ತನ್ನ ಗಂಡನಿಂದ ಮೋಸ ಹೋದ ಮೀರಾ ಜಾಸ್ಮಿನ್! ಈಕೆಯ ಕಣ್ಣೀರಿನ ಕಥೆ ಏನು ಗೊತ್ತಾ?

ತನ್ನ ಗಂಡನಿಂದ ಮೋಸ ಹೋದ ಮೀರಾ ಜಾಸ್ಮಿನ್! ಈಕೆಯ ಕಣ್ಣೀರಿನ ಕಥೆ ಏನು ಗೊತ್ತಾ?

ಇನ್ನೂ ಸಿನಿಮಾ ರಂಗ ನಾವು ನೂಡಿದಷ್ಟು ಸುಲಭ  ಹಾಗೂ ಬಣ್ಣದ ರೀತಿಯಲ್ಲಿ ತುಂಬಿರುವುದಿಲ್ಲ. ಇನ್ನೂ ಕಲಾವಿದರ ಜೀವನ ಕೊಡ ನಾವು ಅಂದುಕೊಂಡಷ್ಟು ಸುಂದರದಂತೆ ಇರುವುದಿಲ್ಲ. ಈ ಕ್ಷೇತ್ರದಲ್ಲಿ ಆಯಸ್ಸು ಎಂಬುದು ಯಾವಾಗ ಮುಗಿಯಲಿದೆ ಎಂದು ಹೇಳುವುದಕ್ಕೂ ಕೊಡ ಸಾದ್ಯವಾಗುವುದಿಲ್ಲ. ಇಂದು ಟ್ರೆಂಡ್ ನಲ್ಲಿ ಇದ್ದ ಕಲಾವಿದರು ಮುಂದೊಂದು ದಿನ ಕೇವಲ ಒಂದು ಅವಕಾಶಕ್ಕೆ ಪರದಾಡುವಂತೆ ಆಗುತ್ತದೆ ಎಂದ್ರೆ ತಪ್ಪಾಗಲಾರದು . ಇನ್ನೂ ಕಲಾವಿದರು ಸಿನಿಮಾ ಕ್ಷೇತ್ರದಲ್ಲಿ ಇದ್ದಾಗ ಹಾಗೂ ದೂರ ಆದ ನಂತರದ ಜೀವನದ ಕಥೆ ಕೇಳಿದಾಗ ನಿಜಕ್ಕೂ ಅಚ್ಚರಿ ಆಗುತ್ತಿರಾ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಮೀರಾ ಜಾಸ್ಮಿನ್ ಅವರ ಬಗ್ಗೆ ಹೇಳಲು ಹೊರಟ್ಟಿದ್ದೇವೆ.

ಇನ್ನೂ ಇವರು  1985 ರ ಫೆಬ್ರವರಿ 15ರಂದು ಕೇರಳದ  ತಿರುವಲ ತಾಲ್ಲೋಕಿನ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದವರು. ಇನ್ನೂ ಬಡತನದಲ್ಲಿ ಬೆಳೆದ ಈ ನಟಿ ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು ಆ ಆಸಕ್ತಿ 2002ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು. ಇನ್ನೂ ಪಂಚ ಭಾಷೆಯಲ್ಲಿ ನಟಿಸಿರುವ ಈ ನಟಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅರಸು, ಮೌರ್ಯ, ಹಾಗೂ ದೇವರು ಕೊಟ್ಟ ತಂಗಿ ಎಂತಹ ಹಿಟ್ ಚಿತ್ರವನ್ನು ನೀಡಿದ್ದಾರೆ. ಅದಾದ ಬಳಿಕ ಸಿನಿಮಾ ರಂಗದಿಂದ ದೂರ ಉಳಿಯುತ್ತ ಬರುತ್ತಾರೆ. ಇನ್ನೂ ಪಂಚ ಭಾಷೆಯಲ್ಲಿ ಕೊಡ ಈ ನಟಿ ತಮ್ಮದೇ ಚಾಪಿನ ಮೂಲಕ ಒಂದು ಟ್ರೆಂಡ್ ಹುಟ್ಟು ಹಾಕಿದ್ದರು. 

 ಆದ್ರೆ ಅವರ ಬೇಡಿಕೆ ಹೆಚ್ಚಾಗಿದ್ದಲೆ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಾರೆ. ಇದಕ್ಕೆ ಮುಕ್ಯ ಕಾರಣ ಅವರ ಪತಿ ಅನಿಲ್ ಎಂದು ಹೇಳಬಹುದು. ಇನ್ನೂ ದೀರ್ಘ ಕಾಲ ಪ್ರೀತಿಸಿದ ಗೆಳೆಯನನ್ನು ಬಹಳ ಕಷ್ಟ ಪಟ್ಟು ಪೊಲೀಸ್ ಪ್ರೊಟೆಕ್ಷನ್ ತೆಗೆದುಕೊಂಡು ಮದುವೆ ಆಗಿದ್ದರು. ಕಾರಣ ಅನಿಲ್ ಅವರಿಗೆ ಆಗಲೇ ಮದುವೆಯಾಗಿದ್ದು ಅವರಿನ್ನ ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಚೇದನ ಪಡೆದುಕೊಂಡಿರಲಿಲ್ಲ. ಹೀಗಿದ್ದಾಗ ತಮ್ಮ ಮದುವೆಗೆ ತೊಂದ್ರೆ ಆಗಬಹುದು ಎನ್ನುವ ಕಾರಣದಿಂದ ಪೊಲೀಸ್ ಸಹಾಯದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದ್ರೆ ಅನಿಲ್ ಮದುವೆಯ ನಂತರ ಸಂಪೂರ್ಣ ಬದಲಾಗಿದ್ದು ಮೀರಾ ಜಾಸ್ಮಿನ್ ಅವರಿಗೆ ದಿನ ನಿತ್ಯ ನರಕದ ದರ್ಶನ ಮಾಡುವಂತೆ ಆಗಿತ್ತು. ಇನ್ನೂ ಇದೆ ಕಾರಣದಿಂದ ಮೀರಾ ಜಾಸ್ಮಿನ್ ಸಿನಿಮಾ ರಂಗದಿಂದ ದೂರ ಉಳಿಯುತ್ತಾರೆ. ( video credit : Kannada Taja Suddi )