ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಪ್ರತಿಯೊಬ್ಬರೂ ಇದನ್ನ ನೋಡಿ..! ಇಂದೇ ಬಿಟ್ಟು ಬಿಡಿ

ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವ ಪ್ರತಿಯೊಬ್ಬರೂ ಇದನ್ನ ನೋಡಿ..! ಇಂದೇ ಬಿಟ್ಟು ಬಿಡಿ

ಜಗತ್ತಿನಲ್ಲಿ ಸಾಕಷ್ಟು ಜೀವರಾಶಿಗಳು ಇದ್ದಾವೆ, ಹೌದು ಅವುಗಳಲ್ಲಿ ಮನುಷ್ಯನು ಕೂಡ ಒಬ್ಬ. ಮನುಷ್ಯನು ತುಂಬಾನೇ ಬುದ್ಧಿಜೀವಿ. ಆತನು ಆತನಿಗೆ ಹೇಗೆ ಬೇಕೋ ಹಾಗೆ ಜೀವನವನ್ನು ಕಟ್ಟಿಕೊಂಡು ಜೀವನ ಮಾಡುವ ಬುದ್ಧಿಯನ್ನು ಹೊಂದಿದ್ದಾನೆ. ಎಲ್ಲರೂ ಕೂಡ ಸ್ನಾನ ಮಾಡುತ್ತಾರೆ. ಹೀಗೊಮ್ಮೆ ಹಿಂದೆ ಸಂಶೋಧನೆ ನಡೆಸಿದಾಗ ಪುರುಷರಿಗಿಂತ ಈ ಮಹಿಳೆಯರು ಹೆಚ್ಚು ಪಟ್ಟು ಪ್ರತಿದಿನ ಸ್ನಾನ ಮಾಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಕೇವಲ 58 ಪರ್ಸೆಂಟ್ ಪುರುಷರು ದಿನ ಸ್ನಾನ ಮಾಡಿದರೆ, 63% ಮಹಿಳೆಯರು ಪ್ರತಿದಿನ ತಪ್ಪದೆ ಸ್ನಾನ ಮಾಡುತ್ತಾರೆ..    

ಸ್ನಾನ ಮಾಡುವಾಗ ಪುರುಷರಾಗಲಿ, ಮಹಿಳೆಯರಾಗಲಿ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಬಾರದು. ಹೌದು ಕೆಲವು ಮಹಿಳೆ ಮತ್ತು ಕೆಲವು ಪುರುಷರು ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುತ್ತಾರೆ..ಅದರಿಂದ ಸಾಕಷ್ಟು ಅನಾನುಕೂಲಗಳು ಇವೆ ಎಂದು ವೈದ್ಯಕೀಯ ಲೋಕದಲ್ಲಿ ಸುದ್ದಿ ಎದ್ದಿದೆ.  ಸಾಕಷ್ಟು ಜನರು ಪುಣ್ಯಕ್ಷೇತ್ರಕ್ಕೆ ಭೇಟಿ ಕೊಡುವುದು ಮಾಮೂಲಿ. ಬೇಟಿ ಕೊಡುವಾಗ ಅಲ್ಲಿಯ ನದಿಗಳಲ್ಲಿ ಸ್ನಾನ ಮಾಡುವುದು ಸಹ ವಾಡಿಕೆ ಆಗಿರುತ್ತದೆ. ಸ್ನಾನ ಮಾಡುವಾಗ ನದಿಗಳಲ್ಲಿ ಈ ರೀತಿ ಮೈ ಮೇಲೆ ನೀರು ಬಿದ್ದ ತಕ್ಷಣ ಕೆಲವರು ಮೂತ್ರ ವಿಸರ್ಜನೆ ಮಾಡುವ ಅಭ್ಯಾಸ ಹೊಂದಿದ್ದು ಅಲ್ಲಿಯು ಮೂತ್ರ ವಿಸರ್ಜನೆ ಮಾಡಿ ಬಿಡುತ್ತಾರೆ.

ಆ ನದಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ಬಿಡುತ್ತಾರೆ. ಹೌದು ಇದರಿಂದ ಸಾಕಷ್ಟು ಭೀಕರ ಖಾಯಿಲೆಗಳು ಬೇರೆಯವರಿಗೆ ಹರಡುವ ಸಾಧ್ಯತೆಯಿದ್ದು, ಹಾಗಾಗಿ ಇದನ್ನು ಇಂದೇ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಜೊತೆಗೆ ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿಯೂ ಕೂಡ ಇದನ್ನು ಗಮನಿಸಬಹುದು. ಈ ರೀತಿ ಮೈ ಮೇಲೆ ನೀರು ಬಿದ್ದ ತಕ್ಷಣ ಮೂತ್ರ ವಿಸರ್ಜನೆ ಮಾಡುವವರು ಅಲ್ಲಿಯೂ ಕೂಡ ಮೂತ್ರ ವಿಸರ್ಜನೆ ಮಾಡಿ ಬಿಡುತ್ತಾರೆ. ಆಗ ಕೆಲವರಿಗೆ ಅಲರ್ಜಿ ಯಂತಹ ಸಮಸ್ಯೆ ಕಾಡಬಹುದು ಹಾಗೆ ಅನಾರೋಗ್ಯಕ್ಕೆ ಈಡಾಗಬಹುದು ಎಂಬುದು ವೈದ್ಯಕೀಯ ಲೋಕದ ವಾದ.

ಪುರುಷರು ಪ್ರಾಸ್ಟೇಟ್ ಗ್ರಾಂಥಿ ಎನ್ನುವ ಸಮಸ್ಯೆಯನ್ನು ಕೂಡ ಇದರಿಂದ ಎದುರಿಸುವ ಸಾಧ್ಯತೆ ಇರುತ್ತದಂತೆ. ಹಾಗಾಗಿ ಈ ಮಹಿಳೆ ಆಗಲಿ, ಪುರುಷ ಆಗಲಿ ಸ್ನಾನ ಮಾಡುವ ವೇಳೆ ಮೂತ್ರ ವಿಸರ್ಜನೆ ಮಾಡಲೆಬಾರದು.. ಬದಲಿಗೆ ಶೌಚಾಲಯ ಬಳಸಿ, ಸ್ನಾನ ಮಾಡುವ ಕೋಣೆ ಸ್ವಚ್ಚ ಆಗಿಡಲು ಪ್ರಯತ್ನಿಸಿ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಸಹ ಹೇಳಿ, ಇದು ಉಪಯುಕ್ತ ಇದೆ ಅನ್ಸಿದ್ರೆ ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದ..