ಅವಕಾಶಕ್ಕಾಗಿ ಒಂದು ರಾತ್ರಿ ನನ್ನ ಜೊತೆ ಚಿಲ್ ಮಾಡಬೇಕು ಎಂದು ಮುದ್ದಾದ ನಟಿಗೆ ಆಫರ್ ನೀಡಿದ ಸ್ಟಾರ್ ನಟ! ಸತ್ಯ ಹೊರ ಹಾಕಿದ ನಟಿ! ಯಾರದು ನೋಡಿ
ಕಾಸ್ಟಿಂಗ್ ಕೌಚ್ ಎನ್ನುವ ಮಾತು ಸಿನಿಮಾ ರಂಗದಲ್ಲಿ ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇನ್ನೂ ಈ ಪ್ರಕರಣದಲ್ಲಿ ಹಲವಾರು ನಟಿಯರು ತಮ್ಮ ಸಿನಿಮಾ ರಂಗದಲ್ಲಿ ಆಗಿರುವ ಅನುಭವದ ಬಗ್ಗೆ ಅದೆಷ್ಟೋ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ. ಆದರೆ ಕೆಲವರು ತಮ್ಮ ವಯಕ್ತಿಕ ವಿಚಾರಗಳಿಂದ ಹೋರ ಬಿದ್ದರೆ ತಮ್ಮ ಮುಂದಿನ ಅವಕಾಶಕ್ಕೆ ಕತ್ತರಿ ಬೀಳಬಹುದು ಎಂದು ಹೆದರಿ ಆ ಸತ್ಯವನ್ನೇ ಅವರಲ್ಲಿಯೇ ಇಟ್ಟುಕೊಳ್ಳುತ್ತಾರೆ. ಕೆಲ ದಿನಗಳ ಬಳಿಕ ಮೋದಿ ಅವರು ಬಿಡುಗಡೆ ಮಾಡಿದ ಮಿಟು ಎನ್ನುವ ಜಾಗತೀಕರಣದ ನಂತರ ಅದೆಷ್ಟೋ ಹೆಣ್ಣು ಮಕ್ಕಳು ಹಾಗೂ ನಟಿಯರ ಹಿಂದಿನ ಕರಾಳದ ದಿನಗಳ ಅನಾವರಣ ಆಗಿದೆ.
ಈ ಮೀಟು ಪ್ರಕರಣದಿಂದ ಅದೆಷ್ಟೋ ನಟಿಯರು ತಮ್ಮ ಅವಕಾಶಕ್ಕಾಗಿ ಅನುಭವಿಸಿದ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಇನ್ನೂ ಹೆಚ್ಚು ಸದ್ದು ಮಾಡಿದ್ದು ಬಾಲಿವುಡ್ ಹಾಗೂ ಟಾಲಿವುಡ್ ಆದರೆ "ಶೃತಿ ಹರಿಹರನ್" ಅವರು "ಅರ್ಜುನ್ ಸರ್ಜಾ" ಅವರ ಮೇಲೆ ಪ್ರಕರಣವನ್ನು ದಾಖಲು ಮಾಡಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕೂಡ ಮೀಟು ಮುದ್ರೆಯನ್ನು ಹೊತ್ತಿದ್ದರು. ಇದೀಗ ಇಂತದ್ದೇ ಸಾಲಿಗೆ ನಟಿ ಮೃಣಾಲ್ ಪ್ರಕರಣವನ್ನು ದಾಖಲಿಸಿದ್ದಾರೆ. ಇನ್ನೂ ನಟಿ ಮೃಣಲ್ ಅವರು ಕೊಡ ಕೇವಲ ಜಾಹೀರಾತಿನಲ್ಲಿ ನಟಿಸುವ ಅವಕಾಶವನ್ನು ಪಡೆಯಲು ನಿರ್ದೇಶಕ ಹಾಗೂ ನಟ ಎನ್ನುವ ಖ್ಯಾತಿ ಪಡೆದಿರುವ ವ್ಯಕ್ತಿಯ ಮೇಲೆ ಈ ಆರೋಪವನ್ನು ಮಾಡಿದ್ದಾರೆ.
ಇನ್ನೂ ನಟಿ "ಮೃಣಾಲ್" ಕಿರುತೆರೆ ಹಾಗೂ ಹಿರುತೆರೆಯಲ್ಲಿ ಹೆಸರು ಮಾಡಿದವರು. ಇನ್ನೂ ಕೆಲ ಜಾಹೀರಾತಿನಲ್ಲಿ ಕೊಡ ನಟಿಸಿದ್ದಾರೆ. ಇನ್ನೂ ಟ್ರೆಂಡ್ ನಲ್ಲಿ ಇದ್ದ ಮೃಣಾಲ್ ಅವರು ಕೆಲ ವರ್ಷಗಳ ಬಳಿಕ ಅವಕಾಶ ಇಲ್ಲದೆ ಕಾಲಿ ಕುಳಿತ್ತಿದ್ದರು. ಆ ಸಂಧರ್ಭದಲ್ಲಿ ಒಂದು ಜಾಹೀರಾತಿನಲ್ಲಿ ನಟಿಸುವ ಅವಕಾಶವನ್ನು ಕೊಟ್ಟ ನಿರ್ದೇಶಕ ಅದೇ ರಾತ್ರಿ ಮೆಸೇಜ್ ಮಾಡಿ ನೀವು ಅಗ್ರಿಮೆಂಟ್ ಸಹಿ ಹಾಕುವ ಮುನ್ನ ನನ್ನ ಜೊತೆ ಒಂದು ರಾತ್ರಿ ಬಂದು ಚಿಲ್ ಮಾಡಿ ಹೀಗೆ ಮಾಡಿದ್ದಲ್ಲಿ ನಿಮಗೆ ಅಂದೆ ಒಂದು ಸಿನಿಮಾ ಗೆ ಅವಕಾಶವನ್ನು ಕೂಡ ನಾನು ನೀಡುತ್ತೇನೆ ಎಂದು ಅಮಿಶವನ್ನು ಇಟ್ಟಿದ್ದಾರೆ. ಆದರೆ ಮೃಣಾಲ್ ಅವರು ಆತನಿಗೆ ಬೈದು ಆ ಮೆಸೇಜ್ ಎಲ್ಲವನು ಡಿಲಿಟ್ ಮಾಡುವಂತೆ ಹೇಳಿದ್ದಾರೆ. ಇದೀಗ ಈ ವಿಚಾರವನ್ನು ಮೃಣಾಲ್ ಅವರು ಬಹಿರಂಗವಾಗಿ ತಿಳಿಸಿದ್ದು ಆದರೆ ಆ ವ್ಯಕ್ತಿಯ ಹೆಸರನ್ನು ಮಾತ್ರ ತಿಳಿಸಿಲ್ಲ. ಇನ್ನೂ ಅವಕಾಶಕ್ಕಾಗಿ ಹೆಣ್ಣು ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವ ಸಮಸ್ಯೆ ಯಾವಾಗ ಬಗೆಹರಿಯಲಿದೆ ಎಂದು ಆ ದೇವ್ರೇ ಬಲ್ಲ.
( video credit : E TIMES )




