ಡೇಟಿಂಗ್ ಆಪ್ ನಲ್ಲಿ ಯುವತಿಯರು ವಿಡಿಯೋ ಕಾಲ್ ಮಾಡಿ ಏನ್ ಎಲ್ಲ ತೊರಿಸುತ್ತಾರೆ ಗೊತ್ತಾ ಹುಷಾರು ; ವಿಡಿಯೋ ವೈರಲ್

ಈ ಲೇಖನದ ಉದ್ದೇಶ ಯುವಕರು ಡೇಟಿಂಗ್ ಆಪ್ ನ ಯುವತಿಯರ ಮೋಸಕ್ಕೆ ಒಳಗಾಗದಿರಲಿ ಎಂದು 

ಯುವಕರೇ ಯಾವತ್ತೂ ನೀವು ಗೂಗಲ್ ಪ್ಲೇ ಸ್ಟೋರಿನಿಂದ  ಡೇಟಿಂಗ್ ಆಪ್ ಅನ್ನು ಇನ್ಸ್ಟಾಲ್ ಮಾಡಿ ಕೊಳ್ಳ ಬೇಡಿ .ಅಪ್ಪಿ ತಪ್ಪಿ ನೀವು ಏನಾದರು ಅಂತಹ ಆಪ್ ಡೌನ್ಲೋಡ್ ಮಾಡಿ ಕೊಂಡರೆ ನಿಮ್ಮ ಕಥೆ ಮುಗಿಯುತು ಅಷ್ಟೇ .ನಾವು ಯಾಕೆ ನಿಮಗೆ ಈ ವಿಷಯ ತಿಳಿಸುತ್ತಿದ್ದೇವೆ ಅಂದ್ರೆ ಒಂದು ಸಮಯ ನೀವು ಅವರು ಮಾಡುತ್ತಿರುವ ವಿಡಿಯೋ ಕಾಲ್ ಅನ್ನು ಸ್ವೀಕರಿಸಿದರೆ ಅವರು ಅರೆ ನಗ್ನ ಸ್ಥಿತಿಯಲ್ಲಿ ಕಾಣಿಸಿ ಕೊಳ್ಳುತ್ತಾರೆ . ಮತ್ತು ನಿಮಗೂ ಸಹ ಬಟ್ಟೆ ಬಿಚ್ಚಲು ಹೇಳುತ್ತಾರೆ . ಒಂದು ಸಮಯ ನೀವೇ ಈ ರೀತಿ ಏನಾದ್ರು ಮಾಡಿದರೆ ಅವರು ನೀವು ಆ ಸ್ಥಿತಿಯಲ್ಲಿ ಇರುವ ದೃಶ್ಯವನ್ನು ವಿಡಿಯೋ ಮಾಡಿ ಇದನ್ನು ನಾವು ಪಬ್ಲಿಕ್ ಮಾಡುತ್ತೇವೆ ಎಂದು ಹೆದರಿಸಿ ನಿಮ್ಮಿಂದ ಹಣ ವಸೂಲಿ ಮಾಡುತ್ತಾರೆ . ಎಷ್ಟೋ ಜನ ಯುವಕರು ಈ ಅವಮಾನ ತಾಳದೆ ಆತ್ಮ ಹತ್ಯೆ ಮಾಡಿ ಕೊಂಡಿದ್ದಾರೆ

ಒಬ್ಬ ಯುವಕ ಡೇಟಿಂಗ್ ಆಪ್ ಅನ್ನು ಆತ ಪ್ಲೇಸ್ಟೋರ್ ನಲ್ಲಿ ಇನ್ಸ್ಟಾಲ್ ಮಾಡಿ ಅದನ್ನು ಉಪಯೋಗಿಸಲು ಶುರು ಮಾಡಿದ್ದಾನೆ. ಆತ ಆಪ್ ನಲ್ಲಿ ಲಾಗಿನ್ ಮಾಡೋದ ಕೆಲವೇ ಗಂಟೆಗಳಲ್ಲಿ ಆತನಿಗೆ ಅನಾಮಿಕ ಹೆಸರುಗಳ ಹುಡುಗಿಯರ ಅನೇಕ ಮೆಸೇಜ್ಗಳು ಬರಲು ಶುರುವಾಗಿದೆ. ಇನ್ನು ಇದನ್ನು ನೋಡಿ ಆತರ ರೋಮಾಂಚನ ಗೊಂಡಿದ್ದಾನೆ   

ಆತ ವಿಡಿಯೋ ಕಾಲ್ ಮಾಡಲು ಮತ್ತೊಂದು ಸಬ್ಸ್ಕ್ರಿಪ್ಷನ್ ಪಡೆಯಬೇಕಾಗಿತ್ತು. ಅದು ದೊಡ್ಡ ಮೊತ್ತ ಆಗಿರುವುದರಿಂದ ಆತ ಅದನ್ನು ಪಡೆಯಲಿಲ್ಲ. ಇನ್ನು ಆ ಹುಡುಗನ ಗಮನ ಸೆಳೆಯಲು ಆ ರಾತ್ರಿಯಿಂದ ಮತ್ತಷ್ಟು ನೋಟಿಫಿಕೇಶನ್ ಗಳು ಬರಲು ಶುರುವಾದವು. ಹಾಗೂ ವಿಡಿಯೋ ಕಾಲ್ ನಲ್ಲಿ ತಮ್ಮ ಅಂ-ಗಾಂ-ಗ ತೋರಿಸಿ ವಿಡಿಯೋ ರಿಕಾರ್ಡ ಮಾಡಿ ಏಲ್ಲರನ್ನು ಹಣ ಪೀಕುವಂತೆ ಯಾಮಾರಿಸುತ್ತಾರೆ ಏಚ್ಚರ. ಎಷ್ಟೋ ಜನ ಯುವಕರು ಈ ಡೇಟಿಂಗ್ ಆಪ್ ನ ಮೋಸಕ್ಕೆ ಒಳಗಾಗಿ ದುಡ್ಡು ಕೊಡಲಾಗದೆ ತಮ್ಮ ಜೀವನವನ್ನೇ ಕೊನೆ ಗಾಣಿಸಿ ಕೊಂಡಿದ್ದಾರೆ 

ಇನ್ನು ಯುವತಿಯರು ಹೇಗೆಲ್ಲ ನಿಮ್ಮನ್ನು ಯಾಮಾರಿಸುತ್ತಾರೆ ಎಂದು ತಿಳಿಯಲು ಈ ಕೆಳಗೆ ಕೊಟ್ಟಿರುವ ವಿಡಿಯೋ ಒಮ್ಮೆ ಪೂರ್ತಿಯಾಗಿ ನೋಡಿ.  ( video credit : kannada tech for you )

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.