ನಾನು ಎರಡನೇ ಮದ್ವೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದ ನಟ ದ್ವಾರಕೀಶ್! ಯಾಕೆ ಗೊತ್ತಾ?

ನಾನು ಎರಡನೇ ಮದ್ವೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದ ನಟ ದ್ವಾರಕೀಶ್! ಯಾಕೆ ಗೊತ್ತಾ?

ಮೊನ್ನೆಯಷ್ಟೇ ನಮ್ಮ ಕರುನಾಡ ಕುಳ್ಳ ಎಂದು ಪ್ರಸಿದ್ದಿ ಪಡೆದು ನಟ ,ಹಾಸ್ಯ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಸ್ಯಾಂಡಲ್ ವುಡ್ ನಲ್ಲಿ ಗುರಿಸಿಕೊಂಡಿರುವ ನಮ್ಮ ದ್ವಾರಕೀಶ್ ಅವರು ಹೃದಯಾಘಾತದಿಂದ ನಮ್ಮನ್ನು ಆಗಲಿದ್ದರು. ಇನ್ನೂ ಇವರ ಜೀವನದ ಕತೆಯನ್ನು ಕೇಳಿದಾಗ ಎಲ್ಲರಲ್ಲೂ ಮೂಡುವ ಭಾವನೆ ಒಂದೇ ಬಿದ್ದಾಗ ಕುಗ್ಗಬಾರದು ಎಂದು ಹಾಗೂ ಎದ್ದಾಗ ಹೀಗ್ಗ ಬಾರದು ಎಂದು. ಇನ್ನೂ ಇವರ ಜೀವನದ ಕಥೆ ಕೇಳಲು ಸಿನಿಮಾ ರೀತಿಯಲ್ಲಿ ಸಾವ್ರಸ್ಯಕರವಾಗಿ ಇದೆ ಎಂದರೆ ತಪ್ಪಾಗಲಾರದು. ಇನ್ನೂ ಇವರು ವೀಕೆಂಡ್ ವಿತ್ ರಮೇಶ್ ಬಂದಾಗ ಎಲ್ಲರಿಗೂ ತಿಳಿದಿದ್ದು ಇವರಿಗೆ ಇಬ್ಬರು ಪತ್ನಿಯರು ಎಂದು ಅಲ್ಲಿಯ ವರೆಗೂ ಎಲ್ಲಿಯೂ ಕೊಡ ಬಹಿರಂಗವಾಗಿ ತಿಳಿಸಿರಲಿಲ್ಲ.

ಇನ್ನೂ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಮ್ಮ ಇವರನ್ನು ಕೊಡ ದ್ವಾರಕೀಶ್ ಅವರು ಸಿನಿಮಾ ಪ್ರಪಂಚಕ್ಕೆ ಕಾಲಿಡುವ ಮುನ್ನವೇ ಮದುವೆ ಆಗಿದ್ದರು. ಇನ್ನೂ ಇವರ ಅಣ್ಣ ಬಾಡಿಗೆಯ ಮನೆಯಲ್ಲಿ ಚಿತ್ರ ದುರ್ಗದ ಮೂಲದ Msc ಓದಿ ಶಿಕ್ಷಕಿ ಆಗಿ ಮನೆಗೆ ಅಥಿತಿಯಾಗಿ ಬರುತ್ತಿದ್ದ ಅಂಭುಜಮ್ಮ ಅವರನ್ನು ನೋಡಿ ಪ್ರೀತಿಸಿ 1997 ರಲ್ಲಿ ಮದುವೆ ಆದರು. ಇವರಿಗೆ 5 ಜನ ಗಂಡು ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರು ಸಿನಿಮಾ ರಂಗಕ್ಕೆ ಗುರುತಿಸಿಕೊಂಡು ಸೋತು ಇನ್ನೂ ಕೆಲವರು ಬ್ಯುಸಿನೆಸ್ ನತ್ತ ಮುಖ ಮಾಡಿದ್ದಾರೆ. ಹೀಗಿರುವಾಗ ದ್ವಾರಕೀಶ್ ಅವ್ರು ಚಿತ್ರರಂಗದಲ್ಲಿ ಸಾಕಷ್ಟು ಏರು ಪೇರುಗಳನ್ನು ಕೊಡ ಅನುಭವಿಸುತ್ತಾರೆ. ಹೀಗಿರುವಾಗ ಶೀಲಾ ಎಂಬ ಚಿತ್ರಕ್ಕೆ ಇವರದ್ದೇ ಆದ ನಿರ್ದೇಶನ ನಡೆಯುತ್ತಿರುತ್ತದೆ. ಆಗ ಇವರ ಎರಡನೇ ಪತ್ನಿ ಶೈಲಜಾ ಅವರ ಪರಿಚಯ ಆಗುತ್ತೆ.   

ಇನ್ನೂ ಆಗ ದ್ವಾರಕೀಶ್ ಅವರಿಗೆ 50ವರ್ಷ ವಯಸ್ಸು ಕೊಡ ಆಗಿರುತ್ತೆ. ಇನ್ನೂ ಶೈಲಜಾ ಕೊಡ SBM ಬ್ಯಾಂಕ್ನಲ್ಲಿ ಉದ್ಯೋಗ ಮಾಡುತ್ತಿರುತ್ತಾರೆ. ಇನ್ನೂ ಇವರ ಅಕ್ಕನ ಮಗಳನ್ನು ಈ ಚಿತ್ರದಲ್ಲಿ ಇದ್ದ  ಕಾರಣಕ್ಕೆ ಇವರಿಬ್ಬರೂ ಆಗಾಗ ಭೇಟಿ ಆಗುತ್ತಾ ಇರುತ್ತಾರೆ. ಈ ಭೇಟಿ ಸ್ನೇಹವಾಗಿ ಆ ಸ್ನೇಹ ಪ್ರೀತಿಯಾಗಿ ಬದಲಾಗುತ್ತೆ. ಆಗ ಇವರನ್ನು ಕೊಡ ಬಿಟ್ಟುಕೊಡುವ ಮನಸ್ಸಿಲ್ಲದ ಕಾರಣ ತನ್ನ ಮೊದಲನೇ ಪತ್ನಿಯನ್ನು ಒಪ್ಪಿಸಿ ತನ್ನ 51 ವಯಸ್ಸಿನಲ್ಲಿ ಶೈಲಜಾ ಎನ್ನುವವರನ್ನು ಎರಡನೇ ಮದ್ವೆ ಕೊಡ ಆಗುತ್ತಾರೇ. ಇವರಿಗೆ ಒಬ್ಬ ಗಂಡು ಮಗ ಇದ್ದು ಈಗ ಅವನು ವಿದೇಶದಲ್ಲಿ ಇದ್ದಾನೇ.ಹಲವಾರು ಬಾರಿ ನಾನು ಎರಡನೇ ಮದ್ವೆ ಆಗಬಾರದಿತ್ತು ಇದರಿಂದ ನನ್ನ ಮೊದಲನೆ ಪತ್ನಿಗೆ ತುಂಬಾ ತೊಂದರೆ ಆಗಿದೆ ಎಂದು ಹೇಳಿದ್ದು ಉಂಟು.

( video credit : Third Eye )