ಮನೆಯಲ್ಲಿ ಮಾಡುವ ಈ ಸಣ್ಣ ಪುಟ್ಟ ತಪ್ಪುಗಳು ನಿಮ್ಮ ಮನೆಗೆ ದರಿದ್ರತೇ ಉಂಟು ಮಾಡುತ್ತದೆ! ಆ ತಪ್ಪುಗಳು ಏನು ಗೊತ್ತಾ?

ಮನೆಯಲ್ಲಿ ಮಾಡುವ ಈ ಸಣ್ಣ ಪುಟ್ಟ ತಪ್ಪುಗಳು ನಿಮ್ಮ ಮನೆಗೆ ದರಿದ್ರತೇ ಉಂಟು ಮಾಡುತ್ತದೆ! ಆ ತಪ್ಪುಗಳು ಏನು ಗೊತ್ತಾ?

ಯಾರಿಗಾದರೂ ಕೊಡ ನಾನು ಬಡವನಾಗಿ ಉಳಿಯಬೇಕು ಎನ್ನುವ ಆಸೆ ಇರುವುದಿಲ್ಲ ಎಲ್ಲರಿಗೂ ಕೊಡ ನಾನು ಸ್ತಿತಿವಂತನಾಗಿ ಇರಬೇಕು ಎನ್ನುವ ಹಂಬಲ ಎಲ್ಲರಲ್ಲೂ ಕೊಡ ಇದ್ದೆ ಇರುತ್ತದೆ. ಹಾಗೆಯೇ ಕೆಲವೊಮ್ಮೆ ಪರಿಶ್ರಮ ಹಾಗೂ ಪ್ರಯತ್ನ ಎಷ್ಟೇ ಕಠಿಣವಾದ ರೀತಿಯಲ್ಲಿ ಇದ್ದರೂ ಕೊಡ ಲಕ್ಷ್ಮಿ ದೇವಿ ಕೆಲವೊಬ್ಬರಿಗೆ ಒಲಿಯುವುದಿಲ್ಲ ಎಂದು ಹೇಳಬಹುದು. ಕಾರಣ ಅಂತವರ ಪರವಾಗಿ ಲಕ್ ಇಲ್ಲ ಎಂದಲ್ಲ ಅದರ ಬದಲಿಗೆ ನಾವು ಮನೆಯಲ್ಲಿ ಮಾಡುವ ಒಂದು ಸಣ್ಣ ಪುಟ್ಟ ಅರಿವಿಲ್ಲದ ತಪ್ಪಿನಿಂದ ಕೊಡ ಈ ರೀತಿಯ ಕಷ್ಟಗಳು ಹಾಗೂ ದರಿದ್ರತೆ ಉಂಟಾಗಲಿದೆ ಎಂದು ಹೇಳಬಹುದು.  ಅಂತಹ ಸಣ್ಣ ಪುಟ್ಟ ತಪ್ಪುಗಳು ಯಾವುದು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ಮನೆಯಲ್ಲಿ ಲಕ್ಷ್ಮಿ ಸಂಪೂರ್ಣವಾಗಿ ನೆಲೆಸಲು ಮನೆಯಲ್ಲಿ ಈ ಸಣ್ಣ ಪುಟ್ಟ ತಪ್ಪುಗಳು ಕೊಡ ಯಾವುದೇ ಕಾರಣಕ್ಕೂ ನಡೆಯಬಾರದು. ಆ ತಪ್ಪುಗಳು ಯಾವುದು ಎಂದು ತಿಳಿದು ನಿಮ್ಮ ಮನೆಯಲ್ಲಿ ಇರುವ ಲಕ್ಷ್ಮಿಯನ್ನು ಹೊರಗೆ ನಡೆಸಿ ನಿಮ್ಮ ಮನೆಗೆ ದರಿದ್ರತೆಯನ್ನು ವರಮಾಡಿಕೊಳ್ಳಬೇಡಿ.

1. ಮನೆಯಲ್ಲಿ ಲಕ್ಷ್ಮಿ ಸಂಪೂರ್ಣವಾಗಿ ನೆಲೆಸಲು ಲಕ್ಷ್ಮೀದೇವಿಗೆ ಪ್ರಿಯವಾದ ಮೂರು ವಸ್ತುಗಳನ್ನು ಶುಭ್ರವಾಗಿ ಇಡಬೇಕು. ಆ ಮೂರು ವಸ್ತುಗಳೇ ಮನೆಯ ಬಾಗಿಲಿನ  ವಸ್ತಿಲೂ, ಪೂಜೆ ಮನೆ ಹಾಗೂ ಶುಬ್ರತೆ. ಈ ಮೂರು ವಸ್ತುಗಳು ಸುಚಿಯಾಗಿದ್ದಶ್ಟು ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾರೆ.

2. ಮನೆಯಲ್ಲಿ ಉಪ್ಪು, ಹಾಲು,ಸಾಸಿವೆ ಹಾಗೂ ಮೆಣಸನ್ನು ಮುಸ್ಸಂಜೆಯ ಸಮಯದಲ್ಲಿ ಕೊಡುವುದು.

3. ಮನೆಯಲ್ಲಿ ಕೊಬ್ಬರಿಎಣ್ಣೆಯನ್ನು ಚೆಲ್ಲುವುದು. ( video credit : Happiness by Madhu )

4. ಮನೆಯಲ್ಲಿ ಉಪಯೋಗಿಸುವ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಲು ಪರರಿಗೆ ಕೊಡುವುದು.

5. ಮನೆಯ ವಸ್ತಿಲ ಮೇಲೆ ನಿಲ್ಲುವುದು ಕೂರುವುದು.

6. ಮನೆಯಲ್ಲಿ ಹೊತ್ತು ಗೊತ್ತಿಲದೇ ಮಲಗುವುದು ಹಾಗೂ ಊಟ ಮಾಡುವುದು 

7. ಹಾಸಿಗೆ ಮೇಲೆ ಊಟ ಮಾಡುವುದು ಹಾಗೂ ಹಣ ಅಥವಾ ವಡವೆಯನ್ನು ಇಡುವುದರಿಂದ ನಿಮ್ಮ ಮನೆಗೆ ದರಿದ್ರ ಉಂಟಾಗುತ್ತದೆ.