುರ್ಲ ಮುಸ್ಲಿಂ ಸಮುದಾಯಡಲ್ಲಿ ೩೦ ವರ್ಷದ ಒಳಗೆ ಹುಡುಗಿಯೂ ಮದುವೆ ಆಗದೆ ಇದ್ದರೆ, ಅವರ ಚಿಕ್ಕಪ್ಪನೇ ಆ ಹುಡುಗಿ ಮದುವೆ ಮಾಡಿಕೊಳ್ಳುತ್ತಾನೆ. ಹೆಚ್ಚು ಮಾಹಿತಿಗೆ ಈ ವಿಡಿಯೋ ನೋಡಿ...




