ಶಂಕರಣ್ಣ ಹೆಂಡತಿ ಮೇಘನಾ ಇನ್ನೊಬ್ಬನ್ನ ಜೊತೆ ರೋಮ್ಯಾನ್ಸ್ ಮಾಡಿದ ವಿಡಿಯೋ ಲೀಕ್ ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
25 ವರ್ಷದ ಮೇಘನಾ 45 ರ ಹರೆಯದ ಶಂಕ್ರಣ್ಣನನ್ನು 2021 ಅಕ್ಟೋಬರ್ ನಲ್ಲಿ ಮದುವೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಶಂಕ್ರಣ್ಣ ಒಳ್ಳೆಯ ಹುಡುಗಿ ಎಂದು ಮದುವೆಯಾಗಿ ಮೋಸ ಹೋಗಿದ್ದರು. ಹೆಂಡತಿ ಮತ್ತು ಅಮ್ಮನ ಕಿತ್ತಾಟವನ್ನು ನೋಡಲಾರದೇ, ಶಂಕ್ರಣ್ಣ ತಾವೇ ಬೆಳೆಸಿದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಅದೂ ಕೂಡ ಮದುವೆಯಾಗಿ ಐದು ತಿಂಗಳಾಗಿತ್ತಷ್ಟೇ. ಸೊಸೆಯ ಕಾಟ ತಡೆಯಲಾರದೇ ಮಗ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಮೇಘನಾ ವಿರುದ್ಧ ಶಂಕ್ರಣ್ಣ ಅವರ ತಾಯಿಯೂ, ಅಮ್ಮನ ಕಾಟಕ್ಕೆ ಮಗ ಹೀಗೆ ಸಾವನ್ನಪೊಪಿದ ಎಂದು ಮೇಘನಾ ಇಬ್ಬರೂ ಒಬ್ಬರನ್ನೊಬ್ಬರು ದೂರಿದ್ದರು.
ಈ ವೇಳೆ ಮೇಘನಾ ಸದಾ ಇನ್ನೊಬ್ಬರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದರು ಎಂದೂ ಕೂಡ ದೂರು ಕೇಳಿ ಬಂದಿದತ್ತು. ಮೇಘನಾ ಶಂಕ್ರಣ್ಣನನ್ನು ಮದುವೆಯಾಗುವ ಮುನ್ನ ಅವರಿಗೆ ಮದುವೆಯಾಗಿತ್ತು. ಪತಿ ಎಲ್ಲೋ ಓಡಿ ಹೋಗಿದ್ದಾನೆ. ವಾಪಸ್ ಬರಲಿಲ್ಲ ಎಂದು ಮೇಘನಾ ಶಂಕ್ರಣ್ಣನನ್ನು ಮದುವೆಯಾಗಿದ್ದಳು. ಜೀವನ ನಡೆಸಲು ವಯಸ್ಸು, ಆಸ್ತಿ ಮುಖ್ಯವಲ್ಲ. ನಾವು ಹೇಗೆ ಬದುಕುತ್ತೀವಿ ಎಂಬುದು ಬಹಳ ಮುಖ್ಯ ಎಂದು ಮೇಘನಾ ಫಿಲಾಸಫಿ ಮಾತನಾಡಿದ್ದರು. ಶಂಕ್ರಣ್ಣ ಕೂಡ ಸಾವನ್ನಪ್ಪಿದ ಮೇಲೆ ಮೇಘನಾ ಎಲ್ಲೂ ಸುದ್ದಿಯಾಗಿರಲಿಲ್ಲ. ಆದರೆ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.
ಅದೂ ಕೂಡ ಕೆಎ 11 ಲೆಜೆಂಡ್ಸ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ಅವರ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಮೇಘನಾ ಮತ್ಯಾರೋ ಹುಡುಗನ ಜೊತೆಗೆ ಇದ್ದು, ಇಬ್ಬರೂ ಮುತ್ತು ಕೊಡುತ್ತಿರುವ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಐಆರು ಅಂತ ಗೊತ್ತಾಯ್ತಾ..? ಇಷ್ಟೇ ಜೀವನ ಎಂದು ಟ್ಯಾಗ್ ಲೈನ್ ಅನ್ನು ನೀಡಲಾಗಿದೆ. ಶಂಕ್ರಣ್ಣ ಅವರ ಪಾಡಿಗೆ ಮದುವೆನೂ ಬೇಡ. ಏನೂ ಬೇಡ ಎಂದಿದ್ದರು. ಆದರೆ, ಮೇಘನಾ ಅವರ ಬಾಲಲ್ಲಿ ಬಂದು ನಡೆಯಬಾರದ ಘಟನೆಗಳು ನಡೆದು ಹೋದವು. ಆದರೆ, ಮೇಘನಾ ಮಾತ್ರ ತನ್ನ ಬದುಕಲ್ಲಿ ಏನೂ ಆಗೇ ಇಲ್ಲ ಎಂಬಂತೆ ಅರಾಮವಾಗಿದ್ದಾಳೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.