ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಮಾಡಿ ಕೊಂಡ್ರಾ ಡ್ರೋನ್ ಪ್ರತಾಪ್! ಕಾರಣ ಏನೂ ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಮಾಡಿ ಕೊಂಡ್ರಾ   ಡ್ರೋನ್ ಪ್ರತಾಪ್! ಕಾರಣ ಏನೂ ಗೊತ್ತಾ?

ಇನ್ನೂ ನಮ್ಮ ಕಿರುತೆರೆಯ ಕೊಡ ದೊಡ್ಡ ಪರದೆಗಿಂತ ಹೆಚ್ಚು ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಹೇಳಬಹುದು. ಇನ್ನೂ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬಂದಿದೆ.ಹಾಗೆಯೇ ವಾರದ ಅಂತ್ಯದಲ್ಲಿ ಸಾಕಷ್ಟು ರಿಯಾಲಿಟಿ ಶೋನಲ್ಲಿ ಮನೋರಂಜನೆಯನ್ನು ನೀಡುತ್ತಾ ಬಂದಿದೆ. ಆದ್ರೆ ಈ ಒಂದು ರಿಯಾಲಿಟಿ ಶೋ ಮಾತ್ರ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ಕೊಡ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಹೇಳಬಹುದು. ನಾವು ಈಗ ಯಾವ ರಿಯಾಲಿಟಿ ಶೋ ಬಗ್ಗೆ ಮಾತನಾಡಲು ಹೊರಟ್ಟಿದ್ದೇವೆ ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ಅದುವೇ ಬಿಗ್ ಬಾಸ್ ಕನ್ನಡ.

ಇನ್ನೂ ಈ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಎಲ್ಲಾ ಭಾಷೆಯಲ್ಲಿ ಕೊಡ ಎರಡಂಕಿ ಸೀಸನ್ ಪೂರೈಕೆ ಮಾಡಿದೆ. ಈ ಬಾರಿ ನಮ್ಮ ಕನ್ನಡ ರಿಯಾಲಿಟಿ ಶೂ ಸರದಿ. ಇನ್ನೂ ಈ ಬಾರಿ ದಶಕದ ಸಂಬ್ರಮ ಆಗಿರುವ ಕಾರಣ ಮನೋರಂಜನೆ ಹಾಗೂ ಟ್ವಿಸ್ಟ್ ದುಪ್ಪಟ್ಟು ಇರುವುದಾಗಿ ಚಾನಲ್ ಮುಂಚೆಯೇ ತಿಳಿಸಿತ್ತು. ಈಗ ಸ್ಪರ್ಧಿಗಳ ನಡವಳಿಕೆಯಿಂದ ಕೊಂಚ ಬೇಸರ ತಂದಿದೆ ಎಂದರು ಕೊಡ ತಪ್ಪಾಗಲಾರದು. ಆದರೆ ದಿನಗಳು ಕಳೆದಂತೆ ಈಗ ಅವರ ವರ್ತನೆ ಕೊಂಚ ಬೇಸರ ಉಂಟು ಮಾಡಿದ್ದರು  ಕೊಡ ಅದರ ಕಾರಣಕ್ಕೆ ಕೆಲವರು ಇಷ್ಟ ಆಗುತ್ತಾ ಬಂದಿದ್ದಾರೆ. ಈಗ ಹೊರಗಡೆ ಇದ್ದಾಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಈಗ ಮನೆ ಒಳಗೆ ಬಂದ ನಂತರದಿಂದ ಇವರ ಮುಗ್ಧತೆಗೆ ಎಲ್ಲರೂ ಕೊಡ ಮನ ಸೋತಿದ್ದಾರೆ ಎಂದು ಹೇಳಬಹುದು.

ಇನ್ನೂ ಮೊದಲನೇ ದಿನಗಳಿಂದಲೂ ಕೊಡ ಮುಂಚೆ ಇದ್ದ ಪ್ರತಾಪ ಈಗ ಎಲ್ಲರ ಮನಸ್ಸಿನಲ್ಲಿಯೂ ಕೊಡ ಒಂದು ಉನ್ನತ ಸ್ಥಾನ ತುಂಬಿದ್ದಾರೆ. ಮೊದಲಿಗೆ ಮನೆಯಿಂದಲೇ ದೂರವಾಗಿದ್ದ ಇವರಿಗೆ ಚಾನಲ್ ವತಿಯಿಂದ ತನ್ನವರು ಮರಲಿಸಿದ್ದರೆ. ಆದರೆ ನಿನ್ನೆಯಿಂದ ಡ್ರೋನ್ ಪ್ರತಾಪ್ ಅವರು ಕಾಣಿಸುತ್ತಿಲ್ಲ ಎಂದು ಜಿಯೋ ಸಿನಿಮಾ ಟಿವಿಯಲ್ಲಿ ಲೈವ್ ನೋಡುವವರು ಸುದ್ದಿ ಮಾಡಿದ್ದಾರೆ. ಆದರೆ ಈಗ ಕೆಲ ಸಮಯದ ಹಿಂದೆಯಿಂದ ಎಲ್ಲಾ ನ್ಯೂಸ್ ಚಾನಲ್ ನಲ್ಲಿ ಡ್ರೋನ್ ಪ್ರತಾಪ್ ಅವರೂ ದೊಡ್ಡ ಮನೆಯಲ್ಲಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂದು ವರದಿ ಮಾಡಲಾಗುತ್ತಿದೆ. ಈ ಬಗ್ಗೆ ಚಾನಲ್ ಅವರು ಅವರ ಆರೋಗ್ಯ ಸ್ಥಿತಿ ಗಂಭೀರ ಹದಗೆಟ್ಟಿರುವ ಕಾರಣದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಹಾಗೆಯೇ ಎರಡು ದಿನಗಳಲ್ಲಿ ಅವರು ಮತ್ತೆ ದೊಡ್ಡ ಮನೆಗೆ ಮರಳಿದ್ದಾರೆ ಎಂದು ಕೊಡ ತಿಳಿಸಿದ್ದಾರೆ. ಮುಂದೆ ಏನಾಗಬಹುದು ಎಂದು ಕಾದು ನೋಡಬೇಕಿದೆ. ( video credit ; News First Kannada )