ಅಪ್ಪು ಪುಣ್ಯ ತಿಥಿಗೆ ಮಗಳು ಬಾರದಿದ್ದಕ್ಕೆ ಗರಂ ಆದ ಶಿವಣ್ಣ ಹೇಳಿದ್ದೇನು ? ಕಣ್ಣೀರಿಟ್ಟ ಧೃತಿ
ನಮ್ಮ ಸ್ಯಾಂಡಲ್ ವುಡ್ ನ ಬಂಗಾರದ ಮನುಷ್ಯ ಎಂದ ಕೂಡಲೇ ಈಗಿನ ಮಕ್ಕಳಿಗೂ ಕೊಡ ನೆನಪು ಆಗುವ ಒಬ್ಬ ವ್ಯಕ್ತಿ ಎಂದ್ರೆ ಅದು ನಮ್ಮ ನೆಚ್ಚಿನ "ಅಪ್ಪು". ಇನ್ನೂ ಈ ನಟ ಹುಟ್ಟಿದ್ದು ದೊಡ್ಡ ಮನೆಯಲ್ಲಿ ಆದರೂ ಕೊಡ ಈತನ ಸರಳತೆಯನ್ನು ಇಡೀ ದೇಶವೇ ಕೊಂಡಾಡುತ್ತಿತ್ತು ಎಂದರೆ ತಪ್ಪಾಗಲಾರದು. ಇನ್ನೂ ಅಪ್ಪು ಕಲಾವಿದರ ಕುಟುಂಬದಲ್ಲಿ ಹುಟ್ಟಿದ ಕಾರಣ ಇವರ ಸಿನಿಮಾ ರಂಗಕ್ಕೆ ಪರಿಚಯ ಅಷ್ಟಾಗಿ ಕಷ್ಟ ಆಗಲಿಲ್ಲ. ಆದರೆ ಇವರ ನಟನೆ, ಗಾಯನ ಹಾಗೂ ಡ್ಯಾನ್ಸ್ ಮೂಲಕ ಇಡೀ ದೇಶದ ಮೂಲೆ ಮೂಲೆಯಲ್ಲಿ ಕೊಡ ಹೆಸರು ಮಾಡಿದ್ದರು. ಇನ್ನೂ ಈತನಿಗೆ ಒಬ್ಬ ನಟನಾಗಿ ಗೆದ್ದಿದ್ದರು ಕೂಡ ಒಬ್ಬ ವ್ಯಕ್ತಿ ಇಷ್ಟು ನಿಷ್ಕಲ್ಮಶ ಇಲ್ಲದೆ ಜೀವಿಸಬಹುದ ಎನ್ನುವ ಮೂಲಕ ಅಭಿಮಾನಿಗಳು ಗಳಿಸಿದ್ದವರು.
ಇನ್ನೂ ಒಬ್ಬ ನಟನಾಗಿ ಗಿಂತ ಅವರ ವ್ಯಕ್ತಿತ್ವಕ್ಕೆ ಹೆಚ್ಚು ಫ್ಯಾನ್ ಎಂದರೆ ತಪ್ಪಾಗಲಾರದು. ಆದರೆ ಇವರ ಮೇಲೆ ಯಾವ ವಕ್ರ ದೃಷ್ಟಿ ಬಿತ್ತೂ ತಿಳಿದಿಲ್ಲ ಇವ್ರು ಎರಡು ವರ್ಷದ ಹಿಂದೆ ಹೃದಯಘಾತದಿಂದ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಇನ್ನೂ ಈ ವಿಚಾರ ಅದೆಷ್ಟೇ ವರ್ಷಗಳು ಕೊಡ ಉರುಳಿದರು ಕೊಡ ಈ ಕಟು ಸತ್ಯವನ್ನು ನಾವು ಒಪ್ಪಲು ಸಾದ್ಯವಿಲ್ಲ. ಇನ್ನೂ ಅಪ್ಪು ನಮ್ಮ ಜೊತೆಗೆ ಎಂದಿಗೂ ಜೀವಂತವಾಗಿ ಇರುತ್ತಾರೆ ಎಂದು ನಾವೆಲ್ಲರೂ ಭಾವಿಸೋಣ. ಇನ್ನೂ ಮೊನ್ನೆ ಅಪ್ಪು ಅವ್ರ ಮೂರನೇ ವರ್ಷದ ಪುಣ್ಯ ಸ್ಮರಣೆ ಇತ್ತು. ಇನ್ನೂ ಈ ಪುಣ್ಯ ಸ್ಮರಣೆಯಲ್ಲಿ ಎಲ್ಲರೂ ಕೊಡ ಭಾಗಿ ಆಗಿದ್ದರು.
ಅಪ್ಪು ಸಮಾಧಿಯ ಬಳಿ "ಅಶ್ವಿನಿ ರಾಜ್ ಕುಮಾರ್, ವಂದಿತ, ಶಿವಣ್ಣ,ರಾಘಣ್ಣ, ಲಕ್ಷ್ಮಿ" ಅವರ ಎಲ್ಲಾ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಅಪ್ಪು ಅವ್ರ ನೆಚ್ಚಿನ ಅಡುಗೆಗಳನ್ನು ಮಾಡಿ ತಂದು ಪೂಜೆ ಸಲ್ಲಿಸಲಾಗಿತ್ತು. ಆದ್ರೆ ಅಪ್ಪು ಅವರ ದೊಡ್ಡ ಮಗಳು "ದೃತಿ" ಅವರು ಮಾತ್ರ ಬಂದಿರಲಿಲ್ಲ. ಇನ್ನು ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರಹಾಕಲು ಶುರುವಾಗಿತ್ತು. ಇದೀಗ ಈ ಪ್ರಶ್ನೆಗೆ ಶಿವಣ್ಣ ಉತ್ತರ ನೀಡಿದ್ದಾರೆ ಅದೇನೆಂದರೆ ಧೃತಿ ಅವರಿಗೆ ಆ ಸಮಯದಲ್ಲಿ ಪರೀಕ್ಷೆ ಇದ್ದ ಕಾರಣ ಅವರು ಬರಲು ಸಾದ್ಯ ಆಗಲಿಲ್ಲ.ಇನ್ನೂ ಆ ಮಗು ತನ್ನ ಅಪ್ಪನ ಕನಸನ್ನು ನನಸು ಮಾಡಲು ನಮ್ಮನ್ನು ಬಿಟ್ಟು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ ಈ ರೀತಿಯ ಕಪ್ಪು ಕಲ್ಪನೆಯನ್ನು ಸಮಾಜದಲ್ಲಿ ಸೃಷ್ಟಿ ಮಾಡಬೇಡಿ ಎಂದು ಕಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.




