ನೀವು ಬೇಸಿಗೆಯಲ್ಲಿ ಫ್ಯಾನ್ ಗೆ ನೀವು ಈ ರೀತಿ ಮಾಡಿದಾಗ AC ಅನುಭವ ನೀಡಲಿದೆ! ಏನು ಮಾಡಬೇಕು ಗೊತ್ತಾ?

ನೀವು ಬೇಸಿಗೆಯಲ್ಲಿ ಫ್ಯಾನ್ ಗೆ ನೀವು ಈ ರೀತಿ ಮಾಡಿದಾಗ AC ಅನುಭವ ನೀಡಲಿದೆ! ಏನು ಮಾಡಬೇಕು ಗೊತ್ತಾ?

ಬೇಸಿಗೆಯ ತಾಪಮಾನ ಬಹಳ ಸಾಮಾನ್ಯವಾದ ವಿಷಯ. ಬೇಸಿಗೆಯ ಕಾಲದಲ್ಲಿ ತಾಪಮಾನ ಸಾಮಾನ್ಯವಾಗಿ ೨೦-೩೫ ಸೆಂಟಿಗ್ರೇಡು ನಡುವೆ ಇರುತ್ತದೆ. ಆದರೆ, ದೇಶದ ಭಿನ್ನ ಭಿನ್ನ ಭಾಗಗಳಲ್ಲಿ ಈ ಸಂಖ್ಯೆಗಳು ಬದಲಾಗಬಹುದು. ಬೇಸಿಗೆಯ ಸಮಯದಲ್ಲಿ ತಾಪಮಾನ ಹೆಚ್ಚಿನದಾಗಿರುವುದು ಸಾಮಾನ್ಯವಾಗಿ ಕಾರಣಗಳ ಬಗ್ಗೆ ಅರಿವು ನೀಡುವುದರಲ್ಲಿ ಸಹಾಯವಾಗುತ್ತದೆ. ಉದಾಹರಣೆಗೆ, ಬೇಸಿಗೆಯ ಕಾಲದಲ್ಲಿ ಸೂರ್ಯನ ಬೆಳಕು ಹೆಚ್ಚಾಗಿ ಬೆಳೆಯ ಮೇಲೆ ಬಿದ್ದು, ಅದರ ತಾಪಮಾನವನ್ನು ಹೆಚ್ಚಿಸಬಲ್ಲದು. ಇತರೆ ಬಿರುಗಾಳಿ ಮತ್ತು ಆಬಾಧಿತ ಪ್ರದೇಶಗಳು ಕೂಡ ಬೇಸಿಗೆಯ ತಾಪಮಾನವನ್ನು ಹೆಚ್ಚಿಸಬಲ್ಲವು.

ಇನ್ನೂ ಈ ತಾಪಮಾನವನ್ನು ಕುಗ್ಗಿಸಲು ನಾವು ಹಲವಾರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುತ್ತೇವೆ. ಆದ್ರೆ ಇದರಿಂದ  ಎಲೆಕ್ಟ್ರಾನಿಕ್ ಉಪಕರಣ ಇಂದ ಬರುವ ಗಾಳಿಯು   ಕೊಡ ಈಗ ಇರುವ ತಾಪಮಾನಕ್ಕೆ ಬಿಸಿಯಾಗಿಯೇ ಬರುತ್ತಿದೆ ಎಂದು ಹೇಳಬಹುದು. ಆದ್ರೆ ಇಂದಿನ ನಮ್ಮ ಲೇಖನದಲ್ಲಿ ಈ ಬೇಸಿಗೆಯ ಬಿಸಿಲಿನಿಂದ   ಮುಕ್ತಿ ಪಡೆಯುವ ಹಲವಾರು ಉಪಾಯಗಳನ್ನು ಹೇಳಲು ಹೊರಟ್ಟಿದ್ದೇವೆ  ಅದೇನೆಂದರೆ ನೀವು ಈ ಬೇಸಿಗೆಯ ಬಿಸಿಲಿನ ತಾಪಮಾನ ನಿಮಗೆ ಅಷ್ಟಾಗಿ  ತಾಗದೆ ಇರಲು ನೀವು ಕಾಟನ್ ಬಟ್ಟೆಯನ್ನು ಹೆಚ್ಚಾಗಿ ಬಳಸಬೇಕು ಅದ್ರಲ್ಲೂ ಕಪ್ಪು ಬಟ್ಟೆಯನ್ನು ನೀವು ಧರಿಸಬಾರದು ಈ ಕಪ್ಪು ಬಟ್ಟೆಯಿಂದ ಹಿಟ್ ಅಬ್ಸರವ್ ಹೆಚ್ಚಾಗಿ ಶೇಕೆ ಹೆಚ್ಚಾಗುವುದು. 

 ಆ ನಂತರ ನಿಮ್ಮ ಮನೆಯಲ್ಲಿ 100ವಾಟ್ ಬಲ್ಬ್ ಬಳಸಬಾರದು ಇದರಿಂದ ನಿಮ್ಮ ಸುತ್ತ ಮುತ್ತ ಹಿಟ್ ಹೆಚ್ಚಾಗಿ ಶೇಕೇ ಹೆಚ್ಚಾಗುವುದು. ಫ್ಯಾನ್ ನಿಂದಾ ಮನೆಯಲ್ಲಿ ಹಿಟ್ ಗಾಳಿ ಬಂದಾಗ ನೀವು ಮಲಗುವ ಕೋಣೆಯ ಬಾಗಿಲು ಹಾಗೂ ಕಿಟಕಿಯನ್ನು ಮುಚ್ಚಿ ಫ್ಯಾನ್ ಕೆಳಗೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಐಸ್ ಕ್ಯೂಬ್ ಹಾಕಿ ನೀರನ್ನು ಹಾಕಿ ಫ್ಯಾನ್ ಹಾಕಿದಾಗ ನಿಮ್ಮ ರೂಮ್  ತಣ್ಣಗೆ ಇರುತ್ತದೆ. ಇನ್ನೂ ಸಂಜೆಯ ವೇಳೆ ಅಥವಾ ಮದ್ಯಾಹ್ನ ನೀವು ನಿಮ್ಮ ಕಿಟಕಿಯಲ್ಲಿ ಒದ್ದೆಯ  ಬಟ್ಟೆ ಹಾಕುವುದರಿಂದ ಆ ಮೂಲಕ ತಂಪಾದ ಗಾಳಿ ನಿಮ್ಮ ಮನೆಗೆ ಬರಲಿದೆ. ಈ ಕೆಲವು ಟಿಪ್ಸ್ ಗಳನ್ನು ನೀವು ಅನುಸರಿಸಿದರೆ ಈ ಬೇಸಿಗೆಯ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದು. ಇನ್ನೂ ನಿನ್ನೆಯಿಂದ ಮಳೆಯು ಕೊಡ ಬರುತ್ತಿದ್ದು ಇನ್ನೂ ಇದರಿಂದ ಬಿಸಿಲಿನ ತಾಪ ಹೆಚ್ಚಾಗದಿದ್ದರೆ ಸಾಕು.