ಮನೆಯಲ್ಲೇ ಸುರಂಗ ಕೊರೆಸಿದ್ದ ಮಹಿಳೆ..! ಅದು ಎಂಥಾ ಕೆಲಸಕ್ಕೆ ನೋಡಿ..! ಬೆಚ್ಚಿ ಬೀಳ್ತಿರ

ಮನೆಯಲ್ಲೇ ಸುರಂಗ ಕೊರೆಸಿದ್ದ ಮಹಿಳೆ..! ಅದು ಎಂಥಾ ಕೆಲಸಕ್ಕೆ ನೋಡಿ..! ಬೆಚ್ಚಿ ಬೀಳ್ತಿರ

ಸಾಮಾನ್ಯವಾಗಿ ನಾವು ರಸ್ತೆಗಳನ್ನು ನೋಡಿರುತ್ತೇವೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವಾಗ ಇತ್ತೀಚಿನ ದಿನಗಳಲ್ಲಿಯೂ ಕೂಡ ದಾರಿಯೂ ಇಲ್ಲದೆ ಬೇರೆ ಬೇರೆ ರೀತಿ ಗುಡ್ಡಗಳ ಬೆಟ್ಟಗಳ ಮೂಲಕ ಹಾದು ಹೋಗುವುದನ್ನು ಕೂಡ ಕೆಲವು ಹಳ್ಳಿಗಳಲ್ಲಿ ಕಂಡಿದ್ದೇವೆ. ಆದರೆ ನೀವು ಎಂದಾದರೂ ಮನೆಯಲ್ಲಿ ಸುರಂಗವನ್ನ ಕೊರೆದಿರುವುದನ್ನು ನೋಡಿದ್ದೀರಾ..? ಸುರಂಗಗಳು ಅಂದರೆ, ಹಿಂದಿನ ಕಾಲದಲ್ಲಿ ರಾಜರು ತಮ್ಮ ತಮ್ಮ ಪ್ರಾಂತ್ಯದ ಅರಮನೆಯ ಸುತ್ತ ಮುತ್ತ ಸುರಂಗ ಕೊರೆಯುತ್ತಿದ್ದರು..ಅವುಗಳ ಸಹಾಯ ಅಲ್ಲಿ ಅತಿ ಹೆಚ್ಚು ಅವರಿಗೆ ಮುಕ್ಯವಾಗಿರುತ್ತಿರತ್ತು.  

ಆ ಸುರಂಗಗಳಲ್ಲಿ ಕೆಲವು ವಿಷಯಗಳ ಅಡಗಿಸಿಡಲು,  ವಸ್ತುಗಳನ್ನು ಅಡಗಿಸಿಡಲು, ಜೊತೆಗೆ ಯುದ್ಧದ ಸಂದರ್ಭದಲ್ಲಿ ಎದುರಾಳಿ ಆಡಳಿತದ ರಾಜ ಸೇನೆಯ ಎದುರಿಸಲಾಗದ ಸಂದರ್ಭದಲ್ಲಿ, ಹಾಗೆ ಸೋಲುತ್ತೇವೆ ಎನ್ನುವ ಭಯದಿಂದ ಪ್ರಾಣ ಉಳಿಸಿಕೊಳ್ಳುವ ಯತ್ನದಿಂದ ಸುರಂಗಗಳ ಮೂಲಕ ತಪ್ಪಿಸಿಕೊಂಡು ಹೋಗುತ್ತಿದ್ದರು.. ಹಾಗೆ ಅವು ತುಂಬಾನೇ ದೊಡ್ಡದಾದ ಸುರಂಗಗಳು ಅರಮನೆಯಲ್ಲಿ ಇರುತ್ತಿದ್ದವು. ಆದರೆ ಇಲ್ಲೊಬ್ಬ ಮಹಿಳೆ ಇದ್ದಾಳೆ ಗೆಳೆಯರೇ.

ಈಕೆ ಹೆಸರು ಸುಧಾರಾಣಿ ಎಂದು. ಮೂಲತಃ ಬಿಹಾರ್ ರಾಜ್ಯದ ಇಕ್ವಾ ಎನ್ನುವ ಪ್ರದೇಶದವಳು. ಈಕೆ ತನ್ನ ಮನೆಯಲ್ಲಿ 130 ಮೀಟರ್ ಉದ್ದದ ಸುರಂಗವನ್ನು ಯಾರಿಗೂ ಗೊತ್ತಾಗದ ಹಾಗೆ ಕೊರೆಸಿದ್ದಳು. ಅದು ಕೇವಲ ಒಂದು ಊರಿನಿಂದ ಊರಿಗೆ ಹೋಗೋದಕ್ಕೆ ಮಾತ್ರವಲ್ಲದೆ, ಆ ಸುರಂಗ ರಾಜ್ಯದಿಂದ ರಾಜ್ಯಕ್ಕೆ ಹಾದು ಹೋಗುವ ಸುರಂಗ ಆಗಿತ್ತಂತೆ. ಅಸಲಿಗೆ ಅಲ್ಲಿ ಈಕೆ ಎಂಥಾ ಧಂದೆ ನಡೆಸುತ್ತಿದ್ದಳು ಗೊತ್ತಾ..? ಅಸ್ಲಿ ವಿಷಯ ತಿಳಿದರೆ ನಿಜಕ್ಕೂ ನೀವು ಕೂಡ ದಿಗ್ಭ್ರಮೆ ಆಗುತ್ತೀರಿ..

2021 ರಲ್ಲಿ ಈ ಘಟನೆ ನಡೆದಿದ್ದು ಸುರಂಗದ ಮೂಲಕ ಆ ದಂಧೆ ಮಾಡಿ ಸಿಕ್ಕಿ ಹಾಕಿಕೊಂಡಿರುವ ಮಹಿಳೆ ಇದೀಗ ಪೊಲೀಸರ ಅದಿತಿಯಾಗಿದ್ದಾಳೆ. ಅಸಲಿಗೆ ಅಲ್ಲಿ ಏನಾಯ್ತು ಎಂದು ತಿಳಿಯಲು ಈ ವಿಡಿಯೋ ನೋಡಿ. ಹೌದ ಸುಧಾರಾಣಿ ಅವರ ಗಂಡ ಈ ದಂಧೆ ಆರಂಭಕ್ಕೂ ಮುನ್ನ ಸಾವನ್ನಪ್ಪಿದ್ದನಂತೆ.. ಅದಾದ ಬಳಿಕ ತುಂಬಾನೇ ಬಡವ ಆಗಿದ್ದ ಸುಧಾರಾಣಿ ಅಷ್ಟು ಶ್ರೀಮಂತೆ ಆಗಲು ಇದೆ ಕಾರಣ ಎಂದು ಪೊಲೀಸರು ಈ ಪ್ರಕರಣವನ್ನು ಬಯಲು ಮಾಡಿದ್ದಾರೆ. ಅದು ಏನು ಎಂಬುದಾಗಿ ಹುಡುಕಿ ನೋಡಿದಾಗ ಈಕೆಯ ಎಲ್ಲ ಬಯಲಾಟ ಈಗ ಬಯಲಾಗಿದೆ ಸ್ನೇಹಿತರೆ. ಅಸಲಿಗೆ ಅಷ್ಟು ಹಣವನ್ನು ಈಕೆ ಮಾಡಿದ್ದು ಹೇಗೆ.? ನಿಜಕ್ಕೂ ನೀವು ಬೆರಗಾಗುತ್ತೀರಿ ವಿಡಿಯೋ ನೋಡಿ..ಹಾಗೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..