ಕನ್ನಡ ರಿಯಾಲಿಟಿ ಶೋ ಜಡ್ಜ್ ಗಳಿಗೆ ಎಷ್ಟು ಸಂಭಾವನೆ ಕೊಡುತ್ತಾರೆ ಗೊತ್ತಾ ; ಅಬ್ಬಾ ಕೇಳಿದರೆ ಶಾಕ್ ಆಗುತ್ತೀರಾ

ಟಿವಿ ಕ್ಷೇತ್ರದಲ್ಲಿ ಧಾರಾವಾಹಿ ಜೊತೆ ಜೊತೆಗೆ ರಿಯಾಲಿಟಿ ಶೋಗಳಿಗೆ ದೊಡ್ಡ ಮಟ್ಟದ ಬೇಡಿಕೆ, ಜನಪ್ರಿಯತೆ ಇದೆ. ವಿಧ ವಿಧವಾದ ರಿಯಾಲಿಟಿ ಶೋಗಳು ಈಗಾಗಲೇ ಭಾರತೀಯ ಟಿವಿ ರಂಗದಲ್ಲಿ ಪ್ರಸಾರವಾಗಿವೆ. ಈ ಶೋಗಳ ಮೂಲಕ ಎಷ್ಟೋ ಕಲಾವಿದರ, ಪ್ರತಿಭೆಗಳ ಬದುಕು ಬದಲಾಗಿದೆ. 1 ರಿಯಾಲಿಟಿ ಶೋನಿಂದ ನೂರಾರು ಜನರಿಗೆ ಕೆಲಸ ಸಿಗುವುದು. ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಎಂದು ಲಕ್ಷಾಂತರ ಸ್ಪರ್ಧಿಗಳು ವರ್ಷಗಳಿಂದ ಪ್ರಯತ್ನಪಡುತ್ತಿರುತ್ತಾರೆ. ಎಲ್ಲ ಭಾಷೆಯಲ್ಲಿಯೂ ವಿಧ ವಿಧವಾದ ರಿಯಾಲಿಟಿ ಶೋಗಳು ಮೂಡಿ ಬರುತ್ತಿವೆ. ಪ್ರತಿ ವಾರದಲ್ಲಿ ಒಂದು ಅಥವಾ ಎರಡು ದಿನ ಪ್ರಸಾರ ಆಗುವ ಈ ಶೋಗಳ ಎಪಿಸೋಡ್ ಶೂಟಿಂಗ್, ರಿಹರ್ಸಲ್ ಮಾಡೋದು ಸುಲಭದ ಕೆಲಸವಲ್ಲ. ಅಂತೆಯೇ ಆ ರಿಯಾಲಿಟಿ ಶೋ ಗೆಲ್ಲಿಸಲು ಸ್ಟಾರ್ ನಿರೂಪಕರು, ತೀರ್ಪುಗಾರರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅವರಿಗೆಲ್ಲ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುವುದು. ಜನಪ್ರಿಯತೆಗಾಗಿ ಸ್ಟಾರ್ ನಟ, ನಟಿಯರು, ನಿರ್ದೇಶಕರನ್ನು ಕರೆತಂದು ಶೋನ ಭಾಗವಾಗಿ ಮಾಡಲಾಗುವುದು. ಇಂದು ಸಾಕಷ್ಟು ನಟ, ನಟಿಯರು ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ, ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ
ಜಗ್ಗೇಶ್ : ಪ್ರತಿ ವಾರದ ಸಂಭಾವನೆ 140000
ಶ್ರುತಿ : ಪ್ರತಿ ವಾರದ ಸಂಭಾವನೆ 130000
ರಕ್ಷಿತಾ ; ಪ್ರತಿ ವಾರದ ಸಂಭಾವನೆ 80000
ವಿಜಯ ರಾಘವೇಂದ್ರ : ಪ್ರತಿ ವಾರದ ಸಂಭಾವನೆ 125000
ಕೋಮಲ್ : ಪ್ರತಿ ವಾರದ ಸಂಭಾವನೆ 120000
ಅರ್ಜುನ್ ಜನ್ಯ : ಪ್ರತಿ ವಾರದ ಸಂಭಾವನೆ 140000
ಸಾಧು ಕೋಕಿಲ : ಪ್ರತಿ ವಾರದ ಸಂಭಾವನೆ 135000
ಅನುಶ್ರೀ : ಪ್ರತಿ ವಾರದ ಸಂಭಾವನೆ 150000
ಶಿವರಾಜ್ ಕುಮಾರ್ : ಪ್ರತಿ ವಾರದ ಸಂಭಾವನೆ 180000
ವಿಜಯ ಪ್ರಕಾಶ್ : ಪ್ರತಿ ವಾರದ ಸಂಭಾವನೆ 150000