ಕುಟುಂಬ ಕಷ್ಟದಲ್ಲಿದೆಯೆಂದು ಈಕೆ ಸ್ಪಾ ಸೆಂಟರ್ ಅಲ್ಲಿ ಎಂಥಾ ಕೆಲಸ ಮಾಡ್ತಾಳೆ ಗೊತ್ತಾ..? ವಿಡಿಯೋ ವೈರಲ್
ಪ್ರತಿಯೊಬ್ಬರ ಜೀವನದಲ್ಲಿ ದುಡ್ಡು ತುಂಬಾನೇ ಮುಖ್ಯ. ದುಡ್ಡು ಒಂದು ಇದ್ದರೆ ಏನು ಬೇಕಾದರೂ ಆಗುತ್ತೆ ಅಂಥ ಹೇಳಿಕೊಳ್ಳುವವರು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಇನ್ನು ಕೆಲವರು ಹೇಳುತ್ತಾರೆ, ಹಣವಿದ್ದರೆ ಮಾತ್ರ ಸಾಕ ನೆಮ್ಮದಿ ಬೇಕಲ್ವಾ, ಅದು ಇರುವುದಿಲ್ಲ ಹಣ ಇದ್ರೆ ಎನ್ನುತ್ತಾರೆ. ದುಡ್ಡೇ ಜೀವನ ಅಲ್ಲ ಎಂದು ಸಹ ಕೆಲವರು ಹೇಳುತ್ತಾರೆ. ಆದರೆ ಇಂದಿನ ಯುಗಮಾನದಲ್ಲಿ ದುಡ್ಡೇ ಮುಖ್ಯ ಎಂದು ಕೆಲವು ಸಂಶೋಧಕರು ತಿಳಿತಿಳಿಯಾಗಿ ಹೇಳುತ್ತಿದ್ದಾರೆ..ಈ ಜೀವನದಲ್ಲಿ ಜೀವನದಲ್ಲಿ ಪ್ರತಿಯೊಬ್ಬರು ಹಂತ ಹಂತವಾಗಿ, ಯಾವಾಗ ಯಾವ ಯಾವ ಕಾರ್ಯಗಳನ್ನು ಕೈಗೊಳ್ಳಬೇಕು ಅವುಗಳ ಕೈಗೊಳ್ಳಲೇಬೇಕು, ಹಂತ ಹಂತವಾಗಿ ಈ ಮದುವೆ ವಯಸ್ಸಿಗೆ ಬಂದಾಗ ಮದುವೆ ಆಗಲೇಬೇಕು.
ಗಂಡನ ಸುಖ ದುಃಖದಲ್ಲಿ ಹೆಂಡತಿ ಪಾಲ್ಗೊಳ್ಳಲೇಬೇಕು, ಹಾಗೆ ಮಕ್ಕಳು ಮಾಡಿಕೊಂಡು ಅವರಿಗೂ ಒಂದು ಜೀವನ ಕಟ್ಟಿಕೊಡಬೇಕು. ಹೀಗೆ ಪ್ರತಿಯೊಬ್ಬರೂ ಕೂಡ ಮದುವೆ ಆದ ಬಳಿಕ ಮದುವೆ ಮುಂಚೆಯೂ ಕೂಡ ಕಷ್ಟಪಟ್ಟಿರುತ್ತಾರೆ. ಇದೆಲ್ಲದಕ್ಕೂ ಹೆಚ್ಚಾಗಿ ದುಡ್ಡೇ ಮುಖ್ಯವಾಗಿರುತ್ತದೆ. ಮನುಷ್ಯನನ್ನು ದುಡ್ಡು ಯಾವ ರೀತಿ ಆಟವಾಡಿಸುತ್ತದೆ, ಎಂತಹ ಸಂದರ್ಭಗಳನ್ನು ತಂದೀಡುತ್ತದೆ ಎಂಬುದಾಗಿ ಯಾರು ಕೂಡ ಊಹಿಸಲು ಆಗುವುದಿಲ್ಲ. ಆದರೆ ದುಡ್ಡು ಬೇಕೇ ಬೇಕು ಅಷ್ಟೆ.. ಹೌದು ಅತ್ತ ದೂರದ ಅಮೆರಿಕದಲ್ಲಿ ಒಂದು ನಿಜ ಘಟನೆ ನಡೆದಿತ್ತು. ಅಮೆರಿಕಾದ ಟೆಕ್ಸಸ್ ನಲ್ಲಿ ನಡೆದ ನೈಜ ಘಟನೆ ಇದು, ಇದನ್ನೇ ಸಿನಿಮಾ ಆಧಾರಿತಾವಾಗಿ ಚಿತ್ರವೊಂದನ್ನು ಮಾಡಿದ್ದಾರೆ. ಅದರ ಹೆಸರು ದಿ ಕ್ಲೆಂಟ್ ಲಿಸ್ಟ್.
ಈ ಸಿನಿಮಾದಲ್ಲಿ ನಾವಿಬ್ಬರು ತಮಗಿಬ್ಬರು ಎನ್ನುವಂತೆ ಪತಿ ಪತ್ನಿ ತುಂಬಾ ಇಷ್ಟ ಪಟ್ಟು ಮದುವೆಯಾಗಿರುತ್ತಾರೆ. ಮೂರು ಮಕ್ಕಳು ಕೂಡ ಈ ದಂಪತಿಗಿದ್ದು ಅತ್ತ ಹೀರೋಯಿನ್ ತಾಯಿ ಕೂಡ ಇದೆ ಕುಟುಂಬದ ಜೊತೆಗೆ ಇರುತ್ತಾರೆ. ಕೆಲಸ ಇಲ್ಲದ ಹೀರೋಯಿನ್ ಗಂಡ, ನಂತರ ತಾನು ಕೂಡ ಯಾವ ಕೆಲಸ ಮಾಡದ ಪರಿಸ್ಥಿತಿಗೆ ಬಂದಾಗ ಹೀರೋಯಿನ್ ಯಾವ ಕೆಲಸ ಮಾಡಿ ಕುಟುಂಬವನ್ನ ಸಾಗಿಸುತ್ತಾಳೆ,, ನಿಜ ಈ ಕಥೆ ತುಂಬಾನೇ ಅದ್ಭುತವಾಗಿದೆ, ಒಮ್ಮೆ ಈ ವಿಡಿಯೋ ನೋಡಿ ದುಡ್ಡಿಗಾಗಿ ಎಂತಹ ಪರಿಸ್ಥಿತಿಗಳು ಮನುಷ್ಯರ ಜೀವನದಲ್ಲಿ ಬರಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ವಿಡಿಯೋ ನೋಡಿ, ಶೇರ್ ಮಾಡಿ ಧನ್ಯವಾದ...
( video credit : SAKKATH TV )




