ಹೆಂಡ್ತಿ ಮೇಲೆ ಬಹಳ ದಿನಗಳಿಂದ ಅನುಮಾನ ಇದ್ದರೆ ಈ ವಿಡಿಯೋ ತಪ್ಪದೆ ನೋಡಿ..! ನಿಮಗೆ ಸಹಾಯಕ್ಕೆ ಬರುತ್ತೆ
ಸತಿಪತಿಗಳ ವಿಚಾರವಾಗಿ ನಾವು ಎಲ್ಲವನ್ನು ಕೂಡ ಈಗಾಗಲೇ ಸಾಕಷ್ಟು ಹೇಳಿದ್ದೇವೆ.. ಮೇಲಿರುವ ದೇವ್ರು ನಾವು ಭೂಮಿಗೆ ಬರುವ ಮುನ್ನವೇ ಒಂದು ಗಂಡಿಗೆ ಒಂದು ಹೆಣ್ಣು, ಈ ಹೆಣ್ಣಿಗೆ ಇದೇ ಗಂಡು ಎಂದು ಮೊದಲೇ ಎಲ್ಲವನ್ನ ನಿರ್ಧಾರ ಮಾಡಿರುತ್ತಾನೆ. ಅದನ್ನು ನಾವು ನಂಬಲೇಬೇಕು, ನಂಬಿಕೆ ಇಡಬೇಕು ಕೂಡ. ಹೌದು ನಂಬಿಕೆಯೇ ಜೀವನ ಅಲ್ವಾ. ಸತಿಪತಿಗಳಾಗುವ ಮುನ್ನ ಪುರುಷನಾಗಲಿ, ಮಹಿಳೆ ಆಗಲಿ ಅವರ ಇಷ್ಟ ಬಂದಂತೆ ಬದುಕುತ್ತಿರುತ್ತಾರೆ. ತಂದೆ-ತಾಯಿ ಜೊತೆ ಅವರ ತವರು ಮನೆಯಲಿ ತುಂಬಾ ಆನಂದದಿಂದ ಬೆಳೆದ ಹೆಣ್ಣು ಮಗಳು ಎಲ್ಲಾ ಕಷ್ಟಗಳನ್ನು ಕೆಲವರು ಅಲ್ಲಿ ಅನುಭವಿಸಿರುವುದಿಲ್ಲ.
ಅಂತವರು ಗಂಡನ ಮನೆಯಲ್ಲಿ ಎಲ್ಲವನ್ನು ಕೂಡ ಸಹಿಸಿಕೊಂಡು ಹೋಗಬೇಕಾಗುತ್ತದೆ. ಗಂಡು ಹೆಣ್ಣಿನ ನಡುವೆ ವಯಸ್ಸು ತುಂಬಾನೇ ಅಜಗಜಾಂತರ ವ್ಯತ್ಯಾಸ ಇರಬಾರದು. ಅಂತಹವರ ನಡುವೆ ಹೆಚ್ಚು ಬಾಂಧವ್ಯ ಇರುವುದಿಲ್ಲ, ಹೆಣ್ಣಿಗೆ 21 22 ವರ್ಷ ಆಗಿದ್ದು ಗಂಡಿಗೆ 35 ವರ್ಷದವರೆಗೆ ಇದ್ದರೆ, ಅವರಿಬ್ಬರ ನಡುವೆ ಯಾವ ಹೊಂದಾಣಿಕೆ ಕೂಡ ಕಾಣುವುದಿಲ್ಲ.. 35 ವರ್ಷದ ಪುರುಷನಿಗೆ ಕೇವಲ ದುಡ್ಡು ಆಸ್ತಿ ಮನೆ ಜವಾಬ್ದಾರಿ ಅಂತಸ್ತು ಎಂದು ಅದರ ಹಿಂಬಾಲ ಹತ್ತಿರುತಾನೆ. ಅದೇ 21 22 ವರ್ಷದ ಹುಡುಗಿ ಆತನನ್ನು ಮದುವೆ ಆಗಿದ್ದರೆ ಆಕೆ ಕೇವಲ ಪ್ರೀತಿ ಮತ್ತು ಬೇರೆಯದ್ದೆ ಆಸೆಗಳನ್ನು ವ್ಯಕ್ತಪಡಿಸುತ್ತಾ ಇರುತ್ತಾಳೆ.
ಹಾಗಾಗಿ ಎಲ್ಲವನ್ನೂ ಕೂಡ ಅರ್ಥೈಸಿಕೊಳ್ಳಬೇಕು ಹೋಗಬೇಕು. ಇಂದಿನ ಜಗತ್ತಿನಲ್ಲಿ ಯಾರೂ ಕೂಡ ತುಂಬಾನೇ ಸಂಬಂಧಗಳಿಗೆ ಬೆಲೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ಹೆಂಡತಿಯು ನಿಮ್ಮ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಯಾವುದೋ ಒಂದು ಕಾರಣಕ್ಕೆ ಪರ ಪುರುಷನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ನಿಮಗೆ ಅನುಮಾನ ಬಂದಿದ್ದೆ ಆದರೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಿ.. ಮೊದಲು ಬೇರೆ ಪುರುಷನ ಜೊತೆ ಹೆಂಡತಿ ಸಂಪರ್ಕ ಹೊಂದಿದ್ದಾಳೆ ಎಂದರೆ ಅದಕ್ಕೆ ಕಾರಣ ಏನೆಂದು ನೀವೇ ಮೊದಲು ಅರ್ಥೈಸಿಕೊಳ್ಳಿ.
ಆಕೆ ಹಣಕ್ಕಾಗಿ ಹೋಗಿದ್ದಾಳ, ಅಥವಾ ಟೈಂಪಾಸ್ ಗಾಗಿ ಹೋಗಿದ್ದಾಳ, ಅಥವಾ ದೈ+ಹಿಕ ಸುಖಕ್ಕೆಂದು ಆತನ ಹಿಂದೆ ಹೋಗಿದ್ದಾಳ, ಅಥ್ವಾ ಮಾನಸಿಕವಾಗಿ ಪ್ರೀತಿ ಬಯಸಿ ಹೋಗಿದ್ದಾಳ ಖಚಿತಪಡಿಸಿಕೊಳ್ಳಿ. ನಂತರ ಆಕೆ ಹೋಗಿರುವುದು ಯಾವುದು ಎಂದು ಅರ್ಥೈಸಿಕೊಂಡು ಅವುಗಳನ್ನು ನೀವು ಪೂರೈಸುವಲ್ಲಿ ಪ್ರಯತ್ನಿಸಿ. ಇಲ್ಲಿದೆ ನೋಡಿ ಆ ವಿಡಿಯೋ. ಹೆಂಡತಿ ಮೇಲೆ ಅನುಮಾನ ಇರುವವರು ತಪ್ಪದೆ ಈ ವಿಡಿಯೋ ಕೊನೆಯವರೆಗೆ ನೋಡಿ, ಹಾಗೆ ನಿಮಗೆ ಇದು ಉಪಯುಕ್ತ ಆಯ್ತು ಎಂದೆನಿಸಿದ್ದಲ್ಲಿ ತಪ್ಪದೇ ವಿಡಿಯೋಗೊಂದು ಮೆಚ್ಚುಗೆ ನೀಡಿ ಧನ್ಯವಾದಗಳು...




