ಟಾಪ್ ನಟಿಯಲ್ಲಿ ಒಬ್ಬರಾಗಿದ್ದ ಡಿಸ್ಕೋ ಶಾಂತಿ ಅವರ ಪರಿಸ್ಥಿತಿ ಏನಾಗಿದೆ ಗೊತ್ತಾ : ಇಲ್ಲಿದೆ ಫುಲ್ ಸ್ಟೋರಿ!

ಟಾಪ್ ನಟಿಯಲ್ಲಿ ಒಬ್ಬರಾಗಿದ್ದ ಡಿಸ್ಕೋ ಶಾಂತಿ ಅವರ ಪರಿಸ್ಥಿತಿ ಏನಾಗಿದೆ ಗೊತ್ತಾ : ಇಲ್ಲಿದೆ ಫುಲ್ ಸ್ಟೋರಿ!

ನಿಜಕ್ಕೂ, ಸಿನಿಮಾ ರಂಗದ ಕಲಾವಿದರ ಬದುಕು ಬಹಳ ರೊಚ್ಚಿಗನ್ನಡವಾಗಿದೆ. ಅವರು ಕ್ರೀಯಾತ್ಮಕವಾಗಿ, ಸಂವಾದಾತ್ಮಕವಾಗಿ, ಮತ್ತು ಸಾಮಾಜಿಕವಾಗಿ ಹೊರಹೊಮ್ಮುವ ಕುಶಲತೆಗಳನ್ನು ಹೊಂದಿರುತ್ತಾರೆ. ಅವರ ಬದುಕಿಗೆ ಸಿನಿಮಾ ಒಂದು ಆದರ್ಶವಾಗಿರಬಹುದು, ಏಕೆಂದರೆ ಅದು ಅವರ ಅನುಭವಗಳನ್ನು ವಿವಿಧ ಕಥೆಗಳ ಮೂಲಕ ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಅವರ ಬದುಕು ಅತ್ಯಂತ ಸಂವೇದನಶೀಲವಾಗಿದ್ದು, ಅವರು ಸಾರ್ವಜನಿಕರ ಹೃದಯಗಳಿಗೆ ಸ್ಪರ್ಶಮಾಡುವ ಕ್ಷಮತೆ ಹೊಂದಿದೆ. ಅವರು ಸಿನಿಮಾ ರಂಗದಲ್ಲಿ ಬೆಳಕು ಹರಿಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.ಇವೆಲ್ಲವೂ ಕೊಡ ಪಾಸಿಟಿವ್ ಸೈಡ್ ಆದರೆ ಕೆಲವೊಂದು ನಟ ನಟಿಯರಿಗೆ ನೆಗಟಿವ್ ಸೈಡ್ ಕೊಡ ಅಷ್ಟೇ ಕಣ್ಣೀರು ಹಾಕಿಸುವಂತೆ ಇರುತ್ತದೆ ಎಂದು ಹೇಳಬಹುದು. 

ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಡಿಸ್ಕೋ ಶಾಂತಿಯ ಬಗ್ಗೆ ಹೇಳಲು ಹೊರಟ್ಟಿದ್ದೇವೆ. ಇನ್ನೂ ಚಿಕ್ಕ ವಯಸ್ಸಲ್ಲಿ ಬಡತನದಲ್ಲಿ ಬೆಳೆದುಕೊಂಡು ಬಂದರು ಈಕೆಗೆ ನಟಿಯಾಗ ಬೇಕು ಎನ್ನಿಸುವ ಆಸೆ ಚಿಕ್ಕ ವಯಸ್ಸಿನಿಂದಲೂ ಇತ್ತು. ಇನ್ನೂ ಬುದ್ಧಿ ಬಂದ ನಂತರ ತಾನು ಚಿತ್ರ ರಂಗಕ್ಕೆ ಸೇರ್ಪಡೆ ಆಗಬೇಕು ಎನ್ನುವ ಎಲ್ಲಾ ಆಸೆಯನ್ನು ಹೊತ್ತ ಈಕೆ ಬೇಕಾಗುವ ಎಲ್ಲಾ ರೀತಿಯ ತಯಾರಿ ಕೊಡ ಮಾಡಿಕೊಂಡರು. ನಾಟಕ ರಂಗದಲ್ಲಿ ಹೆಸರು ಮಾಡಿದ್ದ ಈಕೆಗೆ ಸಿನಿಮಾ ರಂಗಕ್ಕೆ ಪರಿಚಯ ಮಾಡಿಕೊಳ್ಳುವುದು ಅಷ್ಟೇನೂ ಕಷ್ಟ  ಎನಿಸಲಿಲ್ಲ. ಇನ್ನೂ ಬೇಗನೆ ಸಿನಿಮಾಗಳಲ್ಲಿ  ಮುಕ್ಯ ಭೂಮಿಕೆಯಲ್ಲಿ  ನಟಿಸುವ ಅವಕಾಶ ಕೊಡ ಲಭ್ಯ ಆಗಿತ್ತು. ಆದ್ರೆ ಅವರನ್ನು ನಟಿಯಾಗಿ ಒಪ್ಪಿಕೊಳ್ಳಲು ಜನರು ಯಾಕೋ ಮನಸ್ಸು ಮಾಡಲಿಲ್ಲ.

ಆ ಕಾರಣಕ್ಕೆ ಸಿನಿಮಾಗಳಲ್ಲಿ ಬರುವ ಡಿಸ್ಕೋ ಅಥವಾ ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳಲು ನಿರ್ಧಾರ ಮಾಡುತ್ತಾರೆ. ಇನ್ನೂ ಈ ರೀತಿ ಪಂಚ ಭಾಷೆಯಲ್ಲಿ ಕೊಡ ಕಾಣಿಸಿಕೊಂಡು ಎಲ್ಲರ ಮನಸ್ಸು ಗೆಲ್ಲುತ್ತಾರೆ. ಅಂತಹ ಸಮಯದಲ್ಲಿ ತೆಲಗೂ ನಟನನ್ನು ಗುಟ್ಟಾಗಿ ಮದುವೆಯಾಗಿ ಮೂರು ಮಕ್ಕಳಿಗೆ ಪೋಷಕರು ಕೊಡ ಆಗುತ್ತಾರೆ. ಆದ್ರೆ ಅದೃಷ್ಟವಶಾತ್ ಅವರ ಏಕೈಕ ಮಗಳಾಗಿದ್ದ ಅಕ್ಷತಾ ಹೆಚ್ಚಿನ ವರ್ಷಗಳ ಕಾಲ ಬದುಕಲು ಸಾಧ್ಯವಾಗಿಲ್ಲ. ಹಾಗಾಗಿ ಅವಳ ನೆನಪಿನಲ್ಲಿ ಒಂದು ಟ್ರಸ್ಟ್ ತೆರೆದು ಇದ್ರ ಮೂಲಕ ಅದೆಷ್ಟೋ ಬಡವರಿಗೆ ನೇರವಾಗಿ ನಿಂತಿದ್ದಾರೆ. ಹಾಗೆಯೇ ನಾಲ್ಕೂ ಹಳ್ಳಿಯನ್ನು ದತ್ತು ತೆಗೆದುಕೊಂಡು ಡಿಸ್ಕೋ ಶಾಂತಿ ಅವರ ಗಂಡ ಅಕಾಲಿಕ ಮರಣದ ಬಳಿಕ ಅವರ ಇಬ್ಬರ ಗಂಡು ಮಕ್ಕಳ ಜೊತೆ ಜೀವನ ಸಾಗಿಸುತ್ತಾ ಇದ್ದಾರೆ.  ( video credit : Kannada Taja Suddi )