ರಿಯಲ್ ಬಂಗಾರದ ಮನುಷ್ಯ ವಿನೋದ್ !! ಲೀಲಾವತಿ ಬಿಟ್ಟು ಹೋದ ಆಸ್ತಿ ಎಷ್ಟು ?

ರಿಯಲ್ ಬಂಗಾರದ ಮನುಷ್ಯ ವಿನೋದ್ !! ಲೀಲಾವತಿ ಬಿಟ್ಟು ಹೋದ ಆಸ್ತಿ ಎಷ್ಟು ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದ ಲೀಲಾವತಿ ಅಮ್ಮನವರು ಇಂದು ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ನಟಿ ಕೆಲ ತಿಂಗಳಿಂದ ಕೊಡ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿದ್ದರು. ಈ ವಿಚಾರದ ಬಗ್ಗೆ ನಾವೇನು ಹೊಸದಾಗಿ ಹಾಕಬೇಕಾಗಿಲ್ಲ. ಈ ನಟಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಿಂದಲು ಕೊಡ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಇವರ ನಾಗಮಂಗಲ ಅಲ್ಲಿರುವ ಮನೆಗೆ ಬಂದು ಇವರ ಆರೋಗ್ಯ ವಿಚಾರಿಸಿಕೊಂಡು ಆದಷ್ಟು ಬೇಗ ಚೇತರಿಕೆ ಕಾಣಲಿ ಎಂದು ಆಶಿಸಿ ಹೋರ ನಡೆಯುತ್ತಿದ್ದರೆ ಆದರೆ ದೇವರ ಇಚ್ಛೆಗೆ ಬೇರೆಯೇ ಇದೆ ಇವರ ಸ್ಮರಣೆಗೆ ದೇವರು ಕಿವಿ ಕೊಡದೆ ನಮ್ಮ ಹಿರಿಯ ನಟಿಯನ್ನು ನಮ್ಮಿಂದ ದೂರ ಕಸಿದು ಕೊಡಿಂದ್ದಾರೆ.  

ಇನ್ನೂ ಈ ನಟಿ ಹಾಗೂ ಇವರ ಮಗ ಸ್ಯಾಂಡಲ್ ವುಡ್ ನ ಮೈಕಲ್ ಜಾಕ್ಸನ್ ಎಂದೇ ಹೆಸರು ಪಡೆದಿದ್ದ ವಿನೋದ್ ರಾಜ್ ಕುಮಾರ್ ಅವರು ನಮ್ಮ ಸ್ಯಾಂಡಲ್ ವುಡ್ ನಿಂದಾ ದೂರ ಉಳಿದು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ.ಹಿಗಿದ್ದಾರೆ ಕೊಡ ಇವರಿಗೆ ಈಗಿನ ಯಾವ ನಟ ನಟಿಯರಿಗೂ ಕಡಿಮೆ ಇಲ್ಲದಂತಹ ಆಸ್ತಿಯನ್ನು ಹೊಂದಿದ್ದಾರೆ. ಹೌದು 1949ರಲ್ಲಿ ಶುರುಮಾಡಿದ ಲೀಲಾವತಿ ಅವರ ಸಿನಿ ಜಗತ್ತಿನಲ್ಲಿ  ನಟರ ಸರಿ ಸಮಾನವಾಗಿ ಸಂಭಾವನೆ ಪಡೆಯುತ್ತಿದ್ದರು. ಇನ್ನೂ ನಟಿ ಲೀಲಾವತಿ ಅವರು ಕನ್ನಡ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ 600ಕ್ಕೆ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನೂ ಇವರ ಮಗ ಕೇವಲ ಬೆರಳೆಣಿಕೆಯಲ್ಲಿ ಸಿನಿಮಾಗಳಲ್ಲಿ ನಟಿಸಿದ್ದರು ಕೊಡ ಒಳ್ಳೆಯ ಜನಪ್ರಿಯತೆ ಗಳಿಸಿದರು. ಆದರೆ ಚಿತ್ರರಂಗದಲ್ಲಿ ಅವಕಾಶಗಳಿಂದ ವಂಚಿತರಾದ ಕಾರಣದಿಂದ  ಚಿತ್ರ ರಂಗದಿಂದ ದೂರ ಉಳಿಯುತ್ತಾರೆ. ಆ ನಂತರ ತಮಿಳುನಾಡು ಹಾಗೂ ಬೆಂಗಳೂರಿನ ನೆಲ ಮಂಗಲದಲ್ಲಿ ಹೊಲ ಗದ್ದೆ ತೋಟ ಮಾಡುವ ಮುಖಾಂತರ ವ್ಯವಸಾಯ ಶುರುಮಾಡಿದ ಇವರು ಯಾರಿಗೂ ಕೊಡ ಕಡಿಮೆ ಇಲದ್ದಂತೆ 40 ರಿಂದ 50ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಇನ್ನೂ ಇತ್ತೀಚೆಗೆ ಲೀಲಾವತಿ ಅಮ್ಮ ಅವರ ಹೆಸರಿನಲ್ಲಿ ಸರ್ಕಾರಿ ಆಸ್ಪತ್ರೆ ಕೊಡ ಪ್ರಾರಂಭ ಆಗಿದ್ದು ಅದು ಕೊಡ ಜನರ ಸೇವೆಗೆಂದು ಮುಡಿಪಾಗಿ ಇಟ್ಟಿದ್ದಾರೆ.

VIDEO CREDIT: INDIA REPORTS