ಅಪ್ಸರೆಯಂತ ಹೆಂಡತಿ ಇದ್ರೂ ಈ ವೈದ್ಯನ ಕಣ್ಣು ಯಾರ ಮೇಲೆ ಹೋಗಿತ್ತು ನೋಡಿ..! ವಿಡಿಯೋ ವೈರಲ್
ಹೌದು ಸ್ನೇಹಿತರೆ, ನಿಜಕ್ಕೂ ನಿಜ ಜೀವನದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ ಎನ್ನುವುದು ಎಷ್ಟು ಮುಖ್ಯವೋ, ನಾವು ನ್ಯಾಯವಲ್ಲದ ದಾರಿಯಲ್ಲಿ ನಡೆಯುತ್ತಿದ್ದರೆ ಅದು ಕೂಡ ಹೆಚ್ಚು ಶಾಶ್ವತ ಅಲ್ಲ. ಬಹುಬೇಗನೆ ಕಳ್ಳತನ ಆಟದ ಸತ್ಯ ಹೊರಕ್ಕೆ ಬರುತ್ತದೆ ಎಂಬುದು ಖಂಡಿತವಾಗಿ ನಿಜವಾಗಿದೆ. ಹೌದು ಇತ್ತೀಚಿನ ದಿನಗಳಲ್ಲಿ ನಾವು ಅ+ಕ್ರಮ ಸಂಬಂಧಗಳ ತುಂಬಾನೇ ನೋಡುತ್ತಿದ್ದೇವೆ. ಅದು ಯಾವ ರೀತಿ ಆಗುತ್ತದೆ, ಹೇಗೆ ಆಗುತ್ತದೆ, ಹಾಗೇನೇ ಅದರಿಂದ ಕ್ಷಣಿಕ ಸುಖ ಕಂಡವರು ಮುಂದೊಂದು ದಿನ ಹೆಚ್ಚು ಬೆಲೆಯನ್ನ ತೆತ್ತಲೇಬೇಕು ಜೊತೆಗೆ ಅವರ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದರ ಬರಬಹುದು.
ಇವತ್ತಿನ ಈ ಸ್ಟೋರಿ ಯಾವ ಸಿನಿಮಾಗೂ ಕೂಡ ಕಮ್ಮಿ ಇಲ್ಲ, ಪೊಲೀಸರೇ ಈ ಪ್ರಕರಣದ ಟ್ವಿಸ್ಟ್ ಮೇಲಿನ ಟ್ವಿಸ್ಟ್ ನೋಡಿ ನಿಜಕ್ಕೂ ಶಾಕ್ ಆಗಿದ್ದರಂತೆ, ಅಸಲಿಗೆ ಇದರ ಕಥೆ ಏನು ಎಂಬುದಾಗಿ ಹೇಳುತ್ತೇವೆ ಮುಂದೆ ಓದಿ.. 2020 ಫೆಬ್ರವರಿ ತಿಂಗಳಲ್ಲಿ ಚಿಕ್ಕಮಗಳೂರಿನ ಕಡೂರಿನಲ್ಲಿ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತ ಇರುತ್ತಾರೆ. ಅವರ ಹೆಸರೇ ರೇವಂತ್ ಎಂದು. ಹೌದು ಕವಿತಾ ಎನ್ನುವವರನ್ನು ರೇವಂತ್ ಮದುವೆ ಆಗಿದ್ದರು. ಸುಖ ಸಂಸಾರ, 10 ವರ್ಷದ ಒಬ್ಬ ಮಗ ಆರು ತಿಂಗಳ ಒಂದು ಹೆಣ್ಣು ಮಗಳು ಕೂಡ ಈ ದಂಪತಿಗಿತ್ತು.
ಎಲ್ಲವೂ ಕೂಡ ತುಂಬಾ ಚೆನ್ನಾಗಿಯೇ ಇತ್ತು. ಆದರೆ ಅದೊಂದು ದಿನ ಮನೆಯಲ್ಲಿ ತುಂಬಾ ಜೋರಾಗಿ ಕಿರುಚಿದ ಧ್ವನಿ ಅಕ್ಕಪಕ್ಕದಲ್ಲಿವರಿಗೆ ಕೇಳಿ ಬಂದಿತ್ತು. ಅದಾದ ಬಳಿಕ ಅಲ್ಲಿ ಹೋಗಿ ನೋಡಿದರೆ ಕವಿತಾ ಅವರು ಕುತ್ತಿಗೆ ಸೀಳಿದ ರೀತಿ ಸತ್ತು ಬಿದ್ದಿದ್ದರು. ನಂತರ ಅವರ ಪತಿಯೇ ನಾನು ಸ್ಕೂಲಿಗೆ ಹೋಗಿ ಮಗನನ್ನು ಕರೆದುಕೊಂಡು ಬರುವಷ್ಟರಲ್ಲಿ ಯಾರೋ ಮನೆಗೆ ನುಗ್ಗಿ ನನ್ನ ಹೆಂಡತಿಯ ಕತ್ತು ಸೀಳಿ ಮನೆಯಲ್ಲಿರುವ ದುಡ್ಡು ಆಭರಣ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರ ನೀಡಿದ್ದರು.
ಇದಾದ ಬಳಿಕ ಕೆಲವೇ ದಿನಗಳಲ್ಲಿ ಆತ ಕೂಡ ರೈಲ್ವೆ ಟ್ರ್ಯಾಕ್ ಮೇಲೆ ಸತ್ತು ಬಿದ್ದಿದ್ದ. ಆಗ ಪೊಲೀಸರು ಆತನ ಮೊಬೈಲ್ ಫೋನ್ ಗಮನಿಸಿದಾಗ ಹರ್ಷಿತ ಎನ್ನುವ ಬೆಂಗಳೂರಿನ ಒಬ್ಬ ಮದುವೆ ಆದ ವಿವಾಹಿತೆಗೆ ಕೊನೆ ಕಾಲ್ ಮಾಡಿದ್ದ ವಿಷಯ ತಿಳಿಯುತ್ತದೆ. ಆಕೆಯನ್ನು ಬೆನ್ನಟ್ಟಿಕೊಂಡು ಹೋದಾಗ ಪೊಲೀಸರಿಗೆ, ಪೊಲೀಸರು ಆಕೆಯ ವಿಳಾಸಕ್ಕೆ ಬರುತ್ತಿದ್ದಂತೆ ಹರ್ಷಿತ ಎನ್ನುವ ಆಕೆ ಕೂಡ ಫ್ಯಾನಿಗೆ ನೇಣು ಹಾಕಿಕೊಂಡು ಸತ್ತು ಬಿದ್ದಿದ್ದ ದೃಶ್ಯದಲ್ಲಿ ಕಂಡು ಬಂದಿದ್ದಳು ಎನ್ನಲಾಗಿದೆ.
ಪೊಲೀಸರಿಗೆ ಈ ಮೂರು ಸಾವುಗಳು ಯಾಕೋ ಒಂದಕ್ಕೆ ಒಂದು ನಂಟು ಹೊಂದಿದಂತಿದೆ ಎಂದು ಅನುಮಾನ ಬಂದಿದೆ. ನಂತರ ಈ ಪ್ರಕರಣ ಭೇದಿಸಲು ತುಂಬಾನೇ ತಲೆ ಕೆಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ತಿಳಿದ ಕೊನೆಯಲ್ಲಿ ಅವರು ಶಾಕ್ ಆಗಿದ್ದಾರೆ. ಅಸಲಿಗೆ ಕವಿತಾ ಅವರನ್ನು ಸಾಯಿಸಿದ್ದು ಯಾರು..? ಈ ಮೂವರ ನಡುವೆ ಅದೆಂತಹ ಸ್ಟೋರಿ ನಡೆಯಿತು..? ಅತಿಯಾದ ದೇಹದ ಕಾ+ಮದ ಹಸಿವಿಗೆ ಬಿದ್ದಿದ್ದವರು ಯಾವ ರೀತಿ ಕೊನೆಗೆ ಶವವಾಗಿ ಬಿದ್ದರು, ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಕ್ಷಣಿಕ ಸುಖಕ್ಕೆ ಹೋಗಿ, ಸತ್ಯದ ದಾರಿಯ ಬಿಟ್ಟು ಅ+ಕ್ರಮ ಸಂಬಂಧ ಹೊಂದಿದವರು ನಂತರ ಯಾವ ರೀತಿ ಜೀವ ಬಿಟ್ಟರು ನೋಡಿ. ಆ ರೀತಿ ಯೋಚನೆ ಮಾಡಿ ಅವಕಾಶಕ್ಕಾಗಿ ಕಾಯುವವರು ಇಂತಹ ಸ್ಟೋರಿ ನೋಡಿ.. ನಿಜಕ್ಕೂ ಇದರಿಂದ ತಿದ್ದಿಕೊಳ್ಳುವುದು ತುಂಬಾ ಇದೆ ಎಂದು ಹೇಳಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೇ ಮಾಹಿತಿ ಶೇರ್ ಮಾಡಿ ಧನ್ಯವಾದಗಳು.
( video credit : KANNADA TECH FOR YOU )..




