ದೇವಸ್ತಾನ ದಿಂದ ಬರುವ ಸಮಯದಲ್ಲಿ ಈ ನಾಲ್ಕು ತಪ್ಪುಗಳನ್ನು ನೀವು ಮಾಡಲೇಬಾರದು! ಯಾಕೆ ಹಾಗೂ ಯಾವುದು ಗೊತ್ತಾ?

ದೇವಸ್ತಾನ ದಿಂದ ಬರುವ ಸಮಯದಲ್ಲಿ ಈ ನಾಲ್ಕು ತಪ್ಪುಗಳನ್ನು ನೀವು ಮಾಡಲೇಬಾರದು! ಯಾಕೆ ಹಾಗೂ ಯಾವುದು ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಆಚರಣೆಗೆ ಬೆಲೆ ಕೊಡುವುದು ಅನೇಕ ಕಾರಣಗಳಿಂದ ಸಂಭವಿಸುತ್ತದೆ. ಮೊದಲಾದರೆ, ಧಾರ್ಮಿಕ ಆಚರಣೆಗಳು ಹಿಂದೂ ಸಮಾಜದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅಂಗವಾಗಿವೆ. ಇವು ಸಮಾಜದ ಒಳಗೆ ಸಾಮಾಜಿಕ ಸಹಾಯವನ್ನು ಸ್ಥಾಪಿಸುತ್ತವೆ ಮತ್ತು ಜನರ ಜೀವನದ ವಿವಿಧ ದೃಷ್ಟಿಕೋನಗಳನ್ನು ನಿರ್ದಿಷ್ಟಪಡಿಸುತ್ತವೆ. ಇದರಿಂದ ಧಾರ್ಮಿಕ ಆಚರಣೆಗೆ ಹೆಚ್ಚಿನ ಮಹತ್ವ ಕೊಡಲು ಹಿಂದೂ ಸಮಾಜ ಸಹಿತವಾಗಿ ಸಮರ್ಥವಾಗಿದೆ. ಅದೇ ಕಾರಣದಿಂದ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಆಚರಣೆಗೆ ಹೆಚ್ಚಿನ ಬೆಲೆ ಕೊಡಲು ನಿರ್ದಿಷ್ಟವಾಗಿದೆ. ಹಾಗೆಯೇ ಪೂಜೆಯ ಸಮಯದಲ್ಲಿ ಕೊಡ ಕೆಲವೊಂದು ಕಟ್ಟು ನಿಟ್ಟಿನ ಪಾಡುಗಳನ್ನು ಆಚರಿಸುತ್ತಾ ಬರಬೇಕು.

ದೇವಸ್ಥಾನಗಳಲ್ಲಿ ಅಥವಾ ದೇವ್ರಿಗೆ  ಕಟ್ಟು ಪಾಡುಗಳನ್ನು ಪಾಲಿಸುವುದರ ಹಿಂದೆ ಹಲವು ಕಾರಣಗಳು ಇವೆ. ಇದ್ರಿಂದ ಮನುಷ್ಯರು ಕೊಡ ಅಷ್ಟೇ ಶಿಸ್ತಿನಲ್ಲಿ ಇರುತ್ತಾರೆ ಹಾಗೆಯೇ ನಮ್ಮ 
ಧರ್ಮವನ್ನು ಎಲ್ಲೆಡೆ ಪಾಲಿಸುತ್ತಾರೆ ಎನ್ನುವ ಉದ್ದೇಶ ಇದರದ್ದು ಆಗಿರುತ್ತದೆ. ಆದ್ರೆ ದೇವಸ್ಥಾನದಿಂದ ಬಂದ ಬಳಿಕ ಈ ಕಟ್ಟು ಪಾಡುಗಳನ್ನು ಅಲ್ಲಿಯೇ ಬಿಡುತ್ತಾರೆ. ಇನ್ನೂ ನೀವು ದೇವಸ್ಥಾನಕ್ಕೆ ಹೋಗುವ ಸಮಯದಲ್ಲಿ ಯಾವ ಪದ್ಧತಿಗಳನ್ನು ಆಚರಿಸುತ್ತೇವೆ ಹಾಗೆಯೇ ಅಲ್ಲಿಂದ ಬರುವ ಸಮಯದಲ್ಲಿ ಕೊಡ ಕೆಲವೊಂದು ಸೂಕ್ಷ್ಮವನ್ನು ಪಾಲಿಸಬೇಕು.ಅದರಲ್ಲೂ ನಾವು ಇಂದಿನ ನಮ್ಮ ಲೇಖನದಲ್ಲಿ ತಿಳಿಸುವ ಈ ನಾಲ್ಕು ತಪ್ಪುಗಳನ್ನು ಮಾಡಲೇ ಬೇಡಿ. ಅದೇನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.   

1. ದೇವಸ್ಥಾನ ದಿಂದ ಬರುವ ಸಮಯದಲ್ಲಿ ಅಥವಾ ದಾರಿಯಲ್ಲಿ ಪ್ರಸಾದವನ್ನು ತಿನ್ನುತ್ತಾ ಬರುವುದು ತಪ್ಪು. ಅದನ್ನು ಮನೆಗೆ ತಂದು ಎಲ್ಲಾರಿಗೂ ಹಂಚಿ ಆದ ನಂತರ ಸೇವನೆ ಮಾಡಬೇಕು.

2. ದೇವಸ್ಥಾನಕ್ಕೆ ತೆಗೆದುಕೊಂಡ ಪಾತ್ರೆಯನ್ನು ದೇವಸ್ಥಾನದಿಂದ  ಖಾಲಿ ಮಾಡಿ ತರುವುದು ತಪ್ಪು ಆ ರೀತಿ ತಂದರೆ ಮನೆಯಲ್ಲಿ ಕಷ್ಟ ಉಂಟು ಮಾಡುತ್ತದೆ. ಹಾಗಾಗಿ  ಖಾಲಿ ಯಾದ ಪಾತ್ರೆಗೆ ಹೂವು ಅಥವಾ ನೀರನ್ನು ತುಂಬಿಸಿ ತರಬೇಕು.

3.ದೇವರಿಗೆ ದೀಪ ಹಚ್ಚುವ ವೇಳೆಯಲ್ಲಿ ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿಸುವುದು ಕೊಡ ದೇವ್ರಿಗೆ ಅಗೌರವ ತೋರಿಸಿದಂತೆ.

4. ದೇವ್ರಿಗೆ ಪೂಜೆ ಸಲ್ಲಿಸುವ ವೇಳೆಯಲ್ಲಿ ಶುಭ್ರವಾಗಿ ಹೇಗೆ ಪೂಜೆ ಮಾಡುತ್ತೇವೆ ಹಾಗೆಯೇ ದೀಪವನ್ನು ಕೊಡ ಶುಭ್ರ ಮಾಡಿ ಪ್ರತಿ ಬಾರಿ ಹಚ್ಚಬೇಕು.