ಗೋವಾದಲ್ಲಿ ಫಾರೆನ್ ಹುಡುಗಿ ಬೇಕಾ? ಎಂದು ಏಮಾರಿಸುತ್ತಾರೆ ದಯವಿಟ್ಟು ಹುಷಾರಾಗಿರಿ ;ವಿಡಿಯೋ ವೈರಲ್

ಗೋವಾದಲ್ಲಿ ಫಾರೆನ್ ಹುಡುಗಿ ಬೇಕಾ? ಎಂದು ಏಮಾರಿಸುತ್ತಾರೆ ದಯವಿಟ್ಟು ಹುಷಾರಾಗಿರಿ ;ವಿಡಿಯೋ ವೈರಲ್

 ಬೇಸಿಗೆ ರಜಾ ಬಂತು ಎಂದ್ರೆ ಸಾಕು ಎಲ್ಲರೂ ಗೋವಾ ಗೆ ಹೋಗುವ ಪ್ಲಾನ್ ಹಾಕಿ ಕೊಳ್ಳುತ್ತಾರೆ . ಅಲ್ಲಿರುವ ಸುಂದರವಾದ ಬೀಚ್ ಮತ್ತು ಅಲ್ಲಿಗೆ ಬರುವ ಸುಂದರವಾದ ವಿದೇಶಿ ಯುವತಿಯರು ಅಲ್ಲಿನ ಮುಖ್ಯ ಆಕರ್ಷಣೆ 

ಈ ಲೇಖನದ ಮೂಲ ಉದ್ದೇಶ ಏನಂದ್ರೆ ಕೆಲವು ಯುವಕರು ಗೊತ್ತಿಲ್ಲದೇ ದಲ್ಲಾಳಿಗಳು ನಿಮಗೆ ಫಾರೆನ್ ಹುಡುಗಿ ಬೇಕಾ ಎಂದು ಆಶೆ ತೋರಿಸಿ ಅವರ  ಬಲೆಗೆ ಬೀಳಿಸಿ ಕೊಳ್ಳುತ್ತಾರೆ ಅದರಿಂದ ಈ ವಿಡಿಯೋದಲ್ಲಿ ಇಬ್ಬರು ಯುವಕರು ಮೋಸ ಹೋದ ರೀತಿಯನ್ನು ಅವರ ಸ್ನೇಹಿತರಿಗೆ ಹೇಳೀದ್ದಾರೆ . ಅವರು ಈ ವಿಡಿಯೋದಲ್ಲಿ ಯಾವ ರೀತಿ ದಲ್ಲಾಳಿಗಳು ಮೋಸ ಮಾಡುತ್ತಾರೆ ಎಂದು ವಿವರವಾಗಿ ತಿಳಿಸಿದ್ದಾರೆ. ಇದು ಗೋವಾ ಹೋಗುವ ಎಲ್ಲರಿಗೂ ಅನ್ವಯವಾಗುವುದಿಲ್ಲ . ಕೆಲವು ಪಡ್ಡೆ ಹುಡುಗರು ಫಾರೆನ್ ಹುಡುಗಿ  ಸಿಗುತ್ತಲೇ ಎಂದು ಅವರು ಹೇಳಿದ ಬಣ್ಣದ ಮಾತುಗಳಿಗೆ ಮರುಳಾಗಿ ನಂತರ ತುಂಬಾ ಕಷ್ಟಕ್ಕೆ ಸಿಕ್ಕಿ ಹಾಕಿ ಕೊಳ್ಳುತ್ತಾರೆ  

ಈ ವಿಡಿಯೋದಲ್ಲಿ ದಲ್ಲಾಳಿಗಳು ಆ ಯುವಕರಿಗೆ ಯಾವ ರೀತಿ ಮೋಸ ಮಾಡುತ್ತಾರೆ ಎಂದು ವಿವರವಾಗಿ ಹೇಳಿದ್ದಾರೆ . ಒಮ್ಮೆ ವಿಡಿಯೋವನ್ನು ಸರಿಯಾಗಿ ನೋಡಿ 

ವಿಶೇಷವಾಗಿ ಹುಡುಗರು ಗೋವಾವನ್ನು ಇಷ್ಟಪಡುತ್ತಾರೆ, ಏಕೆಂದರೆ ಅವರು ಬೀಚ್‌ನಲ್ಲಿ ಹ್ಯಾಂಗ್‌ಔಟ್ ಮಾಡಲು ಗೋವಾವನ್ನು ಅತ್ಯುತ್ತಮ ಪಾರ್ಟಿ ಸ್ಥಳವೆಂದು ಕಂಡುಕೊಳ್ಳುತ್ತಾರೆ. ಮತ್ತುನವದಂಪತಿಗಳು   ಕೂಡ ಗೋವಾಕ್ಕೆ ಹೋಗಿ ತಮ್ಮ ಕ್ಷಣವನ್ನು ಆನಂದಿಸುತ್ತಾರೆ, ಆದರೆ ಗೋವಾದಲ್ಲಿ ಮಸಾಜ್  ಕೇಂದ್ರ ಮತ್ತು ಲೈಂಗಿಕ ಕಾರ್ಯಕರ್ತೆಯರು ಇರುವ ಕೆಲವು ಸ್ಥಳಗಳಿವೆ.. ಇದನ್ನೇ ಮುಖ್ಯವಾಗಿ ಗುರಿ ಇಟ್ಟು ಕೊಂಡು ಪಡ್ಡೆ ಹುಡುಗರು ಇಲ್ಲಿಗೆ ಬರುತ್ತಾರೆ

ಒಂದು ಮುಖ್ಯದ ವಿಷಯನ್ನು ಗಮನದಲ್ಲಿ ಇಟ್ಟು ಕೊಂಡು ಯುವಕರು ಹುಷಾರಾಗಿರ ಬೇಕು . ಏಕೆಂದ್ರೆ ನಿಮಗೆ ಒಳ್ಳೆ ಸುಂದರವಾದ ಯುವತಿಯರನ್ನು ಕೊಡಿಸುತ್ತೇವೆ ಎಂದು ನಿಮ್ಮನ್ನು ನಂಬಿಸಿ ನಿಮ್ಮಲ್ಲಿ ಇರುವದೆಲ್ಲವನ್ನು ದೋಚಿ ಕೊಂಡು ಕಳಿಸುತ್ತಾರೆ . 

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : Mast Guru 377k)