70 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗಿ ಮಾಡಿದ್ದೇನು ಗೊತ್ತಾ?
ಇನ್ನೂ ಬಡತನ ಎನ್ನುವುದು ಜಗತ್ತಿನಲ್ಲಿ ಇರುವ ದೊಡ್ಡ ಕಾಯಿಲೆಗಳಿಗೂ ಮೀರಿದ ಒಂದು ಕಾಯಿಲೆ ಎಂದರೆ ತಪ್ಪಾಗಲಾರದು. ಆದ್ರೆ ಈ ರೋಗವನ್ನು ಇಂತಹ ಯೋಜನೆಗಳು ಸಹಾಯ ಧನ ನೀಡುತ್ತಾ ಬರುತ್ತಿದ್ದರು ಕೊಡ ಇಂದಿನ ವರೆಗೂ ತೀರಿಲ್ಲ. ಇಂದಿನ ಬಡತನಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೊಡ ನೀಡುತ್ತಾ ಬಂದಿರಬಹುದು ಆದರೂ ಕೊಡ ಇಂದು ಬಡತನದ ಮೇಲಿರುವ ದೌರ್ಜನ್ಯ ಕೊಂಚವೂ ಕೊಡ ಕುಗ್ಗಿಲ್ಲ. ಅದೆಷ್ಟೋ ನಿಯಮಗಳು ಬಂದಿರಬಹುದು ಆದರೂ ಕೊಡ ಯಾವ ಬದಲಾವಣೆ ಕೊಡ ಕಂಡಿಲ್ಲ. ಇನ್ನೂ ಈ ಕಾರಣದಿಂದ ನಮ್ಮ ಭಾರತ ಇತರ ದೇಶಗಳಿಗಿಂತ ಹಿಂದಿದೆ ಎಂದು ಹೇಳಬಹುದು.
ಇಂದು ನಾವು ಇಂತದ್ದೇ ಒಂದು ಬಡತನದ ಕಥೆಯನ್ನು ಹೇಳಲು ಹೊರಟ್ಟಿದ್ದೇವೆ. ಮೋತಿಲಾಲ್ ಎನ್ನುವ ಬಡ ಕುಟುಂಬದ ಸದಸ್ಯರಲ್ಲಿ ಇರುವ ಒಬ್ಬ ಸುರದ್ರೂಪಿ ಹೆಣ್ಣು ಮಗು ಒಂದು ತನ್ನ ಮನೆಯ ಬಡತನದ ಬೇಗೆಯಲ್ಲಿ ಬೆಂದು ತನ್ನ ಮನೆಯ ಬಡತನವನ್ನು ತೊಲಗಿಸಬೇಕು ಎಂದು ಒಬ್ಬ ಶ್ರೀಮಂತ 70 ವರ್ಷದ ಮುದುಕನನ್ನು ಮದುವೆಯಾಗಲು ಒಪಿಕೊಳ್ಳುತ್ತಾಳೆ. ತನ್ನಲ್ಲಿ ಹಾಗೂ ತನ್ನ ಹುಡುಗನ ಬಗ್ಗೆ ಹೆಚ್ಚಿನ ಕನಸನ್ನು ಹೊಂದಿದ್ದ ಈ ಹುಡುಗಿ ಅದೆಲ್ಲವನ್ನೂ ಮರೆತು ತನ್ನ ಕುಟುಂಬಕ್ಕಾಗಿ ಆ ಮುದುಕನನ್ನ ಮದುವೆಯಾಗುತ್ತಾಳೆ.
ಇನ್ನೂ ಮದುವೆಯ ನಂತರ ತನ್ನ ಆಸೆಗಳನ್ನು ಬದಿಗಿಟ್ಟು ತನ್ನ ಮೊದಲ ರಾತ್ರಿಗೆ ತಯಾರಾಗಿ ಕಣ್ಣೀರು ತುಂಬಿಕೊಂಡು ಆ ಹುಡುಗಿ ಕೋಣೆಯ ಒಳಗಡೆ ಹೋಗುತ್ತಾಳೆ. ಆ ಸಂಧರ್ಭದಲ್ಲಿ ಆ ಮುದುಕ ನೋಡು ನಿನನ್ನು ನಾನು ಯಾವ ಕಾರಣಕ್ಕೂ ಯಾವ ಆಸೆಗಳಿಂದ ಮದುವೆಯಾಗಿಲ್ಲ. ನನಗೆ ಕ್ಯಾನ್ಸರ್ ಇದೆ. ನಾನು ಸತ್ತರೆ ನನ್ನ ಆಸ್ತಿ ಎಲ್ಲವು ನನ್ನ ಬ್ಯುಸಿನೆಸ್ ಪಾರ್ಟ್ನರ್ ಪಾಲಾಗುತ್ತದೆ ಈ ಕಾರಣದಿಂದ ನಾನೂ ನನ್ನವರು ಯಾರು ಇಲ್ಲದ ಕಾರಣ ನನ್ನ ಆಸ್ತಿ ಅಗತ್ಯ ಇದ್ದವರಿಗೆ ಸೇರಬೇಕು ಎಂದು ನಿನ್ನನು ಮದುವೆಯಾದ ನಾನು ಸತ್ತ ನಂತರ ನನ್ನ ಆಸ್ತಿಯಲ್ಲಿ ಅರ್ಧ ಪಾಲು ನಿನಗೆ ಬರೆದಿದ್ದೇನೆ ನೀನು ಮತ್ತೊಬ್ಬನನ್ನು ಮದುವೆಯಾಗು. ಇನ್ನೂ ಅರ್ಧ ಆಸ್ತಿ ನಿನ್ನಂತ ಬಡವರಿಗೆ ಬರೆದಿದ್ದೇನೆ. ಎಂದು ಹೇಳಿದಾಗ ಆಕೆ ಕಣ್ಣೀರು ಹಾಕುತ್ತಾ ಅವನ ಕಾಲಿಗೆ ಬೀಳುತ್ತಾಳೆ. ( video credit : Mast Guru 377 k)