ಲೋಕಸಭಾ ಚುನವಣೆಯಲ್ಲಿ ಇದೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಕೋಡಿಶ್ರೀ..! ರಾಜಕೀಯ ವಲಯ ಶಾಕ್

ಲೋಕಸಭಾ ಚುನವಣೆಯಲ್ಲಿ ಇದೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದ ಕೋಡಿಶ್ರೀ..! ರಾಜಕೀಯ ವಲಯ ಶಾಕ್

ಸಾಮಾಜಿಕ ಜಾಲತಾಣದಲ್ಲಿ ಗಮನಿಸಿರಬಹುದು ಅತ್ತ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿ ಮಠದ ಖ್ಯಾತ ಗುರೂಜಿ ಶ್ರೀಗಳು ಸದಾ ಒಂದಿಲ್ಲೊಂದು ವಿಷಯದಲ್ಲಿ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇವರು ಭವಿಷ್ಯ ಹೇಳುವುದರಲ್ಲಿ ಮುಂದಾಗುವ ಅನಾಹುತಗಳ ಬಗ್ಗೆ, ರೈತರ ಬಗ್ಗೆ, ಹಾಗೂ ಈ ಮಳೆಯ ವಿಚಾರವಾಗಿ, ಬೆಳೆಯ ವಿಚಾರವಾಗಿ ಹಾಗೆ ರಾಜಕೀಯ ವಲಯದಲ್ಲಿಯ ಏಳು ಬೀಳಗಳ ವಿಚಾರವಾಗಿಯೂ ಕೂಡ ಶ್ರೀಗಳು ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಶ್ರೀಗಳ ಸಾಕಷ್ಟು ಭವಿಷ್ಯಗಳು ನಿಜವಾಗಿವೆ ಕೂಡ.

ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು ಹೆಚ್ಚು ದಿನಗಳ ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದರು ಅದರಂತೆ ಅವರು ಕೆಳಗಿಳಿದುದ್ದನ್ನು ಕೂಡ ನೀವು ನೋಡಿದ್ದೀರಿ. ಹೀಗೆ ಹೆಚ್ಚು ಹೆಚ್ಚು ನಿದರ್ಶನಗಳು ಶ್ರೀಗಳ ಬಾಯಲ್ಲಿ ಬಂದ ರೀತಿ ಅವರ ಬಹುತೇಕ ಭವಿಷ್ಯಗಳು ನಿಜವಾಗಿವೆ ಎಂದು ಹೇಳಬಹುದು. ಶ್ರೀಗಳು ಹೆಚ್ಚು ಆಘಾತಕಾರಿ ಭವಿಷ್ಯಗಳನ್ನೆ ಹೇಳುತ್ತಾರೆ ಎನ್ನುವ ಕೆಲವರ ಅಪವಾದ. ಇದು ಹೆಚ್ಚು ಕೆಲವರಲ್ಲಿ ಮಾತ್ರ ಕಂಡುಬಂದಿದೆ.   

ಅದರಂತೆ ಇದೀಗ ರಾಷ್ಟ್ರ ರಾಜಕೀಯದಲ್ಲಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಬೃಹತ್ ಭವಿಷ್ಯ ನುಡಿದ ಶ್ರೀಗಳು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹೌದು ಅದು ನಿಜವಾಗುತ್ತದೆ ಕೂಡ ಎಂದು ಹಲವರು ಕಾಯುತ್ತಿದ್ದಾರೆ. ಅವರು ಹೇಳಿದಂತೆ ಈ ಬಾರಿ ಏಕಪಕ್ಷ ಅಧಿಕಾರಕ್ಕೆ ಬರಲಿದೆ. ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಗೆದ್ದು ಬೀಗಲಿದೆ ಮತ್ತೊಮ್ಮೆ ಮೋದಿಯೇ ಪ್ರಧಾನಮಂತ್ರಿಯಾಗಿ ಬರಲಿದ್ದಾರೆ ಎನ್ನುವ ಮಾತಿನಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ನಿಟ್ಟಿನಲ್ಲಿ ಮಾತಾಡಿದ್ದಾರೆ ಶ್ರೀಗಳು. ಅಸಲಿಗೆ ಅವರು ಇನ್ನು ಏನೇನೆಲ್ಲ ಹೇಳಿದರು ಗೊತ್ತಾ..? ಇಲ್ಲಿದೆ ನೋಡಿ ಶ್ರೀಗಳು ಹೇಳಿದ ಭವಿಷ್ಯ ವಿಡಿಯೋ.. ಈಗ ರಾಷ್ಟ್ರ ರಾಜಕೀಯ ವಲಯದಲ್ಲಿ ಶ್ರೀಗಳ ಭವಿಷ್ಯ ಹೆಚ್ಚು ಚರ್ಚೆ ಸಹ ಆಗುತ್ತಿದೆ. ಈ ವಿಡಿಯೋ ನೋಡಿ, ಮತ್ತು ನಿಮ್ಮ ಪ್ರಕಾರ ಯಾವ ಪಕ್ಷ ಲೋಕಸಭಾ ಚುನವಣೆಯಲ್ಲಿ ಗೆದ್ದು ಬರಲಿದೆ ಎಂದು ಕಮೆಂಟ್ ಮಾಡಿ ಧನ್ಯವಾದಗಳು...

( video credit : ittige hemanth )