ಮನಾಲಿಯಲ್ಲಿ ಮಧುಚಂದ್ರ ರಾತ್ರಿಯ ರೋಮ್ಯಾನ್ಸ್ ವಿಡಿಯೋ ಹಂಚಿ ಕೊಂಡ ನವವಿವಾಹಿತರು ! ನೋಡಿ ಎಲ್ಲರೂ ಶಾಕ್ ?

ಮನಾಲಿಯಲ್ಲಿ ಮಧುಚಂದ್ರ ರಾತ್ರಿಯ ರೋಮ್ಯಾನ್ಸ್ ವಿಡಿಯೋ ಹಂಚಿ ಕೊಂಡ ನವವಿವಾಹಿತರು ! ನೋಡಿ ಎಲ್ಲರೂ ಶಾಕ್ ?

ಇತ್ತೀಚಿನ ದಿನಗಳಲ್ಲಿ ಜನ ಲೈಕ್ಸ್ ವೀೂವ್ಸ್ ಗಾಗಿ ಏನು ಬೇಕಾದರೂ ಮಾಡ್ತಾರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ಕೆಲ ಜೋಡಿಗಳು ರೊಮ್ಯಾನ್ಸ್ ವಿಡಿಯೋಗಳನ್ನ ಶೇರ್ ಮಾಡುವ ಮೂಲಕ ಸುದ್ದಿಯಾಗಿದೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು ನವಜೋಡಿಯೊಂದು ಹನಿಮೂನ್ಗೆ ಎಂದು ಮನಾಲಿಗೆ ಹೋಗಿ ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್ನಲ್ಲಿದ್ದ ಖಾಸಿಗೆ ಕ್ಷಣದ ವಿಡಿಯೋವನ್ನ Instagram ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಬಟ್ಟೆ ವೈರಲ್ ಆಗ್ತಾ ಇದೆ. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಮಧುರ ಕ್ಷಣ. ಹೆಚ್ಚಾಗಿ ನವ ದಂಪತಿಗಳು ಮದುವೆಯಾದ ಬಳಿಕ ಹನಿಮೂನ್ ಸ್ಪಾಟ್ ಮನಾಲಿಗೆ ಟ್ರಿಪ್ಗೆ ಹೋಗಿ ಅಲ್ಲಿ ಇಬ್ಬರೇ

ರೊಮ್ಯಾಂಟಿಕ್ ಕ್ಷಣಗಳನ್ನ ಕಳಿಯಲು ಬಯಸ್ತಾರೆ. ಅನೇಕ ದಂಪತಿಗಳು ತಮ್ಮ ಮಧುಚಂದ್ರದ ಕ್ಷಣಗಳನ್ನ ಸ್ಮರಣೀಯವಾಗಿಸಲು ಫೋಟೋಗಳು ಮತ್ತು ವಿಡಿಯೋಗಳನ್ನ ರೆಕಾರ್ಡ್ ಮಾಡ್ತಾರೆ. ಹಾಗೂ ಈ ಮಧುರ ಕ್ಷಣದ ಸುಂದರ ದೃಶ್ಯವನ್ನ ಅಷ್ಟಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಯಾರು ಇಷ್ಟ ಪಡೋದಿಲ್ಲ. ಆದರೆ ಇಲ್ಲೊಂದು ಜೋಡಿ ಹನಿಮೂನ್ ಗೆಂದು ಮನಾಲಿಗೆ ಹೋಗಿ ಮಧುಚಂದ್ರದಲ್ಲಿ ರೊಮ್ಯಾನ್ಸ್ ಮೂಡ್ನಲ್ಲಿದ್ದ ಖಾಸಗಿ ಕ್ಷಣದ ದೃಶ್ಯವನ್ನ Instagram ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಬಟ್ಟೆ ವೈರಲ್ ಆಗಿದ್ದು ಖಾಸಗಿ ಕ್ಷಣದ ದೃಶ್ಯವನ್ನ ಊರಿಗೆಲ್ಲ ತೋರಿಸುವ ಅವಶ್ಯಕತೆ ಇತ್ತೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ನವ

ದಂಪತಿಗಳಿಬ್ಬರು ಮನಾಲಿಗೆ ಹನಿಮೂನ್ಗೆ ಹೋದ ಸಂದರ್ಭದಲ್ಲಿ ತಮ್ಮ ರೊಮ್ಯಾಂಟಿಕ್ ಡೇಟ್ ನೈಟ್ ಹಾಗೂ ಪ್ರಯಾಣದ ದೃಶ್ಯವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಇದೀಗ ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಈ ವಿಡಿಯೋವನ್ನ ತಮ್ಮ Instagram ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಸ್ಪೆಷಲ್ ಡಿನ್ನರ್ ಇನ್ ಮನಾಲಿ ಎಂಬ ಶೀರ್ಷಿಕೆಯನ್ನ ಬರೆದುಕೊಂಡಿದ್ದಾರೆ. ವೈರಲ್ ಆಗ್ತಿರುವ ವಿಡಿಯೋದಲ್ಲಿ ದಂಪತಿ ಹೋಟೆಲ್ ಕೋಣೆಯಲ್ಲಿ ಕೇಕ್ ಕಟ್ ಮಾಡಿ ಪ್ರಣಯ ಸಮಯವನ್ನ ಕಳೆಯುವ ದೃಶ್ಯವನ್ನ ಕಾಣಬಹುದು. ಅಷ್ಟೇ ಅಲ್ಲ ಕೋಣೆಯನ್ನ ಹೂವುಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿರುವಂತಹ ದೃಶ್ಯವನ್ನ ಕೂಡ ನಾವು ಕಾಣಬಹುದು. ಎರಡು ಮಿಲಿಯನ್   ( video credit :Upload Kannada )

ವೀಕ್ಷಣೆಗಳನ್ನ ಪಡೆದಿರುವ ಈ ವಿಡಿಯೋಗೆ ಖಾಸಗಿ ಕ್ಷಣದ ದೃಶ್ಯವನ್ನ ಊರಿಗೆಲ್ಲ ತೋರಿಸುವ ಅಗತ್ಯ ಇತ್ತೆ ಎಂದು ನೆಟ್ಟಿಗರು ಕಾಮೆಂಟ್ ಬರೆಯಲಾರಂಭಿಸ್ತಾ ಇದ್ದಂತೆ ದಂಪತಿ ಕಾಮೆಂಟ್ ಸೆಕ್ಷನ್ ಅನ್ನ ಆಫ್ ಮಾಡಿದ್ದಾರೆ ಹಾಯ್