ನಿಮ್ಮ ಸಾಲ ಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ದೊರಕ ಬೇಕಾದ್ರೆ ಮನೆಯಲ್ಲಿ ಬೀರು ಈ ದಿಕ್ಕಿನಲ್ಲಿ ಮಾತ್ರ ಇರಬೇಕು! ಯಾವ ದಿಕ್ಕು ಗೊತ್ತಾ?

ನಿಮ್ಮ ಸಾಲ ಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ದೊರಕ ಬೇಕಾದ್ರೆ ಮನೆಯಲ್ಲಿ ಬೀರು ಈ ದಿಕ್ಕಿನಲ್ಲಿ ಮಾತ್ರ ಇರಬೇಕು! ಯಾವ ದಿಕ್ಕು ಗೊತ್ತಾ?

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ದರಿದ್ರತೆ ಹಾಗೂ ಮನೆಗೆ ಬಾಧಕ ಕಾರಣಗಳು ವಿವಿಧವಾಗಿರಬಹುದು. ಅನೇಕ ವೇಳೆ ಬೇಕಾದ ಆರ್ಥಿಕ ಸ್ಥಿತಿಯನ್ನು ಕಾರಣವಾಗಿ ಹೊಂದಿರುವುದು ಅಥವಾ ಆರ್ಥಿಕ ಸ್ಥಿತಿಯ ಹೇಗೆ ನಿರ್ಧರಿಸಬಹುದೆಂದು ಕೇಳಲಾಗಬಹುದು. ಕೆಲವೊಮ್ಮೆ ಬೇಕಾದ ಶಿಕ್ಷಣ, ಆರೋಗ್ಯ ಸಮಸ್ಯೆಗಳು ಕೂಡ ದರಿದ್ರತೆಗೆ ಕಾರಣವಾಗಬಹುದು.ದರಿದ್ರತೆಗೆ ಹೊರತು ಬಹುಮುಖ್ಯವಾದ ಚಟುವಟಿಕೆಗಳು ವಿವಿಧವಾಗಿರಬಹುದು. ಬೇರೆ ಅಸತ್ತು, ಕಸಬಾದಿ, ಜನಸಂಖ್ಯೆ ಪ್ರಬಳಮಾನ, ಅನುಕೂಲತೆ ಹಂಚಿಕೊಡಲಾದ ಬೇಸರ ಸೌಕರ್ಯಗಳ ಅಭಾವ ಇವುಗಳೂ ದರಿದ್ರತೆಗೆ ಕಾರಣವಾಗಬಹುದು. ಇನ್ನೂ ಮನೆಯಲ್ಲಿ ಆಗುವ ಈ ಆರ್ಥಿಕ ಹೊರೆ ಕೊಡ ಮನುಷ್ಯನ ಚಟುವಟಿಕೆಗಳಿಗೂ ಕೊಡ ಆಗುತ್ತದೆ ಎಂದು ಅದೆಷ್ಟೋ ಜನರು ನಂಬಿರುತ್ತಾರೆ.

ಇನ್ನೂ ಮನೆಗಳಲ್ಲಿ ಪ್ರಮುಖ ಆಗಿರುವ ವಸ್ತು ಎಂದರೆ ಅದು ಬಿರೋ. ಏಕೆಂದ್ರೆ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡುವ ಜಾಗ ಆ ಬೀರೋ ಎಂದರೆ ತಪ್ಪಾಗಲಾರದು. ಇನ್ನೂ ಮನೆಯಲ್ಲಿ ಎಷ್ಟೇ ಐಶ್ವರ್ಯ ಇದ್ದರೂ ಕೊಡ ಬಿರುವನ್ನು ಸೂಕ್ತ ಜಾಗದಲ್ಲಿ ಇರಿಸಲಿಲ್ಲ ಎಂದ್ರೆ ಮನೆ ಸಂಕಷ್ಟಕ್ಕೆ ಸಿಲುಕಿಬಿಡುತ್ತದೆ ಎಂದು ಹಲವರು ನಂಬಿದ್ದಾರೆ. ಹಾಗಾಗಿ ಇಂದಿನ ನಮ್ಮ ಲೇಖನದಲ್ಲಿ ಮನೆಯಲ್ಲಿ ಲಕ್ಷ್ಮಿ ನೆಲಸಲು ಬೀರುವನ್ನು ಯಾವ ಸ್ಥಾನದಲ್ಲಿ ಇಡಬೇಕು ಎಂದು ತಿಳಿಯೋಣ ಬನ್ನಿ. ಇನ್ನೂ ಹಿಂದೂ ಪುರಾಣಗಳ ಪ್ರಕಾರ ದಿಕ್ಕುಗಳನ್ನು ಕೊಡ ಅಷ್ಟೇ ಪ್ರಾಮುಖ್ಯತೆ ವಹಿಸಬೇಕಾಗುತ್ತದೆ. ಏಕೆಂದ್ರೆ ಪ್ರತಿ ದಿಕ್ಕಿಗೂ ಕೊಡ ಒಬ್ಬೊಬ್ಬ ದೇವರನ್ನು ಅಧಿಪತಿಯಾಗಿ ಮಾಡಲಾಗಿದೆ ಎಂದು ತಿಳಿಸಿದೆ. ಹಾಗಾಗಿ ಯಾವ ದಿಕ್ಕಿಗೆ ಬಿರು ಇಟ್ಟರೆ ಒಳಿತು ಎಂದು ನಮ್ಮ ಲೇಖನದ ಮೂಲಕ ತಿಳಿಯಿರಿ.  

ಇನ್ನೂ ಪುರಾಣಗಳು ತಿಳಿಸುವ ಪ್ರಕಾರ ಪೂರ್ವ ದಿಕ್ಕಿಗೆ ಇಂದ್ರ ದೇವ್ರು ಅಧಿಪತಿಯಾಗಿ ಇದ್ದಾರೆ. ಇಂದ್ರಸ್ತನದಲ್ಲಿ ಪೂರ್ವ ದಿಕ್ಕು ಸೋಚಿಸಲಾಗಿದೆ. ಇನ್ನೂ ಆಗ್ನೇಯ ದಿಕ್ಕಿಗೆ ಅಗ್ನಿ ಅಧಿಪತಿಯಾಗಿದೆ. ದಕ್ಷಿಣ ದಿಕ್ಕಿಗೆ ಯಮಧರ್ಮ ಅಧಿಪತಿಯಾದ್ದರೆ ನೈರುತ್ಯ ದಿಕ್ಕಿಗೆ ನೈರುತ್ಯ ಎಂಬ ರಾಕ್ಷಸ ಅಧಿಪತಿಯಾಗಿದೆ. ಪಶ್ಚಿಮ ದಿಕ್ಕಿಗೆ ವರುಣ ದೇವ್ರು ಅಧಿಪತಿ. ವಾಯುವ್ಯ ದಿಕ್ಕಿಗೆ ವಾಯು ದೇವ ಅಧಿಪತಿಯಾಗಿದೆ. ಉತ್ತರ ದಿಕ್ಕಿಗೆ ಕುಬೇರ ಅಧಿಪತಿಯಾಗಿದೆ. ಈಶಾನ್ಯ ದಿಕ್ಕಿಗೆ ಈಶಾನ್ಯ ಎಂಬ ಗಂಧರ್ವ ಅಧಿಪತಿಯಾಗಿದೆ. ಇನ್ನೂ ಬಿರುವನ್ನೂ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಮದ್ಯದಲ್ಲಿ ಇರುವ ನೈರುತ್ಯ ದಿಕ್ಕಿನಲ್ಲಿ ಬಿರುವನ್ನು ಇಡಬೇಕು.ಯಾವುದೇ ಕಾರಣಕ್ಕೂ ಬಿರುವನ್ನು ಆಗ್ನೇಯ ದಿಕ್ಕಿನಲ್ಲಿ ಇಡ  ಬೇಡಿ 

ಮಿಕ್ಕ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಹಣ ಮನೆಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಪುರಾಣಗಳ ಕಥೆಗಳು ತಿಳಿಸುತ್ತದೆ. ( video credit : Shrinivasa Bhakti channel )