ಹೆಣ್ಣಿನ ಗುಪ್ತಾಂಗವನ್ನು ಪೂಜಿಸುವ ಈ ದೇವಾಲಯ ವಿಶಿಷ್ಟತೆ ಏನು ಗೊತ್ತಾ..? ನದಿ ಕೆಂಪಾಗುವ ವಿಡಿಯೋ ನೋಡಿ

ಹೆಣ್ಣಿನ ಗುಪ್ತಾಂಗವನ್ನು ಪೂಜಿಸುವ ಈ ದೇವಾಲಯ ವಿಶಿಷ್ಟತೆ ಏನು ಗೊತ್ತಾ..? ನದಿ ಕೆಂಪಾಗುವ ವಿಡಿಯೋ ನೋಡಿ

ಹೆಣ್ಣಿನ ಶಕ್ತಿ ಎಷ್ಟು ಎಂದರೆ ನಿಜಕ್ಕೂ ಯಾರು ಕೂಡ ಆ ಶಕ್ತಿಯ ಆಳವನ್ನು ಅರಿತಿಲ್ಲ. ಎಂದಿಗೂ ಕೂಡ ಹೆಣ್ಣು ದೇವರು ತುಂಬಾನೇ ಶಕ್ತಿಯುತವಾದದ್ದು ಎಂದು ನಂಬಲಾಗಿದೆ.. ಹೆಣ್ಣು ದೇವರು ಎಲ್ಲಾ ಕಡೆ ಇದ್ದಾಳೆ. ಇಂದಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಕೆಲವು ಕಡೆ ಹೆಣ್ಣಿನ ವಿಚಾರವಾಗಿ ದೇವಸ್ಥಾನಕ್ಕೆ ಋತುಮತಿ ಆಗಿದ್ದಾಳೆ ಎಂದರೆ ಸಾಕು, ಆ ದೇವಸ್ಥಾನದಲ್ಲಿ ಆಕೆಗೆ ಪ್ರವೇಶ ಇರುವುದಿಲ್ಲ..ಇಂದಿಗೂ ಹೋರಾಟ ನಡೆಯುತ್ತಲೇ ಇಡೀ. ಅವರು ಅಪವಿತ್ರ ಆಗಿದ್ದಾರೆ ಎಂದು ಹೇಳಲಾಗುತ್ತದೆ..ಹೌದು ಶಬರಿಮಲೆಯಲ್ಲಿ ಇಂದಿಗೂ ಕೂಡ 10 ರಿಂದ 50 ವರ್ಷದ ಹೆಣ್ಣು ಮಕ್ಕಳ ಋತುಮತಿಯಾದವರು ಪ್ರವೇಶ ಪಡೆಯುವಂತಿಲ್ಲ.

ಇನ್ನು ಬಹುತೇಕ ದೇವಾಲಯಗಳಲ್ಲಿ ಹೆಣ್ಣು ಋತುಮತಿ ಅಥ್ವಾ ಮುಟ್ಟಾದ ಸಂದರ್ಭದಲ್ಲಿ ಅವರನ್ನು ಅಲ್ಲಿಂದ ನಿಷೇಧ ಮಾಡಲಾಗಿದೆ. ಆದರೆ ಭಾರತದ ಇದೊಂದು ದೇವಾಲಯದಲ್ಲಿ ಮುಕ್ತವಾಗಿ ಹೆಣ್ಣು ಋತುಮತಿ ಅಥ್ವಾ ಮುಟ್ಟಾಗಿದ್ದರೂ ಇಲ್ಲಿ ಅವರಿಗೆ ಪ್ರವೇಶ ಇದೆಯಂತೆ. ಅದು ಎಲ್ಲಿ ಅಂತೀರಾ, ಹಾಗೇನೇ ಈ ದೇವಸ್ಥಾನದಲ್ಲಿ ಹೆಣ್ಣಿನ ಗುಪ್ತಾಂಗವನ್ನ ಪೂಜೆ ಮಾಡಲಾಗುತ್ತದೆ. ತಮ್ಮ ಕಷ್ಟದ ದಿನಗಳನ್ನು ಹೆಣ್ಣು ಇಲ್ಲಿ ಬೇಡಿಕೊಳ್ಳಬಹುದು.ಮುಕ್ತವಾಗಿ ಈ ದೇವಿಯಲ್ಲಿ ಅವರ ಕಷ್ಟಗಳನ್ನು ಹೇಳಿಕೊಂಡರೆ,

ಆ ದೇವಿಯ ಯೋನಿ ಪೂಜೆ ಮಾಡಿದರೆ ಸಾಕು ಎಲ್ಲವೂ ಕೂಡ ದೂರ ಆಗುತ್ತವೆ ಎನ್ನುವ ನಂಬಿಕೆ ಅಲ್ಲಿಯ ಜನರದ್ದು..ಹಾಗೆ ಇಲ್ಲಿ ಕೇವಲ ಹೆಣ್ಣಿನ ಗುಪ್ತಾಂಗವಾದ ಯೋನಿಯನ್ನೇ ಪೂಜೆ ಮಾಡಲಾಗುತ್ತದೆ. ಹಾಗೆ ಜೂನ್ ತಿಂಗಳಲ್ಲಿ ದೇವಿ ಮುಟ್ಟಾದಾಗ ಬ್ರಹ್ಮಪುತ್ರ ನದಿ ಯಾಕೆ ಕೆಂಪು ಬಣ್ಣಕೆ ತಿರುಗುತ್ತದೆ, ಅಸಲಿಗೆ ಈ ದೇವಸ್ಥಾನ ಎಲ್ಲಿ ಬರುತ್ತದೆ ಗೊತ್ತಾ.? ಭಾರತ ದೇಶದ ಈಶಾನ್ಯ ಭಾಗದ ಅಸ್ಸಾಂನ ಗುವಾಹಟಿಯಲ್ಲಿ ಈ ದೇವಸ್ತಾನ ಬರುತ್ತದೆ. ಇದರ ಹೆಸರು ಕಾಮಕ್ಯ ದೇವಸ್ಥಾನ.. ಇಲ್ಲಿ ಒಬ್ಬ ದೇವಿ ನೆಲೆಸಿದ್ದಾಳೆ..ಅಸಲಿಗೆ ಇಲ್ಲಿಯೇ ಆಕೆ ನೆಲೆಸಲು ಕಾರಣ ಏನು..? ದೇವಿಯ ಯೋನಿಯನ್ನೇ ಇಲ್ಲಿ ಏಕೆ ಪೂಜೆ ಮಾಡಲಾಗುತ್ತದೆ, ಅದರ ಸಂಕ್ಷಿಪ್ತ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ, ಹಾಗೆ ಮಾಹಿತಿ ಉಪಯುಕ್ತ ಆಯ್ತು ಎಂದು ನಿಮಗೂ ಅನಿಸಿದರೆ, ವಿಡಿಯೋ ನೋಡಿದ ಬಳಿಕ ವಿಡಿಯೋ ಶೇರ್ ಮಾಡಿ ಧನ್ಯವಾದಗಳು ...

(video credit : ( FOCUS ).