ಮದುವೆ ಮುನ್ನ ಸಿಕ್ಕ ಸಿಕ್ಕವರ ಜೊತೆ ದೈಹಿಕವಾಗಿ ಸೇರುವವರು ಈ ವಿಡಿಯೋ ನೋಡಿ..! ಅದೆಂಥ ಅನಾಹುತ ಆಗುತ್ತೆ ಗೊತ್ತಾ

ಮದುವೆ ಮುನ್ನ ಸಿಕ್ಕ ಸಿಕ್ಕವರ ಜೊತೆ  ದೈಹಿಕವಾಗಿ ಸೇರುವವರು ಈ ವಿಡಿಯೋ ನೋಡಿ..! ಅದೆಂಥ ಅನಾಹುತ ಆಗುತ್ತೆ ಗೊತ್ತಾ

ಸಾಮಾನ್ಯವಾಗಿ ನಾವು ನೀವು ಗಮನಿಸಿರುವ ವಿಚಾರ ಏನು ಅಂತ ಅಂದ್ರೆ, ಈ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸ್ವತಂತ್ರವಾಗಿ ಯಾರೂ ಕೂಡ ನೆಮ್ಮದಿಯಿಂದ ಹೆಚ್ಚು ಇರಲು ಆಗುತ್ತಿಲ್ಲ. ಅದಕ್ಕೆ ಕಾರಣ ಏನು ಎಂದರೆ ಜೀವನದಲ್ಲಿರುವ ಜಂಜಾಟ. ದುಡ್ಡು ದುಡಿಮೆ ಒಂದು ಕಡೆ ಆದ್ರೆ, ನಂಬಿಕೆಯ ಅತಿ ಪ್ರೀತಿ, ಮತ್ತು ನಮ್ಮವರ ಕುರಿತು ನಾವು ಮಾಡುವ ಅತಿ ಕಾಳಜಿ.. ನಮ್ಮಂತೆಯೇ ಅವರು ಇದ್ದಾರೆ ಎಂದು ನಂಬುವುದು ಇಂದಿನ ದಿನದಲ್ಲಿ ತುಂಬಾ ದೊಡ್ಡ ತಪ್ಪು. ಆದ್ರೆ ಎಲ್ಲರೂ ಹಾಗೆ ಎಂದು ನಿಜ ಹೇಳುತ್ತಿಲ್ಲ. ಕೆಲವರು ಇರುತ್ತಾರೆ..ಜೊತೆಗೆ ಇನ್ನೂ ಬೇಕಾದಷ್ಟು ಈ ದಾಂಪತ್ಯ ವಿಚಾರದ ಕುರಿತು ಇದೆ. 

ಹೌದು ಸಂಸಾರಿಕ ಜೀವನ ಅಂದರೆ ಏನು? ಈ ಜನ್ಮದಲ್ಲಿ ನೀವು ಯಾವ ತಪ್ಪನ್ನು ಮಾಡಿಲ್ವ, ಹಾಗಾದರೆ ಈ ಜನ್ಮದಲ್ಲಿ ಒಳ್ಳೆಯವರು ಆಗಿದ್ದಿರಾ, ಒಳ್ಳೆಯವರು ಆದ್ರೂ ನಿಮ್ಮ ಪಾರ್ಟ್ನರ್ ನಿಮಗೆ ಗೊತ್ತಿಲ್ಲದೆ ಮೋಸ ಮಾಡುತ್ತಿದ್ದಾರ, ಅಸಲಿಗೆ ಅದರ ಹಿಂದಿನ ಕಥೆ ಏನು? ಯಾಕೆ ಈ ರೀತಿ ಒಳ್ಳೆಯವರಿಗೆ ಕೆಟ್ಟ ಪಾರ್ಟ್ನರ್ ಸಿಗುತ್ತಾರೇ ಎಲ್ಲವನ್ನು ಕೂಡ ಈ ಲೇಖನದಲ್ಲಿ ನೀವು ನೋಡಬಹುದು. ಹೌದು ಸ್ನೇಹಿತರೆ ಮದುವೆಗೂ ಮುಂಚೆ ಸಾಕಷ್ಟು ಹುಡುಗರು ಮತ್ತು ಹುಡುಗಿಯರು ಕೂಡ ಯಾವುದೋ ಒಂದು ಕ್ಷಣ ಸುಖಕ್ಕಾಗಿ ಮೈ ಮರೆತುಬಿಡುತ್ತಾರೆ.   

ಮೈಮರೆಯುವ ಮುನ್ನ ಅವರು ಏನು ಕೂಡ ಯೋಚನೆ ಮಾಡುವುದಿಲ್ಲ. ಮದುವೆ ಮುಂಚೆ ಮತ್ತು ಮದುವೆ ಆದ ಮೇಲೆ ಯಾಕೆ ಹೆಂಗಸರು, ಗಂಡಸರು ಇನ್ನೊಬ್ಬರ ಜೊತೆ ದೈಹಿಕ ಒಡನಾಟ ಇಟ್ಟುಕೊಳ್ಳಬಾರದು. ಹೌದು ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋ ನಿಮಗೆ ಉಪಯುಕ್ತ ಆಗಬಹುದು. ಹಾಗೆ ಹಿಂದಿನ ಜನ್ಮದ ಮತ್ತು ಈಗಿನ ಜನ್ಮದ ನಿಮ್ಮ ಪಾಪ ಕರ್ಮಗಳ ಬಗ್ಗೆ ಎಲ್ಲವನ್ನು ತಿಳಿಯಿರಿ. ಅಷ್ಟೇ ಮಾಹಿತಿ ಅದ್ಭುತವಾಗಿದೆ. ವಿಡಿಯೋ ಇಷ್ಟವಾದರೆ ಶೇರ್ ಮಾಡಿ. ವಿಡಿಯೋಗೊಂದು ಮೆಚ್ಚುಗೆ ನೀಡಿ, ಧನ್ಯವಾದಗಳು.. ( video credit : Mitraditya )