ಪ್ರಿಯಕರನೊಂದಿಗೆ ರೆಡ್‍ಹ್ಯಾಂಡ್‍ ಆಗಿ ಸಿಕ್ಕಿಬಿದ್ದ ಪತ್ನಿಗೆ ತಲೆ ಬೋಳಿಸಿದ ಪತಿ! : ವಿಡಿಯೋ ವೈರಲ್

ಪ್ರಿಯಕರನೊಂದಿಗೆ ರೆಡ್‍ಹ್ಯಾಂಡ್‍ ಆಗಿ ಸಿಕ್ಕಿಬಿದ್ದ ಪತ್ನಿಗೆ ತಲೆ ಬೋಳಿಸಿದ ಪತಿ!  : ವಿಡಿಯೋ ವೈರಲ್

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.

ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.

ಈಗಿನ ಕಾಲದ ಹೆಣ್ಣು ಮಕ್ಕಳಿಗೆ ನೈತಿಕತೆ ಎನ್ನುವುದು ಸ್ವಲ್ಪವೂ ಇಲ್ಲ . ತಮಗೆ ಮದುವೆ ಆಗಿದ್ದರು ಇನ್ನೊಬ್ಬ ಪರ ಪುರುಷನ ಜೊತೆ ಸಂಬಂಧ ಇತ್ತು ಕೊಳ್ಳುತ್ತಾರೆ . ಈ ರೀತಿ ಇಲ್ಲೊಬ್ಬ ಮಹಿಳೆ ಈ ರೀತಿ ನಡೆದು ಕೊಂಡಿದ್ದಕೆ ಪತಿ ಏನು ಮಾಡಿದ್ದಾನೆ ನೋಡಿ  

ಪ್ರಿಯಕರನೊಂದಿಗೆ ರೆಡ್‍ಹ್ಯಾಂಡ್‍ ಆಗಿ ಸಿಕ್ಕಿಬಿದ್ದ ಪತ್ನಿಗೆ ದೊಣ್ಣೆಯಿಂದ ಥಳಿಸಿ ಆಕೆಯ ತಲೆ ಬೋಳಿಸಿದ್ದಾನೆ. ಬಿಹಾರದ ಮೋತಿಹಾರಿಯಲ್ಲಿ ಈ ಘಟನೆ ನಡೆದಿದೆ. 
ಮದುವೆಯಾಗಿದ್ದರೂ ಅಪರಿಚಿತನ ಜೊತೆ ಸಂಬಂಧ ಬೆಳೆಸಿದ್ದಕ್ಕೆ ಮಹಿಳೆಗೂ ಗ್ರಾಮಸ್ಥರು ಶಿಕ್ಷೆ ನೀಡಿದ್ದಾರೆ. ವರದಿಗಳ ಪ್ರಕಾರ, ಮದುವೆಯಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ತನ್ನ ಗಂಡ ಹೊರಗಡೆ ಹೋಗಿದ್ದಾನೆಂದು ಹೇಳಿ ಆತನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದಳು
ತನ್ನ ಮದುವೆಯಾದ ಗೆಳತಿಯನ್ನು ಭೇಟಿಯಾಗಲು ಅವನ ಮನೆಗೆ ಬಂದಿದ್ದ. ಆಗ ಪತಿ ಇಬ್ಬರನ್ನೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದರು. ಆಗ ಹೆಂಡತಿಯ ದ್ರೋಹಕ್ಕೆ ಕೋಪಗೊಂಡ ವ್ಯಕ್ತಿ ಕೋಲಿನಿಂದ ಇಬ್ಬರಿಗೂ ಥಳಿಸಿದ್ದಾನೆ. ಹೀಗೆ ಪ್ರೇಯಸಿಯನ್ನು ಭೇಟಿ ಮಾಡಲು ಬಂದ ಆತ ಆಕೆಯ ಜೊತೆಗೆ ಚಕ್ಕಂದವಾಡುತ್ತಿದ್ದ. ಈ ವೇಳೆ ದಿಢೀರ್ ಮನೆಗೆ ಬಂದ ಗಂಡನಿಗೆ ಶಾಕ್ ಆಗಿದೆ. ಇಬ್ಬರೂ ಆಕ್ಷೇಪಾರ್ಯ ಸ್ಥಿತಿಯಲ್ಲಿರುವುದನ್ನು ಕಂಡ ಪತಿ, ಪತ್ನಿ ಮತ್ತು ಪ್ರಿಯಕರನಿಗೆ ಕೋಲಿನಿಂದ ಥಳಿಸಿದ್ದಾನೆ.