ಡ್ರೋನ್ ಪ್ರತಾಪ್ ಗಗನ ಗೋಸ್ಕರ ಎಂಥ ತ್ಯಾಗ ಮಾಡುತ್ತಿದ್ದಾರೆ ನೋಡಿ!! ಶಾಕ್ ಆಗ್ತೀರಾ

ಡ್ರೋನ್ ಪ್ರತಾಪ್ ಗಗನ ಗೋಸ್ಕರ ಎಂಥ ತ್ಯಾಗ  ಮಾಡುತ್ತಿದ್ದಾರೆ ನೋಡಿ!! ಶಾಕ್ ಆಗ್ತೀರಾ

ಜೊತೆಗಾರರ ಸಾಧನೆ ಏಳಿಗೆಗಾಗಿ ಪರಸ್ಪರ ಹರಕೆ ತ್ಯಾಗಗಳಿಂದ ಸಾರ್ಥಕತೆ ಮೆರೆದ ಬ್ಯಾಚುಲರ್ಸ್ ಮತ್ತು ಏಂಜೆಲ್ಸ್ ಗಳು ಭರ್ಜರಿ ಬ್ಯಾಚುಲರ್ ಸೀಸನ್ ಟ ಅಲ್ಲಿ ಈ ವಾರ ಡೆಡಿಕೇಶನ್ ರೌಂಡ್ ಇದೆ. 10 ಜನ ಬ್ಯಾಚುಲರ್ಸ್ ಗಳು ತುಂಬಾ ಚೆನ್ನಾಗಿ ಇಲ್ಲಿ ಡೆಡಿಕೇಶನ್ ರೌಂಡ್ ನ ಇಲ್ಲಿ ಮಾಡಿದ್ದಾರೆ ಅದರಲ್ಲೂ ಕೂಡ ತುಂಬಾ ಮೆಚ್ಚಿಗೆ ಆಗೋದು ಯಾರದಪ್ಪ ಅಂತಂದ್ರೆ ಡ್ರೋನ್ ಪ್ರತಾಪ್ ಅವರದು ಡ್ರೋನ್ ಪ್ರತಾಪ್ ಅವರು ಏನೇ ಒಂದು ಮಾಡಿದ್ರು ಕೂಡ ನೀವು ನೋಡಿರಬಹುದು ಭರ್ಜರಿ ಬ್ಯಾಚುಲರ್ಸ್ ಸೀಸನ್ ಟೂ ಅಲ್ಲಿ ಅವರು ಏನೇ ಒಂದು ಮಾಡಿದ್ರು ಕೂಡ ಅವರಿಗೆ ಏನು ಕೊಟ್ಟಿರ್ತಾರೆ ಕಾನ್ಸೆಪ್ಟ್ ತುಂಬಾ ಚೆನ್ನಾಗಿ ಇಲ್ಲಿ ಮಾಡ್ಕೊಂಡು ಬಂದಿದ್ದಾರೆ ಬಟ್ ಡೆಡಿಕೇಶನ್ ರೌಂಡ್ ಅಲ್ಲಿ ಇಲ್ಲಿ ಗಗನ


ಅವರಿಗೋಸ್ಕರ ಇಲ್ಲಿ ಡ್ರೋನ್ ಪ್ರತಾಪ್ ಅವರು ಹರಕೆ ಕಟ್ಟಿಕೊಂಡು ಹರಕೆ ಕೂಡ ಇಲ್ಲಿ ತೀರಿಸಿದ್ದಾರೆ ಗಗನ ಅವರು ಚಿತ್ರರಂಗದಲ್ಲಿ ನಟಿಯಾಗಿ ಬೆಳಿಬೇಕು ಅಂತ ಅಂತ ಅಂದುಬಿಟ್ಟು ಡ್ರೋನ್ ಪ್ರತಾಪ್ ಅವರು ಹರಕೆ ಕಟ್ಟಿಕೊಂಡಿದ್ದಾರೆ. ನಿಜವಾಗಲೂ ತುಂಬಾ ತುಂಬಾ ಎಕ್ಸಲೆಂಟ್ ಆಗಿದೆ ಈ ಒಂದು ಡೆಡಿಕೇಶನ್ ಅಂತಾನೆ ಹೇಳಬಹುದು. ಏನಕ್ಕೆ ಅಂತಂದ್ರೆ ತಣ್ಣೀರ್ ಸಾರ ಮಾಡಿದ್ದಾರೆ, ಉರುಳು ಸೇವೆ ಮಾಡಿದ್ದಾರೆ ಮತ್ತೆ ನೆಲ್ಲದ ಮೇಲೆ ಊಟ ಕೂಡ ಮಾಡಿದ್ದಾರೆ.


ಇನ್ನು ಈ ಒಂದು ಪ್ರೋಮೋ ನೋಡ್ಬಿಟ್ಟು ಇದಕ್ಕೆ ಹಲವಾರು ಜನ ಮೆಚ್ಚಿಗೆ ಕೂಡ ಪಡಿಸಿದ್ದಾರೆ ಆದರೆ ಸ್ವಲ್ಪ ಜನ ಬೈದು ಕೂಡ ಇದ್ದಾರೆ. ನಿಮಗೆ ಗೊತ್ತು ಇಲ್ಲಿ ನಾವೇನ ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಪಾಪ್ಯುಲರಿಟಿ ಇದ್ರು ಅಂತಂದ್ರೆ ಇಲ್ಲಿ ಪ್ಲಸ್ ಇರುತ್ತೆ ಮೈನಸ್ ಇರುತ್ತೆ. ಅದೇ ರೀತಿ ಇಲ್ಲಿ ಈ ಒಂದು ವಿಡಿಯೋಗೆ ಏನಪ್ಪಾ ಹೇಳಿದ್ದಾರೆ ಅಂತಂದ್ರೆ ನೀವು ತುಂಬಾ ಚೆನ್ನಾಗಿ ಮಾಡಿದ್ದೀರಾ ಅಂತ ಕೂಡ ಸ್ವಲ್ಪ ಜನ ಹೇಳಿದ್ರೆ ಡ್ರೋನ್ ಪ್ರತಾಪ್ ಮತ್ತೆ ಗಗನ ಅದು ಸ್ವಲ್ಪ ಓವರ್ ಆಕ್ಟಿಂಗ್ ಆಯ್ತಲ್ವಾ ಅಂತ ಕೂಡ ಇಲ್ಲಿ ನೆಟ್ಟಿಗರು ಅವರ ಒಂದು ಅನಿಸಿಕೆ ಅಭಿಪ್ರಾಯನ ಹಂಚಿಕೊಂಡಿದ್ದಾರೆ ಭರ್ಜರಿ ಬ್ಯಾಚುಲರ್ಸ್ ಅಲ್ಲಿ ಇನ್ನೊಂದು ಖುಷಿ ವಿಚಾರ ಏನಪ್ಪಾ ಅಂತಂದ್ರೆ ರಚಿತಾರಾಮ ಅವರು ಇಲ್ಲಿ


ಸಿನಿಮಾ ಇಂಡಸ್ಟ್ರಿಗೆ ಬಂದು 12 ವರ್ಷ ಆಗಿದೆ ಇನ್ನಿದಕ್ಕೆ ಮನಸ್ಸು ತುಂಬಾ ಹಾರೈಸಿದ್ದು ಯಾರಪ್ಪ ಅಂತಂದ್ರೆ ಆಲ್ಮೋಸ್ಟ್ ಈ ಒಂದು ಎಪಿಸೋಡ್ ನೋಡೋಕೆ ಎಲ್ಲರೂ ಕೂಡ ಕಾಯ್ತಾ ಇರ್ತಾರೆ ಏನಕ್ಕೆ ಅಂತಂದ್ರೆ ಡಿ ಬಾಸ್ ಅವರು ರಚಿತಾರಾಮ ಅವರಿಗೆ ಇಲ್ಲಿ ಮನಸ್ಸು ತುಂಬಾ ಇಲ್ಲಿ ಶುಭ ಹಾರೈಸಿದ್ದಾರೆ. ಭರ್ಜರಿ ಬ್ಯಾಚುಲರ್ ಸೀಸನ್ ಟು ವೇದಿಕೆ ಮೇಲೆ ಈಗ ರಚಿತಾರಾಮ್ ಅವರು ಚಿತ್ರರಂಗಕ್ಕೆ ಬಂದು 12 ವರ್ಷ ಕಳೆದ ಸಂಭ್ರಮನ ಆಚರಿಸಲಾಗುತ್ತೆ.


ಇದು ಆರ್ಡಿನರ್ ಸುಳಿ ಅಲ್ಲ ಅಂತ ಅಂದ್ಬಿಟ್ಟು ಇಲ್ಲಿ ಡಿಂಪಲ್ ಕ್ವೀನ್ ನ ಹಾಡಿ ಹೊಗಳ್ತಾರೆ ನಮ್ಮ ರವಿಚಂದ್ರನ್ ಅವರು ಆ ಬಳಿಕ ಇಲ್ಲಿ ಬಿಗ್ ಸರ್ಪ್ರೈಸ್ ಸಿಗೋದು ಯಾರಿಂದ ಅಂತಂದ್ರೆ ರಚಿತಾರಾಮ ಅವರಿಗೆ ಡಿ ಬಾಸ್ ಕಡೆಯಿಂದ ಡಿ ಬಾಸ್ ಅವರು ರಚಿತಾರಾಮ ಅವರಿಗೆ ಒಂದು ಅವರ ಧ್ವನಿ ಮೂಲಕ ಸಂದೇಶನ ಕಳಿಸಿದ್ದಾರೆ ಅದನ್ನ ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಪ್ರಸಾರ ಮಾಡಲಾಗುತ್ತೆ ನಮ್ಮ ಬುಲ್ಬುಲ್ ಎಲ್ಲರನ್ನು ಹೀಗೆ ರಂಜಿಸುತ್ತಿರಲಿ ಅಂತ ಅಂದ್ಬಿಟ್ಟು ಇಲ್ಲಿ ಡಿ ಬಾಸ್ ಅವರು ಹಾರೈಸಿದ್ದಾರೆ ಈ ಒಂದು ಸಂದೇಶನ್ನ ಕೇಳಿಸಿಕೊಂಡಿದ ತಕ್ಷಣ ಇಲ್ಲಿ ರಚಿತಾರಾಮ ಅವರು ಸಕತ್ತು ಖುಷಿಯಾಗ್ತಾರೆ ವೀಕ್ಷಕರೇ ಈ ಒಂದು ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನಿದೆ ಹಾಗೆ ಈ ಸತಿ ಭರ್ಜರಿ ಬ್ಯಾಚುಲರ್ ಸೀಸನ್ಟ ಅಲ್ಲಿ ನಿಮ್ಮ ನೆಚ್ಚಿನ ಜೋಡಿ ಯಾವುದು ನೀವು ಯಾವೊಂದು ಜೋಡಿಗೆ ಸಪೋರ್ಟ್ ಮಾಡ್ತೀರಾ ಯಾರು ಗೆಲ್ಬೇಕು ಅಂತ ಅಂದ್ಬಿಟ್ಟು ನೀವು ಇಷ್ಟ ಪಡ್ತೀರಾ ಅನ್ನೋದನ್ನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ  ( video credit ;Kannada suddi samachara )