ವಿಧವೆ ವೇಷ ಧರಿಸಿ ಜೈಲಿಗೆ ಬಂದ ಐಪಿಎಸ್ ಅಧಿಕಾರಿ !! ಇನ್ಸ್ ಪೆಕ್ಟರ್ ಅವಳ ಮೇಲೆ ಕೈ ಹಾಕ್ದ ಆಮೇಲೇನಾಯ್ತು ?

ಐಪಿಎಸ್ ಮಹಿಳಾ ಅಧಿಕಾರಿ ಒಂದು ಸೀಕ್ರೆಟ್ ಮಿಷನ್ ಗಾಗಿ ವಿಧವೆ ಮಹಿಳೆಯಾಗಿ ವೇಷವನ್ನ ಬದಲಿಸಿ ಜೈಲಿನೊಳಕ್ಕೆ ಹೋಗ್ತಾಳೆ. ಅಲ್ಲಿ ಅವಳ ಎದುರಿಗೆ ಜೈಲಿನೊಳಗಿನ ಭಯಂಕರವಾದಂತಹ ಸತ್ಯಗಳು ಹೊರೆಬೀಳುತ್ತವೆ. ಅವಳಿಗೆ ಗೊತ್ತಾಗ್ತಾ ಹೋಗುತ್ತೆ ಜೈಲ್ ಅನ್ನೋದು ಅಪರಾಧಿಗಳಿಗೆ ಶಿಕ್ಷೆಯನ್ನ ಜಾರಿ ಮಾಡುವಂತಹ ವ್ಯವಸ್ಥೆಯಲ್ಲ ಬದಲಿಗೆ ಅದೊಂದು ವ್ಯವಸ್ಥಿತವಾದಂತಹ ಶೋಷಣೆಯ ದೌರ್ಜನ್ಯದ ಕೇಂದ್ರವಾಗಿ ಬದಲಾಗಿ ಹೋಗಿದೆ ಅಂತ.
ಅಲ್ಲಿನ ಜೈಲರ್ ಇನ್ಸ್ಪೆಕ್ಟರ್ ಕತ್ತಲ ರಾತ್ರಿಗಳಲ್ಲಿ ಮಹಿಳಾ ಕೈದಿಗಳನ್ನ ತನ್ನ ರೂಮಿಗೆ ಕರೆಸಿಕೊಳ್ತಾ ಇರ್ತಾನೆ. ಅಲ್ಲಿ ಅವರನ್ನ ಶಾರೀರಿಕವಾಗಿ ಶೋಷಣೆ ಮಾಡ್ತಾ ಇರ್ತಾನೆ. ಹೇಳಬೇಕಂದ್ರೆ ಯಾವುದೇ ಮಹಿಳಾ ಕೈದಿ ಕೂಡ ಆತನ ಕಾಮದ ಹಸಿವಿಗೆ ಬಲಿಯಾಗದೆ ಉಳಿದಿದ್ದೆ ಇಲ್ಲ. ಎಲ್ಲರೂ ಕೂಡ ಅವನ ಕಾಮಕ್ಕೆ ಸೆರಗು ಆಸಲೇ ಬೇಕಾಗಿರುತ್ತೆ. ಆದರೆ ಯಾವಾಗ ಐಪಿಎಸ್ ಮೇಡಂ ಕೈದಿಯಾಗಿ ಜೈಲೊಳಕೆ ಹೋಗ್ತಾಳೋ ಅವಳಿಗೆ ಕೂಡ ಇದೇ ತರಹದ ಅನುಭವಗಳಾಗ್ತವೆ.
ಆದರೆ ಫ್ರೆಂಡ್ಸ್ ಇದಾದ ನಂತರ ನಡೆದಿದ್ದು ಇಡೀ ಜೈಲ್ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡ್ತು. ಹಾಗಾದ್ರೆ ಐಪಿಎಸ್ ಮೇಡಂ ಏನ್ ಮಾಡಿದ್ಲು ಆ ಕಾಮ ಪೀಪಾಸ್ ಅವಳನ್ನ ಹೇಗೆ ಬಲೆಗೆ ಕೆಡುವಿದ್ದ ಅಂಡ್ ಆಮೇಲೆ ಏನಾಯ್ತು ಅನ್ನೋದನ್ನ ತಿಳಿಬೇಕಂದ್ರೆ ಈ ವಿಡಿಯೋವನ್ನ ಎಲ್ಲೂ ಕೂಡ ಸ್ಕಿಪ್ ಮಾಡದೆ ನೋಡಿ ಅಂಡ್ ಅದಕ್ಕೂ ಮೊದಲು ನಮ್ಮ ಇನ್ಫೋ ಗುರು ಕನ್ನಡ ಚಾನೆಲ್ ಅನ್ನ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಕೂಡ ಮಾಡ್ಕೊಂಡುಬಿಡಿ ರಾತ್ರಿಯ ವೇಳೆ ಸಮಯ 10 ಗಂಟೆ ರಾಜಧಾನಿ ದೆಹಲಿಯ ಬಿಸಿ ಕಡಿಮೆಯಾಗ್ತಾ ಇತ್ತು ಆಗ ಅಲ್ಲಿನ ಸರ್ಕಾರಿ ಆಫೀಸ್ ಒಂದರಲ್ಲಿ ಐಪಿಎಸ್ ಭಾವನ ಸಿಂಗ್ ಕೂಲ್ ಆಗಿ ಕೂತ್ಕೊಂಡಿದ್ಳು ಅವಳ ಮುಂದೆ ಒಂದೆರಡು ಫೈಲ್ಗಳು ಕಂಪ್ಯೂಟರ್ ಸ್ಕ್ರೀನ್ನ ನೀಲಿ ಬೆಳಕು
ಮತ್ತು ಕಿಟಿಕೆಯಿಂದ ಬರ್ತಿದ್ದಂತ ತಂಪಾದ ಗಾಳಿ ಆ ವಾತಾವರಣವನ್ನ ಆಹ್ಲಾದ ವೆನಿಸುವಂತೆ ಮಾಡಿತ್ತು ಆಗ ಅವಳ ದೃಷ್ಟಿ ಟೇಬಲ್ನ ಆಕಡೆ ಇದ್ದಂತಹ ಫೈಲ್ನ ಮೇಲೆ ಆಗಾಗ ಬೀಳ್ತಾ ಇರುತ್ತೆ ಅಂಡ್ ಅದರ ಮೇಲೆ ಬರೆದಿರುತ್ತೆ ಮಹಿಳಾ ಜೈಲುಗಳ ಸೀಕ್ರೆಟ್ ರಿಪೋರ್ಟ್ ಅಂತ ಭಾವನಾ ಸಿಂಗ್ ಆ ಫೈಲ್ನ್ನ ತೆಗೆದುಕೊಂಡು ಓಪನ್ ಮಾಡ್ತಾಳೆ ಅಂಡ್ ಅದರಲ್ಲಿ ಜೈಲಿನ ಇನ್ಸ್ಪೆಕ್ಟರ್ ರಂಜಿತ್ ಮಹಿಳಾ ಕೈದಿಗಳನ್ನ ಲೈಂಗಿಕವಾಗಿ ಬಳಸಿಕೊಳ್ಳುತ್ತಾ ಇರುವುದರ ಬಗ್ಗೆ ಮತ್ತು ಮಹಿಳಾ ಕೈದಿಗಳನ್ನ ಒಡೆದು ಬುಡೆದು ಅವರಿಂದ ಅಕ್ರಮ ಅನಾಚಾರಗಳನ್ನ ಮಾಡಿಸುತ್ತಿರುವ ಬಗ್ಗೆ ಒಂದು ರಿಪೋರ್ಟ್ ಇತ್ತು ಮತ್ತು ಅದಕ್ಕೆ ಅಟ್ಯಾಚ್ ಆಗಿ ಒಂದು ಆಡಿಯೋ ಫೈಲ್ ಕೂಡ ಇತ್ತು. ಸೋ ಇದರಿಂದಾಗಿ ತಕ್ಷಣ ಐಪಿಎಸ್
ಭಾವನ ಸಿಂಗ್ಲ ಮೈಂಡ್ ಜಾಗೃತವಾಯಿತು. ಆಗ ಅವಳಿಗೆ ಅನ್ಸುತ್ತೆ ಇದನ್ನ ಕೇವಲ ಡ್ಯೂಟಿ ಅಂಕೊಂಡು ಮಾಡೋದಕ್ಕೆ ಆಗಲ್ಲ. ಒಬ್ಬ ಮಹಿಳಾ ಕೈದಿಯ ಶೋಷಣೆಯ ಧನಿ ಅಂತ ಭಾವಿಸಿ ಆದಷ್ಟು ಬೇಗ ಇದಕ್ಕೆ ಪರಿಹಾರ ಹುಡುಕಬೇಕು ಅಂಕೊಂತಾಳೆ. ಹಲವಾರು ವರ್ಷಗಳಿಂದ ಜೈಲಿನ ಕೋಣೆಗಳಲ್ಲಿ ನಡೀತಾ ಇರುವಂತಹ ಈ ಮಹಿಳಾ ಕೈದಿಗಳ ಅರ್ಥನಾದವನ್ನ ಸಮಾಜದ ಮುಂದಿಡಬೇಕು ಅಂತ ಅನ್ಕೋತಾಳೆ
ಮುಂದೆ ಏನು ಆಯಿತು ವಿಡಿಯೋದಲ್ಲಿ ನೋಡಿ ( video credit : Info Giri Kannnda )