ನಮ್ಮ ಕರುನಾಡಿನ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ! ಈ ಬಾರಿ ಇವರು ಹೇಳೋದು ಏನು ಗೊತ್ತಾ?

ನಮ್ಮ ಕರುನಾಡಿನ ಬಗ್ಗೆ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ! ಈ ಬಾರಿ ಇವರು ಹೇಳೋದು ಏನು ಗೊತ್ತಾ?

ಇನ್ನೂ ನಮ್ಮ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಾ ಬಂದರೆ ಮುಂದೆ ನಮ್ಮ ಭವಿಷ್ಯ ಯಾವ ಹಂತ ತಲುಪಲಿದೆ ಎಂದು ನಾವು ಹೋಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದ್ರೆ ಈ ಎಲ್ಲಾ ಬದಲಾವಣೆಗಳಿಗೆ ನಮ್ಮ ಮಾನವನ ಅತಿರೇಕದ ವರ್ತನೆ ಒಂದು ಮುಖ್ಯ ಎಂದರೆ  ತಪ್ಪಾಗಲಾರದು. ಇನ್ನೂ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ತಮ್ಮ ತಪ್ಪನ್ನು ಅರಿತು ನೀವು ಪ್ರಕೃತಿಯ ಮೇಲೆ ಮಾಡುವ ಅನಾಚಾರಗಳನ್ನು ತಿದ್ದುಕೊಂಡರೆ ಈ ಅಪಾಯಗಳಿಂದ ಪಾರಾಗಬಹುದು ಎಂದು ಭವಿಷ್ಯ ನುಡಿಯುವ ಕೊಡಿ ಮಠದ ಸ್ವಾಮೀಜಿ ಕೊಡ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಎಂದರೆ ತಪ್ಪಾಗಲಾರದು.  

ಏಕೆಂದ್ರೆ ಇವರು ಹೇಳುವ ಭವಿಷ್ಯ ಈಗ ಎಲ್ಲವೂ ಕಾರ್ಯ ರೂಪಕ್ಕೆ ಬಂದಿದೆ. ಈ ಹಿಂದೆ ಕೊಡ ಕೊಡಿ ಮಠದ ರವರು ಕರೋನಾ ಬಗ್ಗೆ ಎಚ್ಚರಿಕೆ ನೀಡಿ ಸಾಕಷ್ಟು ಸಾವು ನೋವು ಅನುಭವಿಸುತ್ತೇವೆ ಎಂದು ಹೇಳಿದ್ದರು. ಹಾಗೆಯೇ ನಾವು ನಾಲ್ಕು ವರ್ಷದ ಹಿಂದೆ ಈ ಸಾಂಕ್ರಾಮಿಕ ರೋಗದ ಕಾರಣದಿಂದ ಇಡೀ ದೇಶವೇ ಸ್ತಬ್ದವಾಗೀ ಅದೆಷ್ಟೋ ಜನರು ಚಿಕತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಇದೀಗ ಕೊಡಿ ಮಠದ ಸ್ವಾಮೀಜಿ ಪದೇ ಪದೇ ಮಾದ್ಯಮಗಳ ಮುಂದೆ ಎಚ್ಚರಿಕೆ ನೀಡುತ್ತಲೇ ಬರುತ್ತಿದ್ದಾರೆ. ಇನ್ನೂ ಈ ಹಿಂದೆ ಕೊಡ ನಮ್ಮ ಆಡಳಿತದ ಬಗ್ಗೆ ಭವಿಷ್ಯ ನುಡಿದ್ದರು. ಇನ್ನೂ ಅವರು ಹೇಳಿರುವ ಪ್ರಕಾರ ನಮ್ಮ ದೇಶ ಒಬ್ಬ ಹೆಣ್ಣಿನ ಆಳ್ವಿಕೆಯಲ್ಲಿ ಸಿಲುಕಿ ಇಡೀ ರಾಜಕೀಯದ ರಂಗ ಕುರುಕ್ಷೇತ್ರ ಆಗಿ ಬದಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಬಡವರು ಬಡವರಾಗಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ ಬದಲಾಗುತ್ತಾರೆ. ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿ ಆಗಿ ಬರಗಾಲ ಅನುಭವಿಸುತ್ತದೆ ಎಂದು ಎಚ್ಚರಿಕೆಯ ಗಂಟೆ ಬಾರಿಸಿದ್ದರು.ಇದೀಗ ಮತ್ತೆ ಮಾದ್ಯಮಗಳ ಮುಂದೆ ಬಂದ ಕೊಡಿ ಮಠದ ಸ್ವಾಮೀಜಿ ಅವರು ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಇತ್ತ ರೈತರಿಗೆ ಈ ಮಳೆಯ ಕಾರಣದಿಂದ ನಷ್ಟಗಳು ಕೊಡ ಸಂಭವಿಸಲಿದೆ. ಮತ್ತೆ ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಆದ್ರೆ ಈ ಕರುನಾಡು ಸಮಸ್ಯೆ ಯಿಂದ ತಪ್ಪಿಸಿಕೊಳ್ಳಲು ಅಧಿಕಾರದಲ್ಲಿ ಇರುವವರು ಮುಂಜಾಗ್ರತೆ ಕ್ರಮ ತೆಗೆದುಕೊಂಡರೆ ಈ ಎಲ್ಲಾ ಸಮಸ್ಯೆ ಯಿಂದ ಪಾರಾಗಬಹುದು ಎಂದು ತಿಳಿಸಿದ್ದಾರೆ.