2024ರ ನಂತರದ ದಿನಗಳ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮೀಜಿ! ನಮ್ಮ ಮುಂದಿನ ದಿನಗಳು ಹೇಗಿದೆ ಗೊತ್ತಾ?

2024ರ ನಂತರದ ದಿನಗಳ ಭವಿಷ್ಯ ನುಡಿದ  ಕೋಡಿ ಮಠದ ಸ್ವಾಮೀಜಿ! ನಮ್ಮ ಮುಂದಿನ ದಿನಗಳು ಹೇಗಿದೆ ಗೊತ್ತಾ?

ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ ನುಡಿಯುತ್ತಿದ್ದ ಕೊಡಿ ಮಠದ ಸ್ವಾಮೀಜಿ ಈಗಂತೂ ಆಗಾಗ ಬಂದು ಜಗತ್ತಿನ ಅಂತ್ಯದ ಮುನ್ಸೂಚನೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನೂ ಜಗತ್ತಿನಲ್ಲಿ ಆಗುವ ಆಗು ಹೋಗುಗಳ ಬಗ್ಗೆ ಕೊಡ ಇವರು ಭವಿಷ್ಯ ನುಡಿಯುತ್ತಿದ್ದು ಆ ಭವಿಷ್ಯ ಈಗಾಗಲೇ ಕಾರ್ಯ ರೂಪಕ್ಕೆ ಬಂದಿದೆ ಎಂದು ಹೇಳಬಹುದು. ಇನ್ನೂ 2024ರ ಭವಿಷ್ಯ ಕೊಡ ಕೊಡಿ ಮಠದ ಸ್ವಾಮೀಜಿ ನುಡಿದಿದ್ದು ಆ ಭವಿಷ್ಯ ಕೇಳಿ ಅದೆಷ್ಟೋ ಸಮಸ್ಯೆಗಳನ್ನು ನಾವು ಎದುರಿಸಬೇಕು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನೂ 2024 ನಮ್ಮ ಭೂ ಮಂಡಲ ಹೆಚ್ಚಿನ ಸಮಸ್ಯೆ ಎದುರಿಸಬೇಕು ಎಂದು ಎಚ್ಚರಿಕೆಯ ಗಂಟೆ ಕೊಡ ನೀಡಿದೆ. ಈ ವರ್ಷದಲ್ಲಿ ನಾವು ಪರ ದೇಶದ ಕೊಂಚ ಸಮಸ್ಯೆ ಹಾಗೂ ಅಪಾಯಗಳನ್ನು ಎದುರಿಸಬೇಕು ಎಂದು ಮುನ್ಸೂಚನೆ ಕೊಡ ನೀಡಿದ್ದಾರೆ.

ಇನ್ನೂ ಮುಂದಿನ ವರ್ಷದಲ್ಲಿ ನಮ್ಮ ಜಗತ್ತಿಗೆ ಸಾಕಷ್ಟು ಸಂಷ್ಟಗಳನ್ನ ಎದುರಿಸಬೇಕಾಗುತ್ತದೆ. ಇನ್ನೂ 2024ರ ಸಮಯದಲ್ಲಿ ಜಗತ್ತಿಗೆ ನಾನಾ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ವರ್ಷದಲ್ಲಿ ಜಗತ್ತಿನ ವಿನಾಶ ಹತ್ತಿರದಲ್ಲಿ ಇದೆ ಎಂದು ಹೇಳಬಹುದು. 2024ರಲ್ಲಿ ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸಬೇಕಾಗುತ್ತದೆ. ಹೀಗೆ ಹಲವಾರು ರೀತಿಯ ಸಮಸ್ಯೆಯನ್ನು ಕೊಡ ಈ ವರ್ಷದಲ್ಲಿ ಅನುಭವಿಸಬೇಕಾಗಿದ್ದು ಇದರಿಂದ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕೊಡಿ ಮಠದ ಸ್ವಾಮೀಜಿ ತಿಳಿಸಿದ್ದಾರೆ.