ನಿಮ್ಮ ಹುಡುಗಿ ನಿಮ್ಮನ್ನ ಅವಾಯ್ಡ್ ಮಾಡುತ್ತಿದ್ದರೆ ಇದೊಂದು ಮಾಡಿ ಸಾಕು..! ಅವರೇ ಹತ್ತಿರ ಬರ್ತಾರೆ
ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹುಡುಗಿಯರ ಕೆಲವೊಂದಿಷ್ಟು ಆಸಕ್ತಿಕರ ವಿಚಾರ ಹೇಳಿ ಕೊಡುತ್ತೇವೆ. ಹಾಗೆ ಹುಡುಗರಿಂದ ಆಗುವ ಅವರ ಸಮಸ್ಯೆಗಳ ಬಗ್ಗೆ ಮತ್ತು ಹುಡುಗಿಯರಿಂದ ಹುಡುಗರಿಗೂ ಆಗುವ ಸಮಸ್ಯೆ ಬಗ್ಗೆ ಸಹ ಇಲ್ಲಿ ಹೇಳಿ ಕೊಡುತ್ತೇವೆ. ಹುಡುಗ ಹುಡುಗಿ ಯಾವುದೋ ಒಂದು ರಿಲೇಷನ್ಶಿಪ್ ನಲ್ಲಿ ತುಂಬಾನೆ ಒಬ್ಬರಿಗೊಬ್ಬರು ಹಚ್ಚಿಕೊಂಡಿರುತ್ತಾರೆ. ಅದು ಗೆಳೆತನ ಆಗಿರಬಹುದು ಅಥವಾ ಲವ್ ಆಗಿರಬಹುದು. ಹಾಗಾದಾಗ ಬಹಳ ದಿನಗಳಿಂದ ನಿಮ್ಮ ಜೊತೆ ಹುಡುಗಿ ಚೆನ್ನಾಗಿ ಮಾತನಾಡುತ್ತಿರುತ್ತಾಳೆ.
ಇದ್ದಕ್ಕಿದ್ದಂತೆ ಆ ಹುಡುಗಿ ನಿಮ್ಮನ್ನು ಅವಾಯ್ಡ್ ಮಾಡುತ್ತಿದ್ದಾಳೆ ಅಂತ ಗೊತ್ತಾದ್ರೆ ಅವರುಗಳು ನೀಡುವ ಸೂಚನೆ ಹೇಗಿರುತ್ತವೆ, ಆಕೆಯ ಅಂತರ ಹೇಗಿರುತ್ತದೆ, ಅದರಿಂದ ಆಕೆಯನ್ನು ನೀವು ಪಳಗಿಸುವುದು ಹೇಗೆ, ಅವಾಯ್ಡ್ ಗೆ ಕಾರಣ ತಿಳಿದುಕೊಂಡು ಮತ್ತೆ ನಿಮ್ಮನ್ನು ಆಕೆಯೆ ಮಾತನಾಡಿಸುವಂತೆ ಮಾಡುವುದು ಹೇಗೆ, ಎಲ್ಲವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹೌದು ಮೊದಲು ಒಂದು ಹುಡುಗಿ ನಿಮ್ಮ ಜೊತೆ ಅಂತರ ಕಾಪಾಡಿಕೊಳ್ಳುತ್ತಿದ್ದಾಳೆ ಅಂತ ಆದರೆ, ಮೊದಲು ಹೆಚ್ಚು ಮೆಸೇಜ್ ಮಾಡುವುದನ್ನ ನಿಲ್ಲಿಸುತ್ತಾಳೆ, ಎರಡು ಲೇಟಾಗಿ ನಿಮ್ಮ ಮೆಸೇಜ್ ಗೆ ರಿಪ್ಲೈ ಕೊಡುತ್ತಾಳೆ, ಮೂರನೇದು ಮೆಸೇಜ್ ಮಾಡುವುದನ್ನೆ ಸಂಪೂರ್ಣ ನಿಲ್ಲಿಸಿ ಬಿಡುತ್ತಾಳೆ. ಆಗ ನೀವು ಇದ್ದಕ್ಕಿದ್ದಂತೆ ಪ್ಯಾನಿಕ್ ಆಗಿ ನಿಮ್ಮ ಮೆಸೇಜ್ ಗೆ ಆಕೆ ರಿಪ್ಲೈ ಮಾಡುತ್ತಿಲ್ಲ ಅಂತ ಕೊರಗಬೇಡಿ, ಜೊತೆಗೆ ಆಕೆಯನ್ನು ಪದೇ ಪದೇ ಪೀಡಿಸಿ ಮಾತನಾಡಿಸುವುದಕ್ಕೆ ಪ್ರಯತ್ನಪಡಬೇಡಿ.
ಆಕೆಗೆ ಸ್ವಲ್ಪ ಸಮಯ ನೀಡಿ, ಬೇರೆ ಯಾವುದೋ ಒಂದು ತೊಂದರೆಯಲ್ಲಿ ಇರಬಹುದು ಎಂದು ನೀವೇ ಅರ್ಥೈಸಿಕೊಳ್ಳಿ. ಎರಡು ಮೂರು ದಿನ ಆದ ಬಳಿಕ ಆಕೆ ನಿಮ್ಮ ಮೆಸೇಜ್ ಗೆ ರಿಪ್ಲೈ ಮಾಡಬಹುದು. ಅದಕ್ಕೂ ಮಾಡಿಲ್ಲ ಅಂದ್ರೆ, ನೀವೇ ಮೂರ್ನಾಲ್ಕು ದಿನದ ಬಳಿಕ ಹೇಗಿದ್ದೀರ, ಎಲ್ಲ ಓಕೆನಾ, ಫ್ಯಾಮಿಲಿಯಲ್ಲಿ ಏನಾದರೂ ತೊಂದರೆಯಾವ ಅಂತ ಪ್ರಶ್ನೆ ಮಾಡಿ ನೋಡಿ. ಅದಕ್ಕೆ ಆಕೆ ಉತ್ತರಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಅದಕ್ಕೂ ಆಕೆ ಕೇರ್ ಮಾಡದೆ ನಿಮ್ಮ ಮೆಸೇಜ್ ನೋಡಿ ನಿಮ್ಮನ್ನು ಕಂಪ್ಲೀಟ್ ಇಗ್ನೋರ್ ಮಾಡಬೇಕು ಅಂತ ಇದ್ರೆ ಆಕೆ ನಿಮಗೆ ಉತ್ತರ ನೀಡುವುದಿಲ್ಲ..
ಅದಾದ ಮೇಲೆ ಆಕೆಗೆ ಬೆಗ್ ಮಾಡುವ ರೀತಿ, ನಿಮ್ಮನ್ನು ಮಾತನಾಡಿಸುವಂತೆ ಪದೇಪದೇ ಆಕೆ ಕಾಲನ್ನು ಹಿಡಿದು ಭಿಕ್ಷೆ ಬೇಡುವಂತೆ ನಡೆದುಕೊಳ್ಳಲೆಬೇಡಿ. ಆಕೆಯನ್ನ ಆಗ ಆಕೆಯಂತೆಯೆ ಬಿಟ್ಟುಬಿಡಿ. ತುಂಬಾನೇ ಬೋಲ್ಡ್ ಆಗಿ ನಿಮ್ಮ ಜೀವನದ ಕಡೆ ಗಮನ ಕೊಡಿ. ಆಕೆ ಎದುರು ಹೋದರೂ ನೀವು ಅಂತರ ಕಾಪಾಡಿಕೊಂಡಂತೆಯೇ ಕಾಣಿಸಿ. ಬಹಳ ದಿನಗಳಾದ ಮೇಲು ಕೂಡ ಆಕೆ ನಿಮ್ಮನ್ನು ಮಾತನಾಡಿಸಿದೆ ಹೋದರೆ ಸೀದಾ ಹೋಗಿ ಆಕೆಯ ಜೊತೆಗೆ ಮಾತನಾಡಿ, ಹೌದು ನಿಮ್ಮ ಸಮಸ್ಯೆ ಏನು, ನಾನು ಏನಾದರೂ ತಪ್ಪು ಮಾಡಿದ್ದಿನ ಅಥವಾ ನನ್ನಿಂದ ತಪ್ಪಾಗಿದೆಯೇ, ಅದಕ್ಕೆ ಏನು ಕಾರಣ ಎಂದು ತಿಳಿದುಕೊಳ್ಳಿ.
ಒಂದು ವೇಳೆ ನಿಮ್ಮ ಬೋಲ್ಡ್ ಪ್ರಶ್ನೆಗೆ ಆಕೆ ಆಗ ಎಲ್ಲಾ ಮರೆತು ಉತ್ತರ ನೀಡಿದರೆ ಆಗಲು ಕೂಡ ನಿಮ್ಮಿಬ್ಬರ ಸಮಸ್ಯೆ ಬಗ್ಗೆ ಹರಿಯಬಹುದು. ಒಂದು ವೇಳೆ ಅದಕ್ಕೂ ಕೂಡ ರಿಪ್ಲೈ ಮಾಡಿಲ್ಲ ಅಂತ ಆದ್ರೆ, ಆ ಸಮಯದಲ್ಲಿ ನೀವು ಆಕೆಯ ಕಾಲನ್ನು ಹಿಡಿದು ಕಣ್ಣೀರು ಹಾಕುತ್ತಾ ಸಿಂಪತಿ ಕ್ರಿಯೇಟ್ ಮಾಡಿಕೊಂಡು ಮಾತನಾಡಿಸಿ ಎಂದು ಬೇಡಿಕೊಂಡರೆ ಆಕೆ ನಿಮ್ಮನ್ನು ತುಂಬಾ ಕೀಳಾಗಿ ನೋಡುತ್ತಾಳೆ..ಜೊತೆಗೆ ನಾಟಕ ಮಾಡುತ್ತೀದ್ದಿರಾ ಅಂದುಕೊಂಡು ಬಿಡುತ್ತಾಳೆ..ಹಾಗಾಗಿ ಅದನ್ನು ಎಂದಿಗೂ ಮಾಡಲೇಬೇಡಿ. ಸ್ಟೇಟ್ ಫಾರ್ವರ್ಡ್ ಆಗಿ ತುಂಬಾ ನಗುವಿನ ಮೂಲಕ ಪ್ರಶ್ನೆಗಳನ್ನು ಕೇಳಿ, ನಿಮ್ಮ ಮಾತಿಗೆ ಪ್ರತಿಕ್ರಿಯೆ ಕೊಟ್ಟರೆ ಒಳ್ಳೆಯದು, ಕೊಡದೆ ಹೋದರೆ ಅಲ್ಲಿಂದ ಸೀದಾ ಎದ್ದು ಬಂದುಬಿಡಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ನೋಡಿ ವಿಡಿಯೋ. ಬಹುತೇಕ ಜನರು ಎರಡನೇಯ ಸೂತ್ರ ಪಾಲಿಸುತ್ತಿದ್ದಾರೆ. ಇದು ನಿಮಗೆ ಉಪಯೋಗಕ್ಕೆ ಬರಬಹುದು ಧನ್ಯವಾದಗಳು. ( video credit : single sutra )
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ




